Breaking News

ಕರ್ನಾಟಕ

ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ನಗರಸಭಾ ಆಯುಕ್ತ ಪುಟ್ಟಸ್ವಾಮಿ

ರಾಮನಗರ: ಖಾತೆ ಮಾಡಿಕೊಡುವದಾಗಿ ಹೇಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ನಗರಸಭಾ ಆಯುಕ್ತ ಹಾಗೂ ಕೇಸ್ ವರ್ಕರ್ ಎಸಿಬಿ ಅಧಿಕಾರಿಗಳ ತೆಕ್ಕೆಗೆ ಬಿದ್ದಿದ್ದಾರೆ.‌ನಗರಸಭಾ ಆಯುಕ್ತ ಪುಟ್ಟಸ್ವಾಮಿ ಹಾಗೂ ಕೇಸ್ ವರ್ಕರ್ ಮೋಹನ್ ಎಸಿಬಿ ಬಲೆಗೆ ಬಿದ್ದಿರುವ ಆರೋಪಿಗಳು.‌ನಗರಸಭಾ ಆಯುಕ್ತ ಪುಟ್ಟಸ್ವಾಮಿ ಸಿದ್ದಿಖ್ ಎಂಬುವವರ ಬಳಿ ಖಾತೆಗಾಗಿ 20 ಸಾವಿರ ಹಣಕ್ಕೆ ಬೇಡಿಕೆ ಇಟ್ಟಿದ್ದ.‌ ಈ ಹಿನ್ನೆಲೆಯಲ್ಲಿ ಚನ್ನಪಟ್ಟಣ ನಗರಸಭೆ ಮೇಲೆ ಏಕಾಏಕಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿಸಿದ್ದಿಖ್ ಅವರಿಂದ 15ಸಾವಿರ …

Read More »

ವಿದ್ಯುತ್ ತಂತಿ ತಗುಲಿ ಯುವಕ ದುರ್ಮರಣ.

ಚಿತ್ರದುರ್ಗ: ನುಗ್ಗೆ ಸೊಪ್ಪು ಕೀಳಲು ಹೋಗಿ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಘಟನೆ ಹಿರಿಯೂರು ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ಸಂಭವಿಸಿದೆ. ಸೋಮಶೇಖರ್ (21) ಮೃತ ದುದೈವಿ.ಬೆಸ್ಕಾಂ ಅಧಿಕಾರಿಗಳ ನಿಲ್ಯಕ್ಷವೇ ಘಟನೆಗೆ ಕಾರಣವಾಗಿದೆ ಎಂದು ಯುವಕನ ಪೋಷಕರುಬೆಸ್ಕಾಂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.‌

Read More »

ಮೊಬೈಲ್ ಕಳ್ಳರಿಗೆ ಗೂಸಾ ನೀಡಿದ ಗ್ರಾಮಸ್ಥರು.

ಚಿಕ್ಕಬಳ್ಳಾಪುರ: ಸಾರ್ವಜನಿಕರನ್ನು ಯಾಮಾರಿಸಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರಿಗೆ ಸಾರ್ವಜನಿಕರಿಂದ ಗೂಸಾ ಬಿದ್ದಿರುವ ಚಿಂತಾಮಣಿ ತಾಲ್ಲೂಕಿನ ಹಿರೇಪಾಳ್ಯದಲ್ಲಿ ನಡೆದಿದೆ. ‌ ಹಿರೇಪಾಳ್ಯ ಗೇಟ್ ನಲ್ಲಿ ಯುವಕನ ಬಳಿ ಮೊಬೈಲ್ ಕಾಲ್ ಮಾಡಿ ಕೊಡುತ್ತೇನೆಂದು ಮೊಬೈಲ್ ತೆಗೆದುಕೊಂಡು ಪರಾರಿಯಾಗುತಿದ್ದ ಕತರ್ನಾಕ್ ಗ್ಯಾಂಗ್ ನ್ನು ಹಿಡಿದು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಗ್ರಾಮಸ್ಥರು ಇಬ್ಬರು ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದರು.

Read More »

ವಿವಿ ಸಾಗರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆಗೆ ಸಿದ್ದ: ವೆಂಕಟರಮಣಯ್ಯ.‌

ಚಿತ್ರದುರ್ಗ: ಆಗಸ್ಟ್ 10 ರೊಳಗಾಗಿ ವಿವಿ ಸಾಗರಕ್ಕೆ ನೀರು ಹರಿಸದಿದ್ದರೆ ರಾಜೀನಾಮೆ ನೀಡುವದಾಗಿ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಮಣಪ್ಪ ಹೇಳಿಕೆ ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲಿ ಭದ್ರಾ ಮೇಲ್ದಂಡೆ ಯೋಜನೆ ತ್ವರಿತವಾಗಿ ಮುಗಿಸಲು ಆಗ್ರಹಿಸಿ ಕೈಗೊಂಡಿದ್ದ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನ್ನ ಮಾತು ತಪ್ಪುವುದಿಲ್ಲ. ನಾನು ಕೂಡಾ ರೈತನ ಮಗ ಎಂದರು.‌ ಜುಲೈ 30 ರ ವೇಳೆಗೆ ಮಳೆ ಆಗುತ್ತೆ. ಆನಂತರ ವಾಣಿ ವಿಲಾಸ ಸಾಗರಕ್ಕೆ …

Read More »

ಹೆಣ್ಣಿನ ಮೇಲಿನ‌ ವ್ಯಾಮೋಹದಿಂದ ಸೆರಮನೆ ಸೇರಲಿರುವ ದೋಸೆ ಕಿಂಗ್

ಬೆಂಗಳೂರು: ಕೊಲೆ ಪ್ರರಕರಣದ ಒಂದರಲ್ಲಿ ಜೀವವಾಧಿ ಶಿಕ್ಷೆಗೆ ಗುರಿಯಾದ ಖ್ಯಾತ ರೆಸ್ಟೋರೆಂಟ್ ‘ಶರವಣ ಭವನ’ದ ಮಾಲೀಕರಾದ ಪಿ.ರಾಜಗೋಪಾಲ್ ಸಧ್ಯದಲ್ಲೇ ಜೈಲು ಸೇರಲಿದ್ದಾರೆ. ಬೆಂಗಳೂರಿನ ಪರಿಚಯ ಇರುವ ಎಷ್ಟೋ ಮಂದಿ ಅರೆ ಇದೇನಪ್ಪ ಅಲ್ಲಿ ನೆನ್ನೆ ತಾನೆ ದೋಸೆ ತಿಂದೆ ಅಂತ ಎಷ್ಟೋ ಜನಕ್ಕೆ ಅನಿಸದೆ ಇರದು ಓ ಯಾವುದೋ ಚೆಕ್ ಬೌನ್ಸ್ ಅಥವಾ ಹಣಕಾಸಿನ ವ್ಯವಹಾರನೂ! ಇರಬಹುದು ಅನ್ಕೊಂಡ್ರೆ ಅದು ಭ್ರಮೆ ಕಾರಣ ಇಲ್ಲಿದೆ ನೋಡಿ ಸನತ್ ಕುಮಾರ ಕೊಲೆಗೆ …

Read More »

ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನ.‌

ಮಂಡ್ಯ: ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಹಾಸನ ಜಿಲ್ಲಾ ಘಟಕದ ವತಿಯಿಂದ ನಡೆದ ರಾಜ್ಯ ಮಟ್ಟದ ಅಖಿಲ ಕರ್ನಾಟಕ ಪ್ರಥಮ ಕವಿ-ಕಾವ್ಯ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾದ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರು ಬೋರಾ ನಾಯಕ ಅವರಿಗೆ ಜಾನಪದ ವಿದ್ವಾಂಸ ಹಾಗೂ ಚಲನಚಿತ್ರ ಗೀತ ರಚನಕಾರರಾದ ಡಾ. ಎಸ್.ಕೆ. ಕರೀಂಖಾನ್ ಸಾಹಿತ್ಯ ಮತ್ತು ಸಾಂಸ್ಕೃತಿಕಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.ಇದೇ ವೇಳೆ ಹಾಸನ ತಾಲ್ಲೂಕು ಕಸಾಪ ಅಧ್ಯಕ್ಷರಾದ ಜಿ.ಓ. ಮಹಾಂತಪ್ಪ ಅವರಿಗೆ ‘ಸಮಾಜಸೇವಾ …

Read More »

ಅಕ್ರಮ ಹಸು ಸಾಗಾಣೆ ಇಬ್ಬರ ಬಂಧನ.

ರಾಮನಗರ: ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸುಣ್ಣಘಟ್ಟ ಗ್ರಾಮದ ಬಳಿ ಹಸು ಸಾಗಿಸುತ್ತಿದ್ದ ವಾಹನವನ್ನ ಅಡ್ಡಗಟ್ಟಿದ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಫ್ರದಾನ ಕಾರ್ಯದರ್ಶಿ ಸುರೇಶ್ , ವಾಹನದಲ್ಲಿದ್ದ ಇಬ್ಬರು ವ್ಯಕ್ತಿಗಳನ್ನ ಇಡಿದು ಪೋಲಿಸರಿಗೆ ಒಪ್ಪಿಸಿದ್ದು‌, ಮೂವತಕ್ಕು ಹೆಚ್ಚು ಹಸುಗಳನ್ನ ರಕ್ಷಣೆ‌ಮಾಡಲಾಗಿದೆ. ಈ ಸಂಬಂದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಪಾಗಿದ್ದು. ಪರಾರಿಯಾಗಿರುವ ಮತ್ತಿಬ್ಬರ ವ್ಯಕ್ತಿಗಳಿಗಾಗಿ ‌ಹುಡುಕಾಟ ನಡೆಸಿದ್ದಾರೆ.

Read More »

ಸಾಲಬಾಧೆ ತಾಳಲಾರದೆ ನೇಣಿನ ಕುಣಿಕೆಗೇರಿದ ಅನ್ನದಾತ.

ಚಿಕ್ಕೋಡಿ: ಸಾಲ ಭಾದೆ ತಾಳಲಾರದೇ ರೈತನೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ನಡೆದಿದೆ. ‌ಮಹಾದೇವ ಅಂಭಿ ೪೮ ನೇಣಿಗೆ ಶರಣಾಗಿರುವ ರೈತ.ಖಾಸಗಿ ಸರ್ಕಾರಿ ಬ್ಯಾಂಕ್ ಕೈಗಡ ಸೇರಿದಂತೆ ೧೦ ಲಕ್ಷ ಸಾಲ ಮಾಡಿದ್ದ ರೈತ ಸಾಲವನ್ನು ತೀರಿಸಲಾಗದೇ ಇಂದು ಬೆಳಗಿನ ಜಾವ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ‌ಅಂಕಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‌

Read More »

ಪಿಡಿಓ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು.

ಚಿಕ್ಕೋಡಿ: ಗ್ರಾಮಸ್ಥರಿಗೆ ಮಾಹಿತಿ ನೀಡದೆ ಗ್ರಾಮ ಸಭೆ ನಡೆಸಲು ಮುಂದಾಗಿದ್ದ ಪಿಡಿಓ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಘಟನೆ ಜರುಗಿದೆ.ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯತ ನೋಡಲ್ ಅಧಿಕಾರಿ ವಿರುದ್ದವು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಗ್ರಾಮ ಸಭೆ ಮುಂದುಡುವಂತೆ ಗ್ರಾಮಸ್ಥರ ಪಟ್ಟು ಹಿಡಿದರು. ಅಲ್ಲದೇ ಗ್ರಾಮ ಪಂಚಾಯತಿ ಸದಸ್ಯರಿಗೂ ಮಾಹಿತಿ ನೀಡಲ್ಲ ಎಂದು ಗ್ರಾಮದ ಸದಸ್ಯರು ಆರೋಪಿಸಿದರು.ಸ್ಥಳಕ್ಕೆ ಸಂಕೇಶ್ವರ ಪೋಲಿಸರು ಭೇಟಿ ಗ್ರಾಮಸ್ಥರನ್ನು ಸಮಾಧಾನ …

Read More »

ಜನರ ಆಕ್ರೋಶಕ್ಕೆ ಬಲಿಯಾದ ಚಿರತೆ.

ಚಿತ್ರದುರ್ಗ: ಮಾವಿನ ಮರದ ಮೇಲಿಂದ ವ್ಯಕ್ತಿಯೊಬ್ಬರ ಮೇಲೆ ಎರಗಿ ದಾಳಿ ಮಾಡಿದ ಚಿರತೆ ಮೇಲೆ ಹಳ್ಳಿಯ ಜನರು ದಾಳಿ ನಡೆಸಿರುವ ಘಟನೆ ಹೊಸದುರ್ಗ ತಾಲೂಕು ಕುರುಬರಹಳ್ಳಿಯಲ್ಲಿ ನಡೆದಿದೆ.ಬೆಳಗ್ಗೆ 6 ಗಂಟೆಗೆ ಕಾಣಿಸಿಕೊಂಡ ಚಿರತೆ ಇಬ್ಬರು ಗ್ರಾಮಸ್ಥರ ಮೇಲೆ ದಾಳಿ ಮಾಡಿತ್ತು. ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರೂ ಸಹ ಅಧಿಕಾರಿಗಳು ಬೇಜವ್ದಾರಿತನ ತೋರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಜನರು ಚಿರತೆಯ ಮೇಲೆ ದಾಳಿ‌ ನಡೆಸಿದ್ದಾರೆ. ಮರ ಹತ್ತಿ ತಪ್ಪಿಸಿಕೊಳ್ಳಲು …

Read More »