admin
September 12, 2019
ದೇಶ-ವಿದೇಶ, ಸುದ್ದಿ
ಕಾಣ್ಮುಂದೆ ಕಾಣುವ ಜಗತ್ತಿನ ಹಿಂದೆ ಅತೀ ಅದ್ಬುತವಾಘಿರುವ ಜಗತ್ತು ಇತ್ತು ಎಂಬುದು ಎಲ್ಲರಿಗೂ ಗೋತ್ತಿದೆ. ಆದಕ್ಕೆ ಹಲವು ಸಾಕ್ಷಿಗಳು ನಿದರ್ಶನಗಳಿವೆ. ಇಂತಹದರಲ್ಲಿ ಪ್ರಪಂಚದಲ್ಲಿ ಹುಡುಕಾಟ ನಡೆಸಿದಷ್ಟು, ಅದರ ಮೂಲ ಅಗೆದಷ್ಟು ಅಚ್ಚರಿಗಳು ನಮ್ಮ ಮುಂದೆ ಬರುತ್ತವೆ. ಆದ್ರೇ ಅದಕ್ಕೆ ನಿರ್ದಿಷ್ಟವಾಗಿ ಇಂತಹುವುದೇ ಕಾಲಮಾನದಲ್ಲಿ ಇತ್ತು ಎಂದು ಹೇಳುವುದು ಕಷ್ಟವಾದ್ರೂ ನಂಬಲ್ಲೇ ಬೇಕಾದ ಸತ್ಯ. ಪ್ರಕೃತಿಯ ವಿಸ್ಮಯವನ್ನ ಮನುಷ್ಯನಿಂದ ಭೇದಿಸಲು ಸಾಧ್ಯವಿಲ್ಲ. ಪ್ರಕೃತಿಯ ವಿರುದ್ಧ ತೆರಳುವ ಯಾವ ದುಸ್ಸಾಹಸಕ್ಕೆ ಕೈ ಹಾಕಿದರೂ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಇಂದು ವಿಶ್ವದಾದ್ಯಂತ 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಾರತೀಯ ಪರಂಪರೆ ಹಾಗೂ ಆರೋಗ್ಯಪೂರ್ಣ ಸಂಪ್ರದಾಯದ ರಾಯಭಾರಿಯಂತಿರುವ ಯೋಗ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಭಾರತ ಸರ್ಕಾರವೂ ಸಹ ಈಗಾಗಲೇ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಯೋಗ ಎಂಬುದು ವಿಶ್ವಕ್ಕೆ ಭಾರತ ನೀಡಿದ ಒಂದು ಅಭುತಪೂರ್ವ ಕೊಡುಗೆಯಾಗಿದೆ. ಸಾವಿರಾರು ವರ್ಷಕ್ಕೂ ಹಳೆಯದಾದ ಈ ಪದ್ಧತಿಯನ್ನು ಪ್ರಸ್ತುತ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳು ಅನುಸರಿಸುತ್ತಿವೆ. ಇದರ ಪರಿಣಾಮವಾಗಿ ಇಂದು ಜನರ ಭೌತಿಕ, …
Read More »
admin
September 12, 2019
ದೆಹಲಿ, ಸುದ್ದಿ
ನವದೆಹಲಿ: ಮೂವರು ಲೈಂಗಿಕ ಕಾರ್ಯಕರ್ತೆರನ್ನು ಒಂಬತ್ತು ವ್ಯಕ್ತಿಗಳು ಸೇರಿ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ನೋಯಿಡಾದ ಫಾರ್ಮ್ ಹೌಸ್ನಲ್ಲಿ ನಡೆದಿದೆ.ಆರೋಪಿಗಳಲ್ಲಿ ಖಾಸಗಿ ಭದ್ರತಾ ಪಡೆಯವರು ಸೇರಿ ಓರ್ವ ಕ್ಯಾಬ್ ಡ್ರೈವರ್ ಆಗಿದ್ದಾರೆ. ಈಗಾಗಲೇ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಬುಧವಾರ ಮುಂಜಾನೆ 5 ಗಂಟೆ ಸುಮಾರಿಗೆ ಘಟನೆಯು ವರದಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ದೂರುದಾರರು ಮತ್ತು ಇಬ್ಬರು ಸ್ನೇಹಿತರು ಹೇಳುವಂತೆ, ಲೈಂಗಿಕ ಕಾರ್ಯಕರ್ತೆಯರು ಲಜಪತ್ ನಗರದ ಮೆಟ್ರೋ ಸ್ಟೇಷನ್ನಲ್ಲಿ ಕ್ಲೈಂಟ್ಗಾಗಿ ಮಂಗಳವಾರ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ತಿರುವನಂತಪುರ: ನಡುರಸ್ತೆಯಲ್ಲಿ ಸಿನಿಮೀಯ ರೀತಿಯಲ್ಲಿ ಮಹಿಳಾ ಪೊಲೀಸ್ ಅಧಿಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದ ಪೊಲೀಸ್ ಅಧಿಕಾರಿ ಸುಟ್ಟ ಗಾಯಗಳಿಂದಾಗಿ ಮೃತಪಟ್ಟಿದ್ದಾರೆ.ಜೂ. 15 ರಂದು ವಲ್ಲಿಕುನ್ನಂ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೌಮ್ಯ ಸಿಪಿಒ ಸೌಮ್ಯ ಪುಷ್ಕರನ್ (34) ಎಂಬುವರ ಮೇಲೆ ಅಳುವಾ ಸಂಚಾರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಏಜಾಸ್ ಎಂಬ ಪೊಲೀಸ್ ಅಧಿಕಾರಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ. ಸೌಮ್ಯ ಅವರಿಗೆ ಬೆಂಕಿ ಹಚ್ಚುವ ವೇಳೆ ಏಜಾಸ್ಗೂ ಬೆಂಕಿ …
Read More »
admin
September 12, 2019
ಕರ್ನಾಟಕ, ಸುದ್ದಿ
ಅಲೋಕ್ಕುಮಾರ್ ಅವರು ಎಡಿಜಿಪಿ ಹುದ್ದೆಗೆ ಬಡ್ತಿ ಪಡೆಯುವ ಮೂಲಕ ಕಮಿಷನರ್ ಆಗಿ ನೇಮಕವಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ಹೆಚ್ಚುತ್ತಿದ್ದ ಅಪರಾಧ ಕೃತ್ಯಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಆಸಕ್ತಿ ವಹಿಸಿ ಅಲೋಕ್ಕುಮಾರ್ ಅವರನ್ನು ಅಪರಾಧ ವಿಭಾಗದ ಹೆಚ್ಚುವರಿ ಕಮಿಷನರ್ ಆಗಿ ನೇಮಕ ಮಾಡಿದ್ದರು. ಕಳೆದ ಡಿ. 31ರಂದೇ ಅಲೋಕ್ಕುಮಾರ್ ಸೇರಿ ಮೂವರು ಅಧಿಕಾರಿಗಳಿಗೆ ಬಡ್ತಿ ನೀಡಬೇಕಿತ್ತು. ಆದರೆ, ಖಾಲಿ ಹುದ್ದೆಗಳಿಲ್ಲದ ಕಾರಣ ಬಡ್ತಿಯನ್ನು ತಡೆ ಹಿಡಿಯಲಾಗಿತ್ತು.
Read More »
admin
September 12, 2019
ದೇಶ-ವಿದೇಶ, ಸುದ್ದಿ
ಚೆನೈ: ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು “ಬಸ್ ದಿನ” ವನ್ನು ಆಚರಿಸುವ ವೇಳೆ, ಬಸ್ಸಿನ ಮೇಲೆ ಹತ್ತಿದ್ದು ಬಸ್ ಚಲಿಸುವ ವೇಳೆ ಚಾಲಕ ದಿಢೀರನೆ ಬ್ರೇಕ್ ಹಾಕಿದ್ದರಿಂದ ಸಾಮೂಹಿಕವಾಗಿ ಕೆಳಗೆ ಬಿದ್ದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಘಟನೆಗೆ ಸಂಬಂಧಿಸಿದಂತೆ ಬಸ್ ಚಾಲಕ ಬ್ರೇಕ್ ಹಾಕಿದ್ದರಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ನ ಮುಂಭಾಗಕ್ಕೆ ಬಿದ್ದಿದ್ದು ಕೆಲವು ಇಂಚುಗಳ ಅಂತರದಿಂದ ಪಾರಾಗಿದ್ದಾರೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟಗಾಯಗಳಾಗಿವೆ. …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಶ್ರೀನಗರ:ದಕ್ಷಿಣ ಕಾಶ್ಮೀರದ ಬಿಜ್ಬಿಹಾರಾ ಪ್ರದೇಶದಲ್ಲಿ ಅಡಗಿದ್ದ ಭಟ್ ಹಾಗೂ ಆತನ ಸಹಚರ ತೌಸೀಫ್ ಭಟ್ ಅಡಗಿರುವ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಯೋಧರು ಇಬ್ಬರನ್ನೂ ಬಲಿ ಪಡೆದಿದ್ದಾರೆ. ಫೆ.14ರಂದು ಸಿಆರ್ಪಿಎಫ್ ಯೋಧರನ್ನು ಗುರಿಯಾಗಿಸಿ ಹೆದ್ದಾರಿಯಲ್ಲಿ ಬಾಂಬ್ ತುಂಬಿದ್ದ ಕಾರನ್ನು ಅಪ್ಪಳಿಸಿ ಉಗ್ರರು ನಡೆಸಿದ್ದ ದಾಳಿಯ ಸಂಚುಕೋರ ಹಾಗೂ ಕೃತ್ಯಕ್ಕೆ ಕಾರು ನೀಡಿದ್ದ ಉಗ್ರ ಸಜ್ಜದ್ ಭಟ್ನನ್ನು ಭದ್ರತಾ ಪಡೆಗಳು ಮಂಗಳವಾರ ಎನ್ಕೌಂಟರ್ನಲ್ಲಿ ಹೊಡೆದುರುಳಿಸಿವೆ. ದಕ್ಷಿಣ ಕಾಶ್ಮೀರದ ಬಿಜ್ಬಿಹಾರಾ ಪ್ರದೇಶದಲ್ಲಿ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಬಿಷ್ಕೇಕ್: ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶಾಂಘೈ ಸಹಕಾರ ಸಂಘದ ಶೃಂಗ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.‘ಭಯೋತ್ಪಾದನೆಗೆ ಬೆಂಬಲ ನೀಡುವ ರಾಷ್ಟ್ರಗಳನ್ನ ಬಯೋತ್ಪಾದಕರು ನಡೆಸುವ ಕೃತ್ಯಗಳಿಗೆ ಜವಾಬ್ದಾರರನ್ನಾಗಿ ಮಾಡಬೇಕು. ಕಳೆದ ಭಾನುವಾರ ಶ್ರೀಲಂಕಾ ಪ್ರವಾಸಕ್ಕೆ ತೆರಳಿದ್ದೆ. ಆ ವೇಳೆ ಅಲ್ಲಿನ ಸೆಂಟ್ ಅಂತೋನಿ ಚರ್ಚ್ಗೆ ಭೇಟಿ ನೀಡಿದ್ದೆ. ಆಗ ನನಗೆ ಆ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡ ಬಯೋತ್ಪಾದಕರ ಕರಾಳ ಮುಖದ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ದೇವರ ಅವತಾರ ಅನೇಕ, ಭಕ್ತರು ಅಪಾರ. ಕಲ್ಲಿನಲ್ಲೂ ಒಂದಿಷ್ಟು ದೇವರ ಆಕಾರ ಗೊಚರವಾದ್ರೇ ಆ ಕಲ್ಲಿಗೆ ದೇವರ ಹೆಸರಿಟ್ಟು ಅದಕ್ಕೆ ಜನರು ಭಕ್ತಿಯ ಜೀವ ತುಂಬುತ್ತಾರೆ. ಇಂತಹ ದೇವರುಗಳು ಭಾರತ ಅಷ್ಟೇ ಅಲ್ಲಾ ಪ್ರಪಂಚದ ಎಲ್ಲ ಕಡೆಯೂ ಗೋಚರವಾಗುತ್ತದೆ. ಪ್ರಮುಖವಾಗಿ ಶಿವ ಮತ್ತು ಪಾರ್ವತಿ ಪುತ್ರ ಸುಬ್ರಹ್ಮಣ್ಯ. ಗಣೇಶನ ಸಹೋದರ. ದಕ್ಷಿಣ ಭಾರತದಲ್ಲಿ ಸುಬ್ರಹ್ಮಣ್ಯನನ್ನು ಕುಲದೇವತೆಯಾಗಿಯೂ ಪೂಜಿಸಲಾಗುತ್ತದೆ. ಈತನನ್ನು ಷಣ್ಮುಖ, ಮುರುಗ, ಕಾರ್ತಿಕೇಯ ಎನ್ನುತ್ತಾರೆ. ನಮ್ಮ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ …
Read More »
admin
September 12, 2019
ದೆಹಲಿ, ಸುದ್ದಿ
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯವರು ಕಾರಿನಲ್ಲಿ ಪ್ರಯಾಣಿಸುವಾಗ ಕೇಲವರು ಮಮತಾ ಬ್ಯಾನರ್ಜಿಯವರ ಮುಂದೆ ಜೈ ಶ್ರೀರಾಮ್, ಜೈ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದರು. ಇದಕ್ಕೆ ಕೋಪಗೊಂಡ ದೀದೀ ಬಿಜೆಪಿ ಕಾರ್ಯಕರ್ತರ ಕೈವಾಡದಿಂದಲ್ಲೇ ಈ ರೀತಿಯ ಘೋಷಣೆ ಕೂಗುತ್ತಿದ್ದಾರೆಂದು ಹೇಳಿಕೆ ನೀಡಿ ಅವರನ್ನು ಬಂದಿಸುವಂತೆ ಪೋಲಿಸರಿಗೆ ಸೂಚನೆ ನೀಡಿದ್ದರು. ಆದ್ರೇ ಈಗ ಈ ಒಂದು ಘೋಷಣೆ ದೇಶದ ಆದ್ಯಾಂತ ದೊಡ್ಡ ಸಂಚಲನ ಮೂಡಿಸಿದೆ. ಒಂದಲ್ಲ ಒಂದು ದಿನ ಅ ದೇವರು …
Read More »