admin
September 12, 2019
ಚಿಕ್ಕಬಳ್ಳಾಪುರ, ಜಿಲ್ಲೆ
ಸರ್ಕಾರದಲ್ಲಿ ನಾಯಕರು ಉಡಾಪೆ ಹೇಳಿಕೆಗಳು ನೀಡುವುದರಿಂದ ಸರ್ಕಾರ ನಡೆಸಲು ನಷ್ಟವಾಗುತ್ತದೆ . ಹೋಗೋ ಬರೋ ಪಕ್ಷೇತರ ಶಾಸಕರನ್ನು ಪಕ್ಷಕ್ಕೆ ಸರ್ಪಡೆ ಮಾಡಿಕೊಳ್ಳುವುದರಿಂದ ಸರ್ಕಾರಕ್ಕೆ ಗೌರವ ಇರುವುದಿಲ್ಲ ಎಂದು ಮಾಜಿ ಸಂಸದ ಕೆ ಎಚ್ ಮುನಿಯಪ್ಪ ಚಿಂತಾಮಣಿ ನಗರದಲ್ಲಿ ಹೇಳಿಕೆ ನೀಡಿದರು. ಸಿಎಲ್ ಪಿ ಅಧ್ಯಕ್ಷರ ಬದಲಾವಣೆ ಬಗ್ಗೆ 22 ತಾರಿಖು ವೇಣುಗೋಪಾಲ್ ಮತ್ತು ಹಿರಿಯ ನಾಯಕರು ಕುರಿತು ಸಭೆಯ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ 21 ಹಾಗೂ ಜೆಡಿಎಸ್ …
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಕೋಟ್ಯಾಂತರ ಹಣವನ್ನು ನುಂಗಿ ಸಾರ್ವಜನಿಕರಿಗೆ ಒಂಡೆನಾಮ ಹಾಕಿದ ಐಎಮ್ಎ ಕಂಪನಿ ವಿರುದ್ದ ಇಂದು ಕೋಟೆನಾಡು ಚಿತ್ರದುರ್ಗದಲ್ಲಿ ಮೊದಲನೇ ದೂರು ದಾಖಲಾಗಿದೆ. . IMA ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹಣಕಳೆದುಕೊಂಡ ನೂರೈವತ್ತು ಜನರಿಂದ ದೂರು ದಾಖಲಾಗಿದೆ. ಜಿಲ್ಲಾ ವರಿಷ್ಠಾಧಿಕಾರಿ ಅರುಣ್ ಗೆ ದೂರು ನೀಡಿ ಹಣವನ್ನು ವಾಪಸ್ಸು ಕೊಡಿಸುವಂತೆ ಸಂಸ್ಥೆಯ ಏಜೆಂಟ್ ನೂರುಲ್ಲಾ ಇಂದ ಮನವಿ ಮಾಡಿದರು. ದುರ್ಗದಲ್ಲಿ ಗ್ರಾಹಕರು ಸುಮಾರು 5ಕೋಟಿಗೂ ಹೆಚ್ಚಿನ ಹಣವನ್ನು ಕಟ್ಟಿ ಕೈಸುಟ್ಟುಕೊಂಡಿದ್ದಾರೆ.
Read More »
admin
September 12, 2019
ಚಿತ್ರದುರ್ಗ, ಜಿಲ್ಲೆ
ಮಹಿಳೆಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೊ ವೈರಲ್ ಮಾಡಿದ್ದ ಹಿನ್ನಲೆಯಲ್ಲಿ ಮರ್ಯಾದೆಗೆ ಅಂಜಿ ಪತಿ-ಪತ್ನಿ ಆತ್ಮಹತ್ಯೆ ಯತ್ನಿಸಿದ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಕೊಂಡಾಪುರದಲ್ಲಿ ನಡೆದಿದೆ. ಪತಿ ಮೈಲಾರಪ್ಪ ಸಾವನ್ನಪ್ಪಿದು, ಪತ್ನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟು ಪತಿ ಮೈಲಾರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಪತ್ನಿ ಸರೋಜಾ ಸ್ಥಿತಿ ಗಂಭೀರವಾಗಿದೆ. ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಗೆ ದಾಖಲು ಮಾಡಿ …
Read More »
admin
September 12, 2019
ಜಿಲ್ಲೆ, ದಾವಣಗೆರೆ
ಮಾಜಿ ಸಿಎಂ ಸಿದ್ದರಾಮಯ್ಯನ ಸಂಬಂಧಿಗಳೆಂದು ಹೇಳಿಕೊಂಡು ಯುವಕರಿಗೆ ಉದ್ಯೋಗ ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದೊಡ್ಡೆ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಹತ್ತು ಜನ ಯುವಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಮಂಡ್ಯ ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಬೆನಕನಹಳ್ಳಿ ಗ್ರಾಮದ ಮಹೇಶ್.ಬಿ.ಎಂ, ಬಿ.ಎಂ.ವಿಜಯಕುಮಾರ್, ಬಿ.ಎಂ.ನಟರಾಜ ಎಂಬುವವರು ಬರೋಬ್ಬರಿ 60 ಲಕ್ಷ ವಂಚನೆ ಮಾಡಿದ್ದಾರೆ. ಮೂವರು ಸಹೋದರರು ಸೇರಿಕೊಂಡು ಲಕ್ಷಾಂತರ ಹಣ ಪಂಗನಾಮ ಹಾಕಿದ್ದು, …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯ ಜಿಲ್ಲೆ ಮಂಡ್ಯ ಪಟ್ಟಣದ ಕಿಕ್ಕೇರಿ ಹೋಬಳಿ ಕೇಂದ್ರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ನಾರಾಯಣಗೌಡ ಚಾಲನೆ ನೀಡಿದರು. ಕಳೆದ ಐದಾರು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಕಿಕ್ಕೇರಿ ಬಸ್ ನಿಲ್ದಾಣದ ಆವರಣದ ಕಾಂಕ್ರೀಟ್ ನೆಲಹಾಸಿನ ಅಭಿವೃದ್ಧಿಯನ್ನು ಒಂದು ಕೋಟಿರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಶಾಸಕ ನಾರಾಯಣಗೌಡ ತಿಳಿಸಿದರು. ಕಿಕ್ಕೇರಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷ ಜಯರಾಮಣ್ಣ, ಸದಸ್ಯ ಏಜಾಜ್ ಪಾಶ, ಜಿ.ಪಂ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿಯಲ್ಲಿ ಮಿತಿ ಮೀರಿದ ಬೀದಿ ನಾಯಿಗಳ ಹಾವಳಿಯಿಂದಾಗಿ ಇಂದು ಶಾಲೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿದೆ. ಆರ್ ಸಿ ನಗರದಲ್ಲಿ ವಿದ್ಯಾರ್ಥಿನಿಯ ಮೇಲೆ ಬೀದಿನಾಯಿ ದಾಳಿ ಮಾಡಿದೆ. ಈ ಕುರಿತು ಹಲವು ಭಾರಿ ನಾಗರೀಕರು ಮಹಾನಗರ ಪಾಲಿಕೆ ಅಧಿಕಾರಿಗೆ ದೂರು ನೀಡಿದರು ಸಹ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮಕೈಗೋಂಡಿಲ್ಲ ಎಂಬುದು ಮೇಲ್ನೋಟಕ್ಕೆ ತಿಳಿದುಬರುತ್ತೇ. ಹೀಗಾಗಿ ಪ್ರತಿನಿತ್ಯ ಜನರು ರಸ್ತೆಬದಿ ಓಡಾಡಬೇಕಾದರೇ ಜೀವಭಯದಿಂದಲ್ಲೇ ನಡೆಯಬೇಕಿದೆ. ಇನ್ನಾದರೂ ಕಣ್ಣು …
Read More »
admin
September 12, 2019
ಜಿಲ್ಲೆ, ಬೆಳಗಾವಿ
ವಾಹನ ಸವಾರರೊಬ್ಬರು ಟೋಲ್ ಸಿಬ್ಬಂದಿಗಳಿಗೆ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಗೇಟ್ ನಲ್ಲಿ ನಡೆದಿದೆ. ಧಾರವಾಡದಿಂದ ಬೆಳಗಾವಿಗೆ ಆಗಮಿಸುವಾಗ ವಾಹನ ಸವಾರನ ಆಲ್ಟೋ ಕಾರಿಗೆ ಪಾಸ್ಟ ಟ್ಯಾಗ್ ಇದ್ರೂ ಕೂಡಾ ವಾಹನ ಬಿಡದಿದಕ್ಕೆ ಆಕ್ರೋಶ್ ವ್ಯಕ್ತಪಡಿಸಿ ವಾಹನ ಸವಾರ ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡರು. ಪ್ರತಿದಿನ ಟೋಲ್ ಬಳಿ ಪಾಸ್ಟ ಟ್ಯಾಗ್ ಬ್ಲಾಕ್ ಬಂದ ಇರುತ್ತಿದೆ, ನಾವೂ ನಿಮಗೆ ದುಡ್ಡು ಕೊಟ್ಟು ಹೋಗುತ್ತೆವೆ, ನೀವು ಪ್ರತಿದಿನ …
Read More »
admin
September 12, 2019
ಜಿಲ್ಲೆ, ಬೆಳಗಾವಿ
ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಅಂಗನವಾಡಿಯಲ್ಲಿ ಕಾವಲು ಸಮಿತಿ ಸಭೆ ಮತ್ತು ಪೌಷ್ಠಿಕ ಸಭೆ ಮಾಡಲಾಯಿತು. ಮಹಿಳೆಯರಿಗೆ ಮತ್ತು ತಾಯಿಯರಿಗೆ ಕಾವಲು ಸಮಿತಿ ಮತ್ತು ಪೌಷ್ಟಿಕಾಹಾರದ ಕುರಿತು ಮಾಹಿತಿ ನೀಡಿದರು. ಇತ್ತಿಚಿನ ದಿನಗಳಲ್ಲಿ ಹೆಚ್ಚಿತ್ತಿರುವ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ಹೆಚ್ಚು ಕಂಡು ಬರುತಿದ್ದು ಅಮಾಯಕ ಮಹಿಳೆಯರು ಮತ್ತು ಮುಗ್ಧ ಬಾಲಕಿಯರನ್ನು ಅಕ್ರಮವಾಗಿ ಮಾರಾಟ ಹಾಗೂ ಅನೈತಿಕ ಚಟುವಟಿಕೆಗಳಿಗೆ ಬಳಕೆ ಮಾಡಿಕೋಳ್ಳಲಾಗುತಿದೆ ಅಂತಹ ಜಾಲದ ಬಗ್ಗೆ …
Read More »
admin
September 12, 2019
ಜಿಲ್ಲೆ, ದಕ್ಷಿಣ ಕನ್ನಡ
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಆಗುತ್ತಿದೆ . ಭಾರೀ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಮರಗಳು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ . ನಗರದ ಪಂಪ್ ವೆಲ್ ಬಳಿ ಹಲವು ಮನೆಗಳಿಗೆ ನೀರು ನುಗ್ಗಿದೆ . ಉಳ್ಳಾಲದಲ್ಲಿ ಕಡಲ್ಕೊರೆತ ಪ್ರದೇಶಲ್ಲಿ ಹುಚ್ಚು ಸಾಹಸ ಮಾಡಲು ಯತ್ನಿಸಿದ್ದ ಯುವಕನೋರ್ವ ಅಪಾಯದಿಂದ ಪಾರಾಗಿದ್ದಾನೆ . ಉಳ್ಳಾಲದ ಮೊಗವೀರಪಟ್ಟಣ ಕೈಕೋ ಹಿಲರಿ ನಗರ ಕೋಟೆಪುರ ಉಚ್ಚಿಲ ಮುಂತಾದ ಪ್ರದೇಶಗಲ್ಲಿ ಕಡಲ ಕೊರೆತ …
Read More »
admin
September 12, 2019
ಜಿಲ್ಲೆ, ಮಂಡ್ಯ
ಮಂಡ್ಯದ ಕೆ.ಆರ್.ಪೇಟೆ ಪಟ್ಟಣಕ್ಕೆ ಕುಡಿಯುವ ನೀರನ್ನು ಸರಬರಾಜು ಮಾಡುವ ಹೇಮಗಿರಿಯ ಹೇಮಾವತಿ ನದಿ ದಡದಲ್ಲಿ ಪಂಪ್ ಹೌಸ್ ಗೆ ಎಕ್ಸ್ ಪ್ರೆಸ್ ಲೈನಿನ ಮೂಲಕ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲಾಗಿದೆಯಾದರೂ ಇದೇ ವಿದ್ಯುತ್ ಲೈನಿಗೆ ಎಂಟತ್ತು ಗ್ರಾಮಗಳ ವಿದ್ಯುತ್ ಸರಬರಾಜು ಲೈನುಗಳನ್ನೂ ಅಕ್ರಮವಾಗಿ ಸಂಪರ್ಕ ನೀಡಿರುವುದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.180 ಹೆಚ್.ಪಿ ಸಾಮರ್ಥ್ಯದ ಮೋಟಾರ್ ಸಮರ್ಪಕವಾಗಿ ನದಿಯಿಂದ ನೀರೆತ್ತಲು ಸಾಧ್ಯವಾಗುತ್ತಿಲ್ಲ. ಎಕ್ಸ್ ಪ್ರೆಸ್ ವಿದ್ಯುತ್ ಲೈನಿಗೆ ಅಳವಡಿಸಿರುವ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿದ …
Read More »