admin
September 12, 2019
ದೇಶ-ವಿದೇಶ, ಸುದ್ದಿ
ಉತ್ತರ ಕರ್ನಾಟಕದ ಕೇಲವು ಭಾಗಗಳಲ್ಲಿ ಅಧಿಕ ಪ್ರಮಾಣ ಉಷ್ಣಾಂಶ ಕಂಡು ಬಂದರೇ ಅತ್ತ ಮರುಭೂಮಿ ರಾಜ್ಯ ರಾಜಸ್ತಾನ ಕಳೆದ ಆರು ದಿನಗಳಿಂದ ಅತ್ಯಧಿಕ ತಾಪಮಾನದಿಂದ ಹೈರಾಣಾಗಿದೆ. ಈ ರಾಜ್ಯದ ಚುರು ಪ್ರದೇಶದಲ್ಲಿ 50.8 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡುಬಂದಿದ್ದು, ಭಾರತದ ಸಾರ್ವಕಾಲಿಕ ತಾಪಮಾನದ ದಾಖಲೆಯಾಗಿದೆ. ಬಿಸಿಲ ಬೇಗೆಯಿಂದ ಜನ ಕಂಗಲಾಗಿದ್ದು, 2016ರ ಮೇ 19ರಂದು ಚುರುವಿನಲ್ಲಿ ದಾಖಲಾಗಿದ್ದ 50.2 ಡಿಗ್ರಿ ಸೆಲ್ಸಿಯಸ್ ತಾಪಮಾನ ಭಾರತದಲ್ಲಿನ ಅತ್ಯಧಿಕ ಉಷ್ಣಾಂಶವಾಗಿತ್ತು. ಕಳೆದ ಎರಡು …
Read More »
admin
September 12, 2019
ದೇಶ-ವಿದೇಶ, ಸುದ್ದಿ
ದೆಹಲಿ: ಅಧಿಕಾರ ಸ್ವೀಕಾರ ಮಾಡಿ ಕೇವಲ ಕೇಲವೇ ದಿನಗಳಲ್ಲಿ ದೇಶದ ಭದ್ರತೆ ಕುರಿತಾಗಿ ರಾಜನಾಥ್ ಸಿಂಗ್ ಮಾಹತ್ವದ ಹೆಜ್ಜೆ ಇಟ್ಟಿದ್ದಾರೆ. ಇದರ ಹಿನ್ನೆಲೆಯಲ್ಲಿ ನಾಳೆ ದೇಶದ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಿಯಾಚಿನ್ ನೀರ್ಗಲು ಪ್ರದೇಶಕ್ಕೆ ಭೆಟಿ ನೀಡಿ ಅಲ್ಲಿನ ಭದ್ರತೆಯ ಬಗ್ಗೆ ಪರೀಶೀಲನೆ ನಡೆಸಲಿದ್ದಾರೆ. ಸಚಿವರೊಂದಿಗೆ ಕೆಲ ಪ್ರಮುಖ ಅಧಿಕಾರಿಗಳು ಸಹ ಭೇಟಿ ನೀಡಲಿದ್ದಾರೆ. ಈ ಪ್ರದೇಶ ಜಗತ್ತಿನ ಅತೀ ಎತ್ತರದ ಸಮರ ಪ್ರದೇಶವಾಗಿದೆ. ಇಂತಹ ಪ್ರದೇಶದಲ್ಲಿ …
Read More »
admin
September 12, 2019
ದೇಶ-ವಿದೇಶ, ಸುದ್ದಿ
ಜಮ್ಮು: ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡು 150ಕ್ಕು ಹೆಚ್ಚು ಗುಡಿಸಲು ಬೆಂಕಿಗೆ ಆಹೂತಿಯಾಗಿದೆ ಎಂದು ಇಂದು ಬೆಳ್ಳಿಗ್ಗೆ ಪೋಲಿಸರು ತಿಳಿಸಿದ್ದಾರೆ.ಜಮ್ಮುವಿನ ಚಳಿಗಾಲದ ರಾಜಧಾನಿಯಾದ ಟ್ರಿಕುಟಾ ಪ್ರದೇಶದಲ್ಲಿ ಭಾನುವಾರ ರಾತ್ರಿ ಆಕಸ್ಮೀಕ ಬೆಂಕಿ ಸಂಭವಿಸಿದ ಪರಿಣಾಮ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ಥಿ ಅಗ್ನಿಗೆ ಆಹೂತಿಯಾಗಿದೆ. ಸಿಲಿಂಡರ್ ಸ್ಪೋಟಗೊಂಡತ್ತೆ ಪ್ರಬಲವಸ್ತುವೊಂದುಸ್ಪೋಟವಾಗಿದೆ ಎಂದು ಸ್ಥಳಿಯರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಅದೃಷ್ಟವಷ ಯಾವುದೇ ಪ್ರಾಣಾಪಾಯಗಳು ಸಂಬವಿಸಿಲ್ಲ. ಕುರಿತು ಈಗಾಗಲ್ಲೆ ಸ್ಥಳಕ್ಕೆ ಬೇಟಿ ನೀಡಿರುವ ಹಿರಿಯ ಪೋಲಿಸ್ ಅಧಿಕಾರಿಗಳು …
Read More »
Shaikh BIG TV NEWS, Hubballi
May 28, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಪ್ರಧಾನಿ ಮೋದಿಯ ಪ್ರಚಂಡ ಗೆಲುವು ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿಪಕ್ಷಗಳನ್ನ ಕಂಗಲಾಗಿಸಿದೆ. ಇನ್ನು ಮೋದಿ ಅಭಿಮಾನಿಗಳ ಸಂತೋಷಕ್ಕೆ ಪರಾವೆ ಇಲ್ಲದಂತಾಗಿದೆ. ಆದ್ರೆ ಬಿಜೆಪಿ ಬೆಂಬಲಿಗರಿಗೆ ಮಾತ್ರವಲ್ಲ ಷೇರುಮಾರುಕಟ್ಟೆ ಹೂಡಿಕೆದಾರರಿಗೂ ಮೋದಿ ಗೆಲುವು ಡಬಲ್ ಖುಷಿ ತಂದಿದೆ. ಹೌದು ಮೋದಿಯ ಅಭೂತಪೂರ್ವ ಗೆಲುವಿನಿಂದ ಷೇರುಪೇಟೆ ಹೂಡಿಕೆದಾರರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ. ಷೇರು ಮಾರುಕಟ್ಟೆಯಲ್ಲಾಗಿರುವ ವ್ಯವಹಾರದಲ್ಲಿ ಭರ್ಜರಿ ಏರಿಕೆ ಕಂಡಿದ್ದು, ಕೇವಲ ಎರಡು ದಿನಗಳಲ್ಲಿ ಹೂಡಿಕೆದಾರರ ಆದಾಯ 3.86 ಲಕ್ಷ ಕೋಟಿ …
Read More »
Shaikh BIG TV NEWS, Hubballi
May 28, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಗೂ ನಟಿ ಕತ್ರಿನಾ ಕೈಫ್ ಇಬ್ಬರು ಈಗ ‘ಭರತ್’ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈಗ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಗೆ ಕತ್ರಿನಾ ಕುರಿತಾದ ಪರ್ಯಾನ ವೃತ್ತಿ ಜೀವನ ಕುರಿತ ಪ್ರಶ್ನೆ ಕೇಳಲಾಯಿತು.ಇದಕ್ಕೆ ಉತ್ತರಿಸಿದ ಅವರು ಮದುವೆಯಾಗಿ ಮಕ್ಕಳನ್ನು ಹೇರಬೇಕೆಂದು ಸೂಚಿಸಿದ್ದಾರೆ.ಬಾಲಿವುಡ್ ಹಂಗಾಮಾ ಜೊತೆಗಿನ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಗೆ ನಟಿ ಕತ್ರಿನಾ ಕೈಫ್ ಪ್ರತ್ಯೇಕ ವೃತ್ತಿ ಜೀವನ ಆರಂಭಿಸುವ ಬಗ್ಗೆ ಪ್ರಶ್ನೆ …
Read More »
Shaikh BIG TV NEWS, Hubballi
May 28, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಮುಂಗಾರು ಮಳೆ ಉತ್ತಮವಾಗಿದ್ದು ರಾಜ್ಯದ ಜಲಾಶಯಗಳಿಗೆ ಒಳಹರಿವು ಬಂದರೆ ತಮಿಳುನಾಡಿಗೆ 9.19 ಟಿಎಂಸಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಇಂದು ಕರ್ನಾಟಕಕ್ಕೆ ಆದೇಶ ನೀಡಿದೆ.ನವದೆಹಲಿಯಲ್ಲಿಂದು ಜಲಮಂಡಳಿ ಕಚೇರಿಯಲ್ಲಿ ನಡೆದ ಕರ್ನಾಟಕ, ತಮಿಳುನಾಡು, ಕೇರಳ , ಪುದುಚೇರಿ ಮತ್ತು ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಪ್ರಾಧಿಕಾರದ ಅಧ್ಯಕ್ಷ, ಕೇಂದ್ರ ಜಲ ಆಯೋಗದ ಮುಖ್ಯಸ್ಥ ಮಸೂದ್ ಹುಸೇನ್ ಈ ಸೂಚನೆ ನೀಡಿದ್ದಾರೆ.ಸುಮಾರು ಮೂರು ಗಂಟೆಗಳ ಕಾಲ …
Read More »
Shaikh BIG TV NEWS, Hubballi
May 28, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ದಕ್ಷಿಣ ಕಾಶ್ಮೀರದ ಅನಂತ್ ನಾಗ್ ನ ಕಾಜ್ವಾನ್ ಅರಣ್ಯ ಪ್ರದೇಶ ಖುಂಡ್ರು ಬಳಿ ಭದ್ರತಾ ಪಡೆಗಳು ಇಬ್ಬರು ಉಗ್ರರನ್ನು ಎನ್ಕೌಂಟರ್ ಮೂಲಕ ಹತ್ಯೆಗೈದಿದ್ದಾರೆ. ಆದರೆ ಇದುವರೆಗೂ ಉಗ್ರರ ಮೃತದೇಹಗಳನ್ನು ವಶಪಡಿಸಿಕೊಂಡಿಲ್ಲವೆನ್ನಲಾಗಿದೆ. ಈ ಪ್ರದೇಶದಲ್ಲಿ ಇನ್ನು ಅಧಿಕ ಉಗ್ರರು ಸೇರೆ ಸಿಕ್ಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.ಅನಂತ್ ನಾಗ್ ಜಿಲ್ಲೆಯ ಕೊಕರ್ನಾಗ್ ಕಚ್ವಾನ್ ಅರಣ್ಯ ಪ್ರದೇಶದಲ್ಲಿ ಉಗ್ರಗಾಮಿಗಳು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆಯಿತು “ಎಂದು ಪೊಲೀಸರು …
Read More »
Shaikh BIG TV NEWS, Hubballi
May 27, 2019
ದೇಶ-ವಿದೇಶ, ಸುದ್ದಿ
ಪ್ರಚಂಡ ಬಹುಮತ ಪಡೆದು ಮತ್ತೊಮ್ಮೆ ಕೇಂದ್ರದಲ್ಲಿ ಸರ್ಕಾರ ರಚಿಸೋಕೆ ಹೊರಟಿರುವ ಪ್ರಧಾನಿ ಮೋದಿ ಇದೇ ತಿಂಗಳ 30ರ ಸಂಜೆ 7 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ಎರಡನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮೋದಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಮೋದಿಯ ಪಾರ್ಟ್-2 ಸರ್ಕಾರದಲ್ಲಿ ಯಾರಿಗೆ ಅವಕಾಶ ಸಿಗಲಿದೆ..? ಯಾರು ಮೋದಿ ಸರ್ಕಾರದಲ್ಲಿ ಕೆಲಸ ಮಾಡೋ ಅವಕಾಶ ಗಿಟ್ಟಿಸಿಕೊಳ್ಳುತ್ತಾರೆ ಅನ್ನೋ ಕುತೂಹಲ ಶುರುವಾಗಿದೆ. ಇದಲ್ಲದೇ ಮುಂದಿನ …
Read More »
Shaikh BIG TV NEWS, Hubballi
May 27, 2019
ದೇಶ-ವಿದೇಶ, ಸುದ್ದಿ
ಕೋಲ್ಕತ್ತ: ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯ ಆಪ್ತ, ಮಾಜಿ ಪೊಲೀಸ್ ಕಮಿಷನರ್ ರಾಜೀವ್ ಕುಮಾರ್ ದೇಶ ಬಿಟ್ಟು ತೆರಳದಂತೆ ನಿನ್ನೆ ಸಿಬಿಐ ಏರ್ಪೋರ್ಟ್ ಅಧಿಕಾರಿಗಳಿಗೆ ನೋಟಿಸ್ ನೀಡಿತ್ತು. ಈಗ ಇದರ ಬೆನ್ನಲ್ಲೆ ಇಂದು ರಾಜೀವ್ ಕುಮಾರ್ರನ್ನ ಸಿಬಿಐ ತಂಡ ಬಂಧಿಸಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಿದೆ ಎನ್ನಲಾಗಿದೆ. ಅಲ್ಲದೇ ಈ ಹಿಂದೆ ರಾಜೀವ್ರನ್ನ ತನಿಖೆ ಮಾಡಲು ಅವರ ಆಫೀಸ್ ಮತ್ತು ಮನೆಗೆ ತೆರಳಿದ್ದಾಗ ಸಿಎಂ ಮಮತಾ …
Read More »
Shaikh BIG TV NEWS, Hubballi
May 16, 2019
ದೇಶ-ವಿದೇಶ, ಸುದ್ದಿ
ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಂದು ಹಂತದ ಮತದಾನ ಬಾಕಿಯಿರುವಾಗಲೇ ಯಾರು ದೆಹಲಿ ಗದ್ದುಗೆ ಏರ್ತಾರೆ ಅನ್ನೋ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಟ್ವಿಟರ್ನಲ್ಲೂ ಈ ಬಗ್ಗೆ ಸಾಕಷ್ಟು ಸಮೀಕ್ಷೆಗಳ ಟ್ವೀಟ್ಸ್ ಹರಿದಾಡುತ್ತಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ಟ್ವಿಟರ್ ಇಂಡಿಯಾಗೆ ಖಡಕ್ ಸಂದೇಶ ರವಾನಿಸಿದೆ. ನೆಟ್ಟಿಗರು ಚುನಾವಣಾ ಸಮೀಕ್ಷೆ ಬಗ್ಗೆ ಪ್ರಕಟಿಸಿದ ಎಲ್ಲಾ ಟ್ವೀಟ್ಸ್ಗಳನ್ನು ಡಿಲಿಟ್ ಮಾಡುವಂತೆ ಟ್ವಿಟರ್ ಇಂಡಿಯಾಗೆ ಹೇಳಿದೆ. ಚುನಾವಣೆ ಮುಕ್ತಾಯಗೊಳ್ಳುವ ಮೊದಲು ಯಾವುದೇ …
Read More »