Shaikh BIG TV NEWS, Hubballi
November 17, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಭಾರತವು ಅಮೆರಿಕಾಕ್ಕೆ 24 ಜಲಾಂತರ್ಗಾಮಿ ವಿರೋಧಿ ಎಂಎಚ್-ರೋಮಿಯೋ ಹೆಲಿಕಾಪ್ಟರ್ ಗಳನ್ನು ಖರೀದಿಸಲು ಬೇಡಿಕೆ ಇಟ್ಟಿದೆ.ರಕ್ಷಣಾ ಇಲಾಖೆಯ ಮೂಲಗಳ ಪ್ರಕಾರ ಈ ಹೆಲಿಕಾಪ್ಟರ್ ಗಳ ಮೊತ್ತ 2 ಬಿಲಿಯನ್ ಡಾಲರ್ ಎಂದು ಹೇಳಲಾಗಿದೆ.ತಜ್ಞರು ಹೇಳುವಂತೆ ಭಾರತಕ್ಕೆ ಈ ಜಲಾಂತರ್ಗಾಮಿ ವಿರೋಧಿ ಹೆಲಿಕಾಪ್ಟರ್ ಗಳ ಬೇಡಿಕೆ ಕಳೆದ ಒಂದು ದಶಕದಿಂದಲೂ ಹೆಚ್ಚುತ್ತಾ ಬಂದಿದೆ ಎಂದು ಹೇಳಲಾಗಿದೆ.ಸಿಂಗಾಪುರ್ ನಲ್ಲಿ ನಡೆದ ಪ್ರಾದೇಶಿಕ ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಹಾಗೂ ಅಮೇರಿಕಾದ ಉಪಾಧ್ಯಕ್ಷ ಮೈಕ್ ಪೆನ್ಸ್ …
Read More »
Shaikh BIG TV NEWS, Hubballi
November 17, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ನಕಲಿ ದಾಖಲೆ ನೀಡಿ ಪ್ರವೇಶಾತಿ ಪಡೆದಿದ್ದ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಂಕಿವ್ ಬೈಸೋಯಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಬಿವಿಪಿ ಸೂಚಿಸಿದೆ. ಅಲ್ಲದೆ ಎಬಿವಿಪಿಯಿಂದಲೂ ಅವರನ್ನ ಅಮಾನತುಗೊಳಿಸಲಾಗಿದೆ. ಅಂಕಿವ್ ಕಳೆದ ಸೆಪ್ಟೆಂಬರ್ನಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್ಎಸ್ಯುಐ ಅಭ್ಯರ್ತಿ ವಿರುದ್ಧ ಜಯಗಳಿಸಿದ್ದರು.ಆದ್ರೆ ಎಲೆಕ್ಷನ್ ಮುಗೀತಿದ್ದಂತೆ, ಎನ್ಎಸ್ಯುಐ ಅಂಕಿವ್ರ ಪ್ರವೇಶಾತಿಗೆ ಮಾನ್ಯತೆ ಇಲ್ಲ ಅಂತ ಹೇಳಿತ್ತು. ಬುದ್ಧಿಸ್ಟ್ …
Read More »
Shaikh BIG TV NEWS, Hubballi
November 17, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ಹೆರಿಗೆಗೆ ಹೋಗಲು ಮಹಿಳಾ ನೌಕರರಿಗೆ ವೇತನ ಸಹಿತ ಇಷ್ಟೊಂದು ರಜೆ ಕೊಡಬೇಕಾ ಅಂತ ಶಾಕ್ ಆಗಿದ್ದ ಕಂಪನಿಗಳಿಗೆ ಕೇಂದ್ರ ಸರ್ಕಾರ ಸಮಾಧಾನಕರ ಸುದ್ದಿಯೊಂದನ್ನ ನೀಡಿದೆ.ಹೆರಿಗೆಗೆ ತೆರಳುವ ಮಹಿಳಾ ನೌಕರರಿಗೆ 26 ವಾರಗಳ ರಜೆ ನೀಡಬೇಕು ಅಂತ ಕೇಂದ್ರ ಸರ್ಕಾರ ನಿಯಮ ಮಾಡಿತ್ತು. ಇದರಲ್ಲಿ ಮೊದಲ 7 ವಾರಗಳ ಅವರ ವೇತವನ್ನೂ ತಾನೇ ಭರಿಸೋದಾಗಿ ಈಗ ಕೇಂದ್ರ ಹೇಳಿದೆ. ಈ ಬಗ್ಗೆ ಮಾಹಿತಿ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ …
Read More »
Shaikh BIG TV NEWS, Hubballi
November 15, 2018
ದೇಶ-ವಿದೇಶ, ಸುದ್ದಿ
ನವದೆಹಲಿ: ನೋಟು ನಿಷೇಧದ ನಂತರ ದೇಶಕ್ಕೆ ಅದರಿಂದ ಏನು ಲಾಭವಾಗಿದೆ? ಎಷ್ಟು ಲಾಭವಾಗಿದೆ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಆದರೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ಘಟನೆ ಇದೆ. 2016ರಲ್ಲಿ ಐದು ಮಂದಿ ದರೋಡೆಕೋರರು ಚಲಿಸುತ್ತಿರುವ ರೈಲಿನಿಂದ ಲಕ್ಷಾಂತರ ರೂಪಾಯಿಗಳನ್ನು ಲೂಟಿ ಮಾಡಿದರು.ಆದರೆ ರೂಪಾಯಿ ಖರ್ಚು ಮಾಡುವ ಮೊದಲು, ದೇಶದಲ್ಲಿ ಜಾರಿಗೆ ತರಲಾದ ನೋಟು ನಿಷೇಧದ ಬಿಸಿ ದರೋಡೆಕೋರರಿಗೆ ತಟ್ಟಿತ್ತು. ಹೌದು, ಹಳೆಯ 500 ಮತ್ತು 1,000 …
Read More »
Shaikh BIG TV NEWS, Hubballi
November 15, 2018
ದೇಶ-ವಿದೇಶ, ಸುದ್ದಿ
ಭಿಲಾಯಿ: ಪ್ರಧಾನಿ ನರೇಂದ್ರ ಮೋದಿ ಅಹಂಕಾರದ ವ್ಯಕ್ತಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಿಡಿ ಕಾರಿದ್ದಾರೆ.ಛತ್ತೀಸ್ ಘಡ್ ದ ಎರಡನೇ ಹಂತದ ವಿಧಾನಸಭಾ ಚುನಾವಣೆಗೆ ಪ್ರಚಾರ ಸಭೆಯಲ್ಲಿ ಕುರಿತು ಮಾತನಾಡಿದ ರಾಹುಲ್ ಗಾಂಧಿ ಒಬ್ಬ ವ್ಯಕ್ತಿ ಅಥವಾ ಪಕ್ಷದಿಂದ ದೇಶವನ್ನು ನಡೆಸಲಾಗುವುದಿಲ್ಲ ಎಂದು ಹೇಳಿದರು.ಇನ್ನು ಮುಂದುವರೆದು “ಸಾಮಾನ್ಯ ವ್ಯಕ್ತಿಯ ಬೆವರು ಮತ್ತು ರಕ್ತದಿಂದ ಭಾರತ ಪ್ರಗತಿ ಸಾಧಿಸಿದೆ ಎನ್ನುವ ಸ್ಥಿತಿ ಪ್ರಧಾನಿಗೆ ಅರ್ಥವಾಗುತ್ತಿಲ್ಲ, ಅವರು ಅಹಂಕಾರದ ವ್ಯಕ್ತಿಯಾಗಿದ್ದಾರೆ ಎಂದು …
Read More »
Shaikh BIG TV NEWS, Hubballi
November 15, 2018
ದೇಶ-ವಿದೇಶ, ಸುದ್ದಿ
ಜಿನೀವಾ: ಚಿನ್ನ ಖರೀದಿಸೋಕೆ ಹಿಂದೆ ಮುಂದೆ ನೋಡ್ಬೇಕಾದ ಬೆಲೆ ಮಾರುಕಟ್ಟೆಯಲ್ಲಿದೆ. ಹೀಗಿರುವಾಗ ಡೈಮಂಡ್ ಖರೀದಿಸೋದು ಅಂದ್ರೆ ಮಧ್ಯಮ ತರಗತಿ ಜನಕ್ಕೆ ಕನಸೇ ಅನ್ನುವಂತಾಗಿದೆ. ಈ ಡೈಮಂಡ್ ಇಷ್ಟೊಂದು ದುಬಾರಿ ಆದ್ರೂ ಅದಕ್ಕಿರುವ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ, ಜಿನೀವಾದಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವ ಈ ವಜ್ರ.ಜಿನೀವಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 19 ಕ್ಯಾರೆಟ್ನ ಬಲು ಅಪರೂಪದ ಪಿಂಕ್ ಡೈಮಂಡ್ ವಿಶ್ವದಾಖಲೆಯ 50 ಮಿಲಿಯನ್ ಡಾಲರ್ಗೆ ಬಿಕರಿಯಾಗಿದೆ. ಇಂಡಿಯನ್ …
Read More »
Shaikh BIG TV NEWS, Hubballi
November 14, 2018
ದೇಶ-ವಿದೇಶ, ಸುದ್ದಿ
ಹೈದರಾಬಾದ್: ಇದನ್ನು ತಮಾಷೆ ಅಂತೀರೋ ಅಥವಾ ಸೀರಿಯಸ್ ಅಂತೀರೋ ನಿಮಗೇ ಬಿಟ್ಟಿದ್ದು. ಯಾಕಂದ್ರೆ, ಇದು ಒಂದು ಮುತ್ತಿನ ಕಥೆ. ಅದೂ ಬಹಿರಂಗವಾಗಿ ನೀಡಿದ ಕಿಸ್ ಕಹಾನಿ. ಅದೂ ಯಾರಿಗೆ ಕಿಸ್ ಮಾಡಿದ್ದು ಗೊತ್ತಾ? ಖ್ಯಾತ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ಗೆ! ಕಿಸ್ ಕೊಟ್ಟ ವ್ಯಕ್ತಿ ಮತ್ತ್ಯಾರೋ ಅಲ್ಲ, ಸ್ಟಾರ್ ಛಾಯಾಗ್ರಾಹಕ..ಅಷ್ಟಕ್ಕೂ ನಡೆದಿದ್ದಿಷ್ಟು?ತೆಲುಗು ಚಿತ್ರೋದ್ಯಮದ ಪ್ರಖ್ಯಾತ ಛಾಯಾಗ್ರಾಹಕ ಛೋಟಾ ನಾಯ್ಡು, ಕವಚಂ ಸಿನಿಮಾದ ಟೀಸರ್ ಲಾಂಚ್ ವೇಳೆ ವೇದಿಕೆ ಮೇಲೆಯೇ ಕಾಜಲ್ …
Read More »
Shaikh BIG TV NEWS, Hubballi
November 14, 2018
ದೇಶ-ವಿದೇಶ, ಸುದ್ದಿ
ಅಕ್ನೂರು ಸೆಕ್ಟರ್ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದ ಅಕ್ನೋರು ವಲಯದ ಭಾರೀ ಶಸಾಸ್ತ್ರ ಹೊಂದಿದ್ದ ಪಾಕಿಸ್ತಾನದ ಉಗ್ರನೊಬ್ಬನನ್ನು ಭಾರತೀಯ ಸೇನೆ ಗುಂಡಿಕ್ಕಿ ಹತ್ಯೆ ಮಾಡಿದೆ.ಆತನಿಂದ ಐದು ಬಂದೂಕುಗಳು, 10 ಬಂದೂಕು ಮ್ಯಾಗಜೀನ್ ಗಳು, 60 ಬುಲೆಟ್ ಗಳು, ಒಂದು ಎಕೆ ದಾಳಿ ಬಂದೂಕು, 234 ಸುತ್ತು ಯುದ್ಧ ಸಾಮಾಗ್ರಿಗಳು, 15 ಕೈ ಗ್ರೆನೇಡ್ಸ್ , ಸೇರಿದಂತೆ ಭಾರೀ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರೆದಿದ್ದು, ಕಾರ್ಯಾಚರಣೆ …
Read More »
Shaikh BIG TV NEWS, Hubballi
November 14, 2018
ದೇಶ-ವಿದೇಶ, ಸುದ್ದಿ
ಮುಂಬೈ: ಮುಂಬೈನಲ್ಲಿ ಕಟ್ಟಡವೊಂದಕ್ಕೆ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಇಬ್ಬರು ಸಾವನಪ್ಪಿದ್ದಾರೆ. ಮುಂಬೈನ ಅಂಧೇರಿ ಪೂರ್ವಭಾಗದಲ್ಲಿ ಘಟನೆ ನಡೆದಿದೆ.ಕಟ್ಟಡದ 10 ಹಾಗೂ 11ನೇ ಮಹಡಿಯಲ್ಲಿ ರಾತ್ರಿ ಸುಮಾರು 8.30ಕ್ಕೆ ಬೆಂಕಿ ಕಾಣಸಿಕೊಂಡಿದೆ. ಬೃಹನ್ ಮುಂಬೈ ಮುನ್ಸಿಪಾಲ್ ಕಾರ್ಪೊರೇಷನ್ ಈ ಅವಘಡವನ್ನ ಎರಡನೇ ಹಂತದ ಬೆಂಕಿ ಅವಘಡ ಅಂತ ವರ್ಗೀಕರಿಸಿದೆ. ಇನ್ನೂ ಬೆಂಕಿ ಅವಘಡದಲ್ಲಿ ಸಿಲುಕ್ಕಿದ್ದ ಮೂವರನ್ನು ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದು, ಓರ್ವ ನಾಪತ್ತೆಯಾಗಿದ್ದಾನೆ. 5 ಅಗ್ನಿಶಾಮಕ ವಾಹನ …
Read More »
Shaikh BIG TV NEWS, Hubballi
November 14, 2018
ದೇಶ-ವಿದೇಶ, ಸುದ್ದಿ
ಮಕ್ಕಳ ಮೇಲೆ ಜವಾಹರಲಾಲ್ ನೆಹರು ತೋರಿಸುತ್ತಿದ್ದ ಅಪಾರ ಪ್ರೀತಿಯಿಂದಾಗಿಯೇ ಇಡೀ ದೇಶ ಇಂದಿಗೂ ಕೂಡಾ ಅವರನ್ನು ‘ಚಾಚಾ ನೆಹರು’ ಎಂದೇ ಸ್ಮರಿಸುತ್ತದೆ.ನವಂಬರ್ 14 ಭಾರತದಲ್ಲೆಡೆ ಎರಡು ವಿಶಿಷ್ಟ ಸಂಗತಿಗಳನ್ನು ಸ್ಮರಿಸುವ ದಿನ. ಇದರಲ್ಲಿ ಒಂದು ಭಾರತದ ಪ್ರಥಮ ಪ್ರಧಾನ ಮಂತ್ರಿಯಾದ ಪಂಡಿತ್ ಜವಾಹರಲಾಲ್ ನೆಹರು ರವರ ಜನ್ಮದಿನಚಾರಣೆ, ಇನ್ನೊಂದೆಡೆಗೆ ರಾಷ್ಟ್ರೀಯ ಮಕ್ಕಳ ದಿನಾಚರಣೆ- ಇವೆರೆಡು ದಿನಾಚರಣೆಗಳು ಒಂದೇ ದಿನ ಆಚರಿಸುವುದರ ಹಿನ್ನಲೆಯಂತು ಅತ್ಯಂತ ಕುತೂಹಲಕಾರಿಯಾಗಿದೆ.ಜಾಗತಿಕವಾಗಿ ವಿಶ್ವಸಂಸ್ಥೆಯು ನವಂಬರ್ 20 ನ್ನು …
Read More »