Breaking News

Breaking News

ಕರೆಂಟ್ ತಗುಲಿ 18 ವರ್ಷದ ಯುವತಿ ಸಾವು; ಮುಗಿಲು ಮುಟ್ಟಿದ ಹೆತ್ತವರ ಆಕ್ರಂದನ.

ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರು ಸಮೀಪದ ಎಮ್ಮೆಹಟ್ಟಿ ಗ್ರಾಮದಲ್ಲಿ ನಡೆಯಬಾರದಂತಹ ದುರಂತ ಸಂಭವಿಸಿದೆ. ಕರೆಂಟ್‌ ತಗುಲಿ 18 ವರ್ಷದ ಯುವತಿಯೊಬ್ಬಳು ಸಾವನ್ನಪ್ಪಿದ್ದಾರೆ.ಕುಡಿಯುವ ನೀರಿನ ಟ್ಯಾಂಕ್‌ಗೆ ನೀರು ಬಿಡುವ ಸಲುವಾಗಿ ಮೋಟಾರ್‌ ಆನ್‌ ಮಾಡಲು ತೆರಳಿದ್ದರು. ಈ ವೇಳೆ ಅವರಿಗೆ ಕರೆಂಟ್‌ ಹೊಡೆದಿದೆ. ವಿದ್ಯಾರ್ಥಿನಿಯಾಗಿ ಉತ್ತಮ ಭವಿಷ್ಯವನ್ನು ಹೊಂದಿದ್ದ ನಿಸರ್ಗ ಅವರ ಅಕಾಲಿಕ ಸಾವು ದುಃಖ ಉಂಟುಮಾಡಿದೆ.

Read More »

ಮಕ್ಕಳನ್ನ ನಂಬಿ ಸಾಲ‌ ಕೊಡಿಸಿದ್ದ ವೃದ್ದ ದಂಪತಿ‌ ಬೀದಿಗೆ

ವಿಜಯಪುರ ನಗರದ ಆಲಕುಂಟೆ ನಗರದ ವೀರಭದ್ರ ಹಾಗೂ ಬಾಗಮ್ಮ ಹಡಪದ ದಂಪತಿಗೆ ಇಳಿವಯಸ್ಸಿನಲ್ಲಿ ಮಕ್ಕಳೇ ವಿಲನ್ ಆಗಿದ್ಧಾರೆ.5 ವರ್ಷದ ಹಿಂದೆ ಬಸವರಾಜಗೆ ಹೇರ್ ಕಟಿಂಗ್ ಸಲೂನ್ ಹಾಕಲು ಜೀವನಕ್ಕೆ ಆಸರೆಯಾಗಿದ್ದ ಮನೆಯ ಮೇಲೆ ನಗರದ ಜನ ಸ್ಮಾಲ್ ಫೈನಾನ್ಸ್ ನಲ್ಲಿ 5 ಲಕ್ಷ ಸಾಲ ಪಡೆದುಕೊಟ್ಟಿದ್ದರು. ಈ ಹಣ ಪಡೆದ ಬಸವರಾಜ ಸಲೂಲ್ ಶಾಪ್ ಹಾಕಿದ್ದ. ನಂತರ ಸಾಲದ ಕಂತು ಕಟ್ಟದೇ ತಂದೆ-ತಾಯಿ ಬಿಟ್ಟು ಬೇರೆಯಾಗಿದ್ದಾನೆ. ಇನ್ನು ಕಿರಿಯ ಮಗನೂ …

Read More »

ಸಮವಸ್ತ್ರದಲ್ಲೇ ಸ್ವಾಮೀಜಿ ಕಾಲಿಗೆ ಬಿದ್ದ ಆರು ಮಂದಿ ಪೊಲೀಸರಿಗೆ‌ ವರ್ಗಾವಣೆ ಶಿಕ್ಷೆ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸಮವಸ್ತ್ರ ಧರಿಸಿ ಪೊಲೀಸರು ಸ್ವಾಮೀಜಿಯ ಕಾಲಿಗೆ ಬಿದ್ದು ಆಶೀರ್ವಾದದ ಜೊತೆಗೆ ಅವರಿಂದ ಬಕ್ಷಿಸಾಗಿ ಹಣವನ್ನು ಪಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ವೈರಲಾಗಿತ್ತು. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಆರು ಮಂದಿ ಪೊಲೀಸರನ್ನು ಇಂದು ವರ್ಗಾವಣೆ ಮಾಡಿದೆ. ಈ ಬಗ್ಗೆ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ಅಮರನಾಥ್ ರೆಡ್ಡಿ ಆರು ಮಂದಿಯನ್ನು ವರ್ಗಾವಣೆ ಮಾಡಲು ಆದೇಶ ನೀಡಿದ್ದಾರೆ.

Read More »

ಬೆಳಗಾವಿ ಹೆದ್ದಾರಿಯಲ್ಲಿ ಕಾರು ಹಾಗೂ ಲಾರಿ ನಡುವೆ ಬೀಕರ ಅಪಘಾತ,

ಬೆಳಗಾವಿ ಹೆದ್ದಾರಿಯಲ್ಲಿ ಇಂದು ಮುಂಜಾನೆ ಕಾರಿನ ಮೇಲೆ ಕಾಂಕ್ರೀಟ್ ಮಿಕ್ಸರ್ ಲಾರಿ ಬಿದ್ದಿರುವ ಘಟನೆ ನಡೆದಿದೆ . ದುರಂತ ವೇಳೆ ಕಾರಿನಲ್ಲಿ ಈದ್ದ ಇಬ್ಬರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಯಂತ್ರಣ ತಪ್ಪಿ ಲಾರಿ ಚಲಿಸುತ್ತಿದ್ದ ಕಾರಿನ ಮೇಲೆ ಪಲ್ಟಿಯಾಗಿದೆ. ಪರಿಣಾಮ ಕಾರು ಗೊಜ್ಜು ನಜ್ಜಾಗಿದೆ ಕೂಡಲ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರಿನಲಿ ಇದ್ದ ಇಬ್ಬರನ್ನು ರಕ್ಷಿಸಿದ್ದಾರೆ . ಚಿಕಿತ್ಸೆಗಾಗಿ ಗಯಾಳುಗಳನ್ನು ತಲೆ ಆಸ್ಪತ್ರೆಗೆ ದಾಖಲಿಸಲಾಗಿದೆ .

Read More »

ರಾಜ್ಯದಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಮಾರ್ಚ್ 31ರ ಕೊನೆಯ ದಿನ.

ರಾಜ್ಯದಲ್ಲಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ಸರ್ಕಾರ ಹಲವು ಬಾರಿಗಳು ಗಡವು ವಿಸ್ತರಿಸಿದ್ದು . ಇದೀಗ ಅಂತಿಮ ದಿನದ ಗಡುವನ್ನು ಮಾರ್ಚ್ 31ಕ್ಕೆ ನಿಗದಿಪಡಿಸಲಾಗಿದೆ ಸರ್ಕಾರ ಈಗಾಗಲೇ ಅನೇಕ ಬಾರಿ ಎಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನು ಮುಂದುಡಿದರು ವಾಹನ ಸವಾರರು ನಂಬರ್ ಪ್ಲೇಟ್ ಬದಲಾಯಿಸಲಿಲ್ಲ. ಈ ಕುರಿತು ಸರ್ಕಾರವು ಅಂತಿಮ ದಿನಾಂಕವನ್ನು ನಿಗದಿಪಡಿಸಿದೆ. ಈ ಬಗ್ಗೆ ಸಾರಿಗೆ ಇಲಾಖೆ ಅಧಿಕೃತವಾಗಿ …

Read More »

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೂತನ ಬಿಜೆಪಿ ಅಧ್ಯಕ್ಷ ಆಯ್ಕೆ .

ಬೆಂಗಳೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಸೇರಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಅಧ್ಯಕ್ಷರನ್ನು ನೇಮಿಸಿ ಜಿಲ್ಲಾ ಬಿಜೆಪಿ ಚುನಾವಣಾ ಅಧಿಕಾರಿ ಅಶ್ವಥ್ ನಾರಾಯಣ್ ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧ್ಯಕ್ಷರಾಗಿ ಎಚ್ ರಾಮಕೃಷ್ಣ ನೆಲಮಂಗಲ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಜಗದೀಶ್ ಚೌಧರಿ ದೇವನಹಳ್ಳಿ ಗ್ರಾಮಾಂತರ ಅಧ್ಯಕ್ಷರಾಗಿ ಏನ್ ಎಲ್ ಅಂಬರೀಶ್ ಗೌಡ ಹೊಸಕೋಟೆ ಮಂಡಲ ಅಧ್ಯಕ್ಷರಾಗಿ ಬಾಲಚಂದ್ರ ನೇಮಕಗೊಂಡಿದ್ದಾರೆ.

Read More »

ಮಾರ್ಚ್ 19ರಂದು ಸುನಿತಾ ವಿಲಿಯಮ್ಸ್ ಭೂಮಿಗೆ ವಾಪಸ್.

9 ತಿಂಗಳಿಂದ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಭಾರತೀಯ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮಾರ್ಚ್ 19ರ ನಂತರ ಅವರು ಭೂಮಿಗೆ ವಾಪಸ್ಸಾಗಲಿದ್ದಾರೆ. ಎಂಟು ದಿನಗಳ ವಾಸ್ತವಕ್ಕಾಗಿ ಅಂತರಾಷ್ಟ್ರೀಯ ಅಂತರಾಷ್ಟ್ರೀಯ ಬಾಹ್ಯಾಕಾಶ ವಿಮಾನವನ್ನು ತಲುಪಿದ ಇವರಿಬ್ಬರು ಬೋಯಿಂಗ್ಗ್ ದೋಷಪುರಿತ ಸ್ಟಾರ್ಲೈನನ ನಲ್ಲಿ ಪ್ರಯಾಣಿಸಿದ ನಂತರ 9 ತಿಂಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿದ್ದರು.

Read More »

ಬೆಂಗಳೂರಿನಲ್ಲಿ ನೀರಿನ ದರ ಏರಿಕೆ : ಡಿಸಿಎಂ ಡಿ ಕೆ ಶಿವಕುಮಾರ್ ಸ್ಪಷ್ಟನೆ,

ಜಲ ಮಂಡಳಿ ಇದೀಗ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಇದೀಗ ಮುಂದಾಗಿದೆ. ಈ ಹಿಂದೆ ಸರಕಾರಕ್ಕೆ ಇವರ ಬಗ್ಗೆ ಮನವಿ ಕೂಡ ಮಾಡಿತು. ಇದರ ಬಗ್ಗೆ ಇಂದು ಸದನದಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿ ದರ ಏರಿಕೆ ಬಗ್ಗೆ ಚಿಂತನೆ ಮಾಡಲಾಗಿದ್ದು. ಶೀಘ್ರದಲ್ಲಿ ನಗರದಲ್ಲಿ ಶಾಸಕ ಬಳಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸದಸ್ಯರಾದ ರಾಹೂಜಿ ಗೌಡರು ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವ …

Read More »

ಮಾರ್ಚ್ 15ರಂದು ಬಿ ಆರ್ ಟಿ ಎಸ್ ಕಾರ್ಯಾಚರಣೆ ಸ್ಥಗಿತ.

ಮಾರ್ಚ್ 15 ರಂದು ಧಾರವಾಡದಲ್ಲಿ ಮತ್ತು ಮಾರ್ಚ್ 18ರಂದು ಹುಬ್ಬಳ್ಳಿಯ ರಂಗ ಪಂಚಮಿಯ ಪ್ರಯುಕ್ತ ಬಣ ಇರುವುದರಿಂದ ಬೆಳಿಗ್ಗೆ 6:00 ಇಂದ ರಾತ್ರಿ 11:00 ವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿ ಆರ್ ಟಿ ಎಸ್ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿಂದು ಕೋರಿದ್ದಾರೆ.

Read More »

ಹೋಳಿ ಸಂಭ್ರಮದ ನಂತರ ದುರಂತ : ಬಣ್ಣ ಕಳೆದುಕೊಳ್ಳಲು ಹೋದ ನಾಲ್ವರು ಹಾಲು ಕರು ನದಿ ಪಾಲು .

ಮಹಾರಾಷ್ಟ್ರದ ತಾನೇ ಜಿಲ್ಲೆಯ ಬದ್ಲಾಪುರದಲ್ಲಿ ಹೋಳಿ ಆಟ ಆಡಿ ಬಣ್ಣ ತೊಳೆದುಕೊಳ್ಳಲು ನದಿಗೆ ಇಳಿದ ನಾಲ್ವರು ಬಾಲಕರು ಸಾವನ್ನಪ್ಪಿರುವ ಘಟನೆ ಕನ್ನಡ ಬಂದಿದೆ. ಹೋಳಿ ಆಟ ಆಡಿ ಮಧ್ಯಾಹ್ನ ಸುಮಾರು 2 30 ಕ್ಕೆ ಸುಮಾರಿಗೆ ಉಲ್ಲಾಸ್ ನದಿಗೆ ಬಣ್ಣ ತೊಳಿದುಕೊಳ್ಳಲು ಹೋಗಿದ್ದಾರೆ. ಈ ವೇಳೆ ಒಬ್ಬ ಬಾಲಕ ಮುಳುಗಳು ಶುರು ಮಾಡಿದ್ದಾನೆ ಆತನನ್ನು ರಕ್ಷಿಸಲು ಹೋದ ಮೂವರು ಬಾಲಕರು ಸಹ ಮುಳುಗಿ ಮೃತಪಟ್ಟಿದ್ದಾರೆ.

Read More »