Breaking News

Breaking News

ಇ-ಸ್ವತ್ತು ಮಾಡಿಕೊಡಲು 25 ಸಾವಿರ ಲಂಚ ಸ್ವೀಕಾರ : ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ!

ಮೈಸೂರಲ್ಲಿ ವ್ಯಕ್ತಿಯೊಬ್ಬರಿಗೆ ಇ ಸ್ವತ್ತು ಮಾಡಿ ಕೊಡಲು ಕಂದಾಯ ಅಧಿಕಾರಿ ಹಾಗೂ ಬಿಲ್ ಕಲೆಕ್ಟರ್ ಇಬ್ಬರು ಸೇರಿ 25,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ವೇಳೆ 25,000 ಈ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.ಪಾಲಿಕೆ ವಲಯ ಕಚೇರಿಯ ಬಿಲ್ ಕಲೆಕ್ಟರ್ ರಜಾಕ್ ಹಾಗೂ ಕಂದಾಯ ಅಧಿಕಾರಿ ನಂದೀಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಎಸ್ ಪಿ …

Read More »

60 ಜೆಟ್‌ ಬಳಸಿ ಇರಾನ್‌ ಮೇಲೆ ಇಸ್ರೇಲ್‌ ದಾಳಿ!

ಇಸ್ರೇಲ್‌-ಇರಾನ್‌ ನಡುವೆ ಸಂಧಾನ ಏರ್ಪಡಿಸಲು ಐರೋಪ್ಯ ದೇಶಗಳು ಮುಂದಾಗಿರುವಂತೆಯೇ, ಎರಡೂ ದೇಶಗಳ ನಡುವಿನ ಕಾಳಗ ಮುಂದುವರಿದಿದೆ.ಸುಮಾರು 120 ಕ್ಷಿಪಣಿಗಳು ಇರಾನ್‌ನ ಪರಮಾಣು ಘಟಕಗಳು, ಸೇನಾ ಕ್ಷಿಪಣಿ ತಯಾರಿಕ ಸ್ಥಾವರಗಳು ಹಾಗೂ ರಕ್ಷಣ ಸಂಶೋಧನ ಕೇಂದ್ರದ ಪ್ರಧಾನ ಕಚೇರಿ ಸೇರಿದಂತೆ 12ಕ್ಕೂ ಅಧಿಕ ಕಟ್ಟಡಗಳಿಗೆ ಅಪ್ಪಳಿಸಿದೆ ಎಂದು ಇಸ್ರೇಲ್‌ ತಿಳಿಸಿದೆ. ಇರಾನ್‌ನ ಪರಮಾಣು ಶಸ್ತ್ರಾಸ್ತ್ರಗಳ ಅಭಿವೃದ್ಧಿಗೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದ್ದ ಕೇಂದ್ರ ವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ಇದು ನಾವು ಇರಾನ್‌ಗೆ …

Read More »

ಸಚಿವ ಪ್ರಿಯಾಂಕ್ ಖರ್ಗೆ ಅಮೆರಿಕ ಪ್ರವಾಸಕ್ಕೆ ನಿರ್ಬಂಧ ತೆರವು : ಕೇಂದ್ರ ಸರ್ಕಾರ ಮರು ಆದೇಶ.!

ಅಮೆರಿಕ ಭೇಟಿಗೆ ರಾಜಕೀಯ ಅನುಮತಿ ನಿರಾಕರಿಸಿದ್ದಕ್ಕೆ ಸ್ಪಷ್ಟನೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಶ್ರೀ ಜೈಶಂಕರ್ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು.ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯವನ್ನು ಸಹ ಕಡೆಗಣಿಸುತ್ತದೆ. ಸಚಿವಾಲಯವು ಆದಷ್ಟು ಶೀಘ್ರವೇ ಸ್ಪಷ್ಟವಾದ ಲಿಖಿತ ಸ್ಪಷ್ಟೀಕರಣವನ್ನು ನೀಡುತ್ತದೆ ಎಂದು ನಾನು ಆಶಿಸುತ್ತೇನೆ ಎಂದು ಪತ್ರದ ಮೂಲಕ ಮನವಿ ಮಾಡಿದ್ದರು.ಇದೀಗ ಪ್ರವಾಸದ ನಿರ್ಬಂಧ ತೆರವು ಮಾಡಿ ಕೇಂದ್ರ ಸರ್ಕಾರ ಮರು ಅದೇಶ ಹೊರಡಿಸಿದೆ.

Read More »

ತಮಿಳುನಾಡಿನಲ್ಲಿ ದೇವರ ಮೀನು! ಪ್ರಕೃತಿ ವಿಕೋಪಕ್ಕೆ ಮುನ್ನುಡಿ? ಭಾರಿ ಸಾವುನೋವಿನ ಸೂಚನೆ?

ತಮಿಳುನಾಡಿನ ಮೀನುಗಾರರ ಬಲೆಗೆ ಅಪರೂಪದ ಸಿಕ್ಕಿದೆ.ಇದನ್ನು ದೇವರ ಮೀನು ಎಂದೂ ಕರೆಯುತ್ತಾರೆ. ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ಮೀನು ಇದಾಗಿದ್ದು, ಪ್ರಕೃತಿ ವಿಕೋಪದ ಮುನ್ಸೂಚನೆಯನ್ನು ಹೊತ್ತು ಈ ಮೀನು ಬಂದಿದೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ವರ್ಷ ಆಗುತ್ತಿರುವ ಅವಘಡಗಳು ಒಂದೆರಡಲ್ಲ. ಇನ್ನೂ ಆರೇಳು ತಿಂಗಳು ಭಾರತ ಸೇರಿದಂತೆ ಇಡೀ ವಿಶ್ವ ಅಲ್ಲೋಲ ಕಲ್ಲೋಲವನ್ನೇ ಎದುರಿಸಬೇಕಾಗುತ್ತದೆ ಎಂದು ಕಾಲಜ್ಞಾನಿಗಳು ಭವಿಷ್ಯ ನುಡಿದು ಆಗಿದೆ. ಇದರ ಬೆನ್ನಲ್ಲೇ ಇದೀಗ ನಮ್ಮ ಪಕ್ಕದ …

Read More »

ಬೆಂಗಳೂರು :ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ!

ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯದಲ್ಲೇ ಲಾರಿ ಪಲ್ಟಿಯಾದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಹನುಮಂತಪುರ ಗೇಟ್ ಬಳಿ ನಡೆದಿದೆ.ರಸ್ತೆ ಅವೈಜ್ಞಾನಿಕ ಕಾಮಗಾರಿ ಲಾರಿ ಪಲ್ಟಿಯಾಗಿದೆ ಎಂದು ಆರೋಪಿಸಲಾಗಿದೆ.ಟ್ರಾಫಿಕ್ ನಿಯಂತ್ರಿಸಲು ನೆಲಮಂಗಲ ಸಂಚಾರಿ ಪೊಲೀಸರ ಹರಸಾಹಸಪಟ್ಟರು

Read More »

ಒಡಿಶಾ: ಅಂತರ್ಜಾತಿ ವಿವಾಹ; ತಲೆ ಬೋಳಿಸಿದ ಯುವತಿಯ ಕುಟುಂಬದ 40 ಮಂದಿ!

ಒಡಿಶಾದ ರಾಯಗಡ ಜಿಲ್ಲೆಯಲ್ಲಿ ಬೇರೆ ಜಾತಿಯ ವ್ಯಕ್ತಿಯನ್ನು ಮದುವೆಯಾದ ಮಹಿಳೆಯ ಕುಟುಂಬದ 40 ಸದಸ್ಯರು ಶುದ್ಧೀಕರಣ ಆಚರಣೆಯ ಭಾಗವಾಗಿ ತಮ್ಮ ತಲೆ ಬೋಳಿಸಿಕೊಂಡಿದ್ದಾರೆ.ಪದ್ಧತಿಯ ಪ್ರಕಾರ, ಒಬ್ಬ ಮಹಿಳೆ ಬುಡಕಟ್ಟು ಜನಾಂಗದ ಹೊರಗೆ ಮದುವೆಯಾದರೆ, ಇಡೀ ಕುಟುಂಬವು ಗ್ರಾಮ ದೇವತೆಯ ಕೋಪವನ್ನು ಎದುರಿಸಬೇಕಾಗುತ್ತದೆ. ಸಂಪ್ರದಾಯವನ್ನು ಉಲ್ಲಂಘಿಸಿದರೆ, ಕುಟುಂಬ ಮತ್ತು ಅವರ ಸಂಬಂಧಿಕರು ಸಮುದಾಯದಲ್ಲಿ ಅಂಗೀಕರಿಸಲ್ಪಡುವ ಶುದ್ಧೀಕರಣ ಆಚರಣೆಗೆ ಒಳಗಾಗಬೇಕು.ಅದರಂತೆ, ಆ ಮಹಿಳೆಯ ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ತಮ್ಮ ತಲೆಗಳನ್ನು ಬೋಳಿಸಿಕೊಂಡು, …

Read More »

ಸ್ಪೋಟಕ ಭವಿಷ್ಯ ನುಡಿದ ಕೋಡಿ ಶ್ರೀ, ರಾಜ್ಯಕ್ಕೆ ಕಾದಿದೆಯಾ ಕಂಟಕ?

ಮುಂದಿನ 6 ತಿಂಗಳ ಬಗ್ಗೆ ಭವಿಷ್ಯ ಸಂಸದ ವಿ ಸೋಮಣ್ಣ ಅವರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ಭವಿಷ್ಯ ನುಡಿದಿದ್ದು, ನಿರೀಕ್ಷೆಗೂ ಮೀರಿ ನೋವು ಭಾರತವನ್ನ ಕಾಡಲಿದೆ ಎಂದು ಹೇಳಿದ್ದಾರೆ. ಅದರ ಜೊತೆಗೆ ರಾಜಕೀಯದಲ್ಲಿ ನಿರೀಕ್ಷೆ ಮಾಡದ ರೀತಿಯಲ್ಲಿ ಬದಲಾವಣೆ ಆಗಲಿದೆ ಎಂದು ಭವಿಷ್ಯ ಹೇಳಿದ್ದಾರೆ.ಇನ್ನು ದೇಶದಲ್ಲಿ ಮೇಘ ಸ್ಪೋಟ ಆಗಲಿದ್ದು, ಯುದ್ಧ ಇದ್ದು, ಕಾರ್ಮೋಡ ಕವಿಯಲಿದೆ ಎಂದು ಹೇಳಿದ್ದಾರೆ. ರಾಜ್ಯ ಹಾಗೂ ದೇಶಕ್ಕೆ ಕಂಟಕ ಇದ್ದು, ಕೆಲ …

Read More »

ಮೊಸಳೆಯ ಬಾಲ ಹಿಡಿದು ಹುಚ್ಚಾಟ ಮೆರೆದ ವ್ಯಕ್ತಿ!!

ಮೊಸಳೆಗಳು ತಮ್ಮ ಶಕ್ತಿಶಾಲಿ ದವಡೆ ಮತ್ತು ತೀಕ್ಷ್ಣವಾದ ಹಲ್ಲುಗಳಿಂದಾಗಿ ಅತ್ಯಂತ ಅಪಾಯಕಾರಿ ಜೀವಿಗಳೆಂದು ಪರಿಗಣಿತವಾಗಿವೆ. ಮನುಷ್ಯರನ್ನೇ ಜೀವಂತವಾಗಿ ತಿನ್ನುವ ಉದಾಹರಣೆಗಳು ಇತಿಹಾಸದಲ್ಲಿ ಹಲವಾರು ದಾಖಲಾಗಿವೆ. ಆದರೆ, ಮೈಕ್ ಹೋಲ್ಸ್ಟನ್ ಎಂಬ ಸಾಹಸಿ, ದೈತ್ಯ ಮೊಸಳೆಗಳಿರುವ ಕೊಳಕ್ಕೆ ಧೈರ್ಯದಿಂದ ಇಳಿದು, ಒಂದು ಮೊಸಳೆಯ ಬಾಲವನ್ನು ಹಿಡಿದು ಎಳೆಯುವ ದೃಶ್ಯವನ್ನು ವಿಡಿಯೋದಲ್ಲಿ ಸೆರೆಹಿಡಿದಿದ್ದಾನೆ. ಈ ವಿಡಿಯೋವನ್ನು ಆತನ ಇನ್ಸ್ಟಾಗ್ರಾಮ್ ಖಾತೆ ಯಲ್ಲಿ ಜೂನ್ 20ರಂದು ಹಂಚಿಕೊಳ್ಳಲಾಗಿದ್ದು, ಇದು ತಕ್ಷಣವೇ ವಿಶ್ವದಾದ್ಯಂತ ಗಮನ ಸೆಳೆದಿದೆ.

Read More »

ಪತ್ರಕರ್ತರಿಗೆ ಬೆದರಿಕೆ ಹಾಕಿದರೆ ದಂಡ!ಮೋದಿ ಹೇಳಿಕೆ…

ಇತ್ತೀಚಿನ ದಿನಗಳಲ್ಲಿ ಮಹಾರಾಷ್ಟ್ರ ಹಾಗೂ ಇತರ ರಾಜ್ಯದಲ್ಲಿ ಪತ್ರಕರ್ತರ ಮೇಲೆ ಹಲ್ಲೆ ನಡೆದ ಪ್ರಕರಣಗಳು ದೇಶಾದ್ಯಂತ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಹೊಸ ಕಾನೂನು ಜಾರಿಗೆ ತರಲಾಗಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಪ್ರಧಾನ ಮಂತ್ರಿ ಮೋದಿ ಅವರು ಮಹತ್ವವಾದ ಘೋಷಣೆ ಮಾಡಿದ್ದಾರೆ. ಪತ್ರಕರ್ತರ ಮೇಲೆ ಹಲ್ಲೆ ಮಾಡುವ ಅಥವಾ ಅಸಭವಾಗಿ ವರ್ತಿಸುವ ವ್ಯಕ್ತಿಗಳ ಮೇಲೆ 50,000 ದಂಡ ಮೂರು ವರ್ಷ ಜೈಲು …

Read More »

ಸನ್ಯಾಸಿನಿಯರಿಗೆ ಜನಿಸಿದ ಮಕ್ಕಳನ್ನು ‘ಸೆಪ್ಟಿಕ್ ಟ್ಯಾಂಕ್ ಗೆ ಎಸೆಯಲಾಗುತ್ತಿತ್ತು!

ಐರ್ಲೆಂಡ್‌ನಲ್ಲಿ ‘ಚರ್ಚ್ ಆಫ್ ಐರ್ಲೆಂಡ್’ ವತಿಯಿಂದ ನಡೆಸಲಾಗುತ್ತಿದ್ದ ‘ಬಾನ್ ಸೆಕೋರ್ಸ್ ಮದರ್ ಅಂಡ್ ಬೇಬಿ ಹೋಮ್’ ಆಶ್ರಮದ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ 2014ರಲ್ಲಿ 796 ಮಕ್ಕಳ ಮೃತದೇಹಗಳು ಪತ್ತೆಯಾಗಿದ್ದವು. ಈಗ 11 ವರ್ಷಗಳ ನಂತರ ಈ ‘ಸೆಪ್ಟಿಕ್ ಟ್ಯಾಂಕ್’ನಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಆಶ್ರಮದಲ್ಲಿ ಮಕ್ಕಳನ್ನು ಕೊಂದು ಹೂಳಲಾಗಿತ್ತು. ಈಗ ನಡೆಯುತ್ತಿರುವ ಉತ್ಖನನದಿಂದ ಅಲ್ಲಿನ ಅತ್ಯಂತ ಪ್ರಭಾವಶಾಲಿ ಚರ್ಚ್ ಎಂದು ಪರಿಗಣಿಸಲಾಗುವ ‘ಚರ್ಚ್ ಆಫ್ …

Read More »