Breaking News

ದೇಶ-ವಿದೇಶ

ಎಂಟು ತಿಂಗಳ ಗರ್ಭಿಣಿಯ ಮೇಲೆ 8 ಕಾಮುಕರು ಸಾಮೂಹಿಕ ಅತ್ಯಾಚಾರ

ಎಂಟು ತಿಂಗಳ ಗರ್ಭಿಣಿ ಮೇಲೆ 8 ಕಾಮುಕರಿಂದ ಸಾಮೂಹಿಕ ಅತ್ಯಾಚಾರ ಮಂಗಳವಾರ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ಸತಾರ ಪ್ರದೇಶದ 20 ವರ್ಷ ವಯಸ್ಸಿನ 8 ತಿಂಗಳ ಗರ್ಭಿಣಿ ತನ್ನ ಗಂಡನೊಂದಿಗೆ ತಾಸ್ಗಾನ್‌ನಲ್ಲಿರುವ ಟರ್ಚಿ ಫಟಾಗೆ ತೆರಳಿದ್ದ ಸಂದರ್ಭದಲ್ಲಿ ನಡೆದಿದೆ.  ಮುಂಬೈ: ಎಂಟು ತಿಂಗಳ ಗರ್ಭಿಣಿ ಮೇಲೆ 8 ಜನ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಈ ಸಂಬಂಧ ಮಹಾರಾಷ್ಟ್ರ ಮಹಿಳಾ ಸಮಿತಿ …

Read More »

ರೈಲಿನಲ್ಲಿ ಹಾವು ಕಂಡು ಹೌಹಾರಿದ ಪ್ರಯಾಣಿಕರು

ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು ಕಾಣಿಸಿಕೊಂಡಿದೆ ಮುಂಬೈ: ಇದುವರೆಗೂ ಮನೆಯ ಹಿತ್ತಲಿನಲ್ಲಿ, ಮರದಲ್ಲಿ ಅಷ್ಟೇ ಏಕೆ, ಕಾರಿನ ಬಾನೆಟ್, ಬೈಕಿನ ಇಂಜಿನ್, ಹೆಂಚಿನ ಮನೆಯ ಮೇಲ್ಚಾವಣಿಯಲ್ಲಿ ಕಂಡುಬರುತ್ತಿದ್ದ ಹಾವು ಇಂದು ಕಂಡಿದ್ದು ಎಲ್ಲಿ ಗೊತ್ತೇ? ನೂರಾರು ಪ್ರಯಾಣಿಕರು ಇದ್ದ ರೈಲಿನಲ್ಲಿ! ಸುಳ್ಳು ಸುದ್ದಿ ಅನಿಸುತ್ತಿದೆಯೇ? ಆದರೆ ಇಂದು ಖಂಡಿತಾ ಸತ್ಯ. ಮುಂಬೈನ ತಿಥ್ ವಾಲಾ ಸ್ಥಳೀಯ ರೈಲಿನೊಳಗಿನ ಪ್ಯಾನ್ ನಲ್ಲಿ ಹಸಿರು ಹಾವೊಂದು …

Read More »

Wp ಬಿಡುಗಡೆ ಮಾಡಲಿರುವ ಈ ಹೊಸ ಫೀಚರ್ ಯಾವುದು ಗೊತ್ತಾ?

ನವದೆಹಲಿ: ಐಒಎಸ್ ಮತ್ತು ಆಂಡ್ರಾಯ್ಡ್ ಬಳಕೆದಾರರಿಗೆ ಫೇಸ್ಬುಕ್ನ ಸ್ವಾಮ್ಯದ WhatsApp ತನ್ನ ಬಳಕೆದಾರರಿಗೆ ಗ್ರೂಪ್ ಕಾಲಿಂಗ್ ಸೌಲಭ್ಯವನ್ನು ಹೊರತರಲಿದೆ. ಈ ಗ್ರೂಪ್ ಕಾಲಿಂಗ್ ಸೌಲಭ್ಯವು ಏಕಕಾಲಕ್ಕೆ ನಾಲ್ಕು ಜನರ ಕರೆ ಮಾಡುವ  ಮತ್ತು ಧ್ವನಿ ಮತ್ತು ವೀಡಿಯೋ ಕಾಲಿಂಗ್ ಸೌಲಭ್ಯವನ್ನು ನೀಡುತ್ತಿದೆ. “ಕಳೆದ ಎರಡು ವರ್ಷಗಳಲ್ಲಿ, ವಾಟ್ಸಾಪ್ನಲ್ಲಿ ಧ್ವನಿ ಮತ್ತು ವೀಡಿಯೊ ಕರೆಗಳನ್ನು  ಮಾಡುವ ಸಂಖ್ಯೆ ಅಧಿಕವಾಗಿದ್ದು.ವಾಸ್ತವವಾಗಿ, ನಮ್ಮ ಬಳಕೆದಾರರು ದಿನಕ್ಕೆ 2 ಮಿಲಿಯನ್ಗಿಂತಲೂ ಹೆಚ್ಚು ನಿಮಿಷಗಳ ಕಾಲ ವ್ಯಯ …

Read More »

ಮೇಕೆ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ.? ಘಟನೆ ನಂತರ ಮೇಕೆ ಸಾವು

ಮೇವತ್​(ಹರಿಯಾಣ): ಹರಿಯಾಣದ ಮೇವತ್​ ಎಂಬಲ್ಲಿ ವಿಕೃತ ಮತ್ತು ವಿಚಿತ್ರ ಘಟನೆಯೊಂದು ನಡೆದಿದೆ. 8 ಮಂದಿಯ ಗುಂಪು ಮೇಕೆಯೊಂದನ್ನು ಮೇಕೆಯನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಕೆಯು ಮರಣಕ್ಕೀಡಾಗಿದೆ ಎಂದು ಮೇಕೆಯ ಮಾಲೀಕ ಅಸ್ಲು ಮೇವತ್​ನ ನಾಗಿನ ಪೊಲೀಸ್​ ಠಾಣೆಯಲ್ಲಿ ಜುಲೈ 26ರಂದು ದೂರು ದಾಖಲಿಸಿದ್ದಾರೆ. ಮೇಕೆಯ ಮೇಲೆ ಅತ್ಯಾಚಾರವೆಸಗಿದವರು ಮಾದಕ ವ್ಯಸನಿಗಳಾಗಿದ್ದು, ಘಟನೆ ನಡೆಯುವಾಗ ಮದ್ಯ ಸೇವಿಸಿದ್ದರು ಎನ್ನಲಾಗಿದೆ. 8 ಮಂದಿಯ ಪೈಕಿ ಮೂವರ ಗುರುತು …

Read More »

ಕಾವೇರಿಯಿಂದ ತಮಿಳುನಾಡಿಗೆ ಹರಿದ ನೀರೆಷ್ಟು?

ಆಂಕರ್: ಮಳೆಗಾಲ ಆರಂಭವಾದರೂ ತಮಿಳುನಾಡಿಗೆ ಅವರ ಕೋಟಾದ ನೀರು ಹರಿಸುವುದು ಹೇಗೆ ಎಂಬ ಆತಂಕ ರಾಜ್ಯ ಸರ್ಕಾರ ಸೇರಿದಂತೆ ಕಾವೇರಿ ಕೊಳ್ಳದ ರೈತರಿಗೆ ಚಿಂತೆ ಆಗಿತ್ತು. ಆದರೆ ಮಳೆರಾಯ ಕೃಪೆಯಿಂದ ಕೋಟಾಗಿಂತ ಹೆಚ್ಚಿನ ನೀರೇ ಹರಿದು ಹೋಗಿದೆ‌. ಹಾಗಾದರೆ ಎಷ್ಟು ಹೋಗಿರಬಹುದು ಎಂಬ ಕುತೂಹಲ ನಿಮಗೆ ಬಂದಿದೆ. ಅದಕ್ಕೆ ಉತ್ತರ ಇಲ್ಲಿದೆ. ಮಳೆಗಾಲ ಆರಂಭದಿಂದ ಇಲ್ಲೀ ವರೆಗೆ ಅಂದರೆ ಜೂನ್ ಮತ್ತು ಜುಲೈ ತಿಂಗಳ ಇಲ್ಲಿವರೆಗೆ 50 TMC ನೀರು …

Read More »

ತಾರಕ- ನುಗು ಡ್ಯಾಂಗಳೂ ಭರ್ತಿ..

ಹೆಚ್.ಡಿ.ಕೋಟೆ ತಾಲೂಕಿನಲ್ಲಿ ಕಬಿನಿ ಜಲಾಶಯ ಮಾತ್ರವಲ್ಲದೆ ತಾರಕ ಮತ್ತು ನುಗು ಎಂಬ ಇನ್ನೆರಡು ಜಲಾಶಯವಿದ್ದು, ಈ ಜಲಾಶಯಗಳು ಕಳೆದ ಐದು ವರ್ಷಗಳಿಂದ ಭರ್ತಿಯಾಗಿರಲಿಲ್ಲ. ಆದರೆ ಈ ಬಾರಿ ಉತ್ತಮವಾಗಿ ಮಳೆಯಾಗಿರುವುದರಿಂದ ಇವೆರಡು ಜಲಾಶಯಗಳು ಭರ್ತಿಯಾಗುವೆ. ಭದ್ರತಾ ದೃಷ್ಠಿಯಿಂದ ಮೂರು ಅಡಿಗಳನ್ನು ಕಾದಿರಿಸಿಕೊಂಡು ನುಗು ಜಲಾಶಯದಿಂದ ನೀರು ಬಿಡಲಾಗಿದೆ. ಹೀಗಾಗಿ ನದಿಪಾತ್ರದ ಜನರು ಎಚ್ಚರವಾಗಿರುವಂತೆ ನದಿ ತಟದ ಜನತೆಗೆ ಸೂಚನೆ ನೀಡಲಾಗಿದೆ. ಕಳೆದ ಕೆಲವು ವರ್ಷಗಳಿಂದ ನದಿಗಳಲ್ಲಿ ಪ್ರವಾಹವನ್ನೇ ನೋಡದ ಜನ …

Read More »

ಜಿಲ್ಲೆಗೊಂದು ಷರಿಯತ್ ನ್ಯಾಯಾಲಯ ಆರಂಭ?

ನವದೆಹಲಿ: ಸಮಾನ ನಾಗರಿಕ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ದೇಶಾದ್ಯಂತ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ, ಪ್ರತಿ ಜಿಲ್ಲೆಯಲ್ಲೂ ಷರಿಯತ್ (ಮುಸ್ಲಿಂ ವೈಯಕ್ತಿಕ ಕಾನೂನು) ಕೋರ್ಟ್​ಗಳನ್ನು ಸ್ಥಾಪಿಸಲು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್​ಬಿ) ಚಿಂತನೆ ನಡೆಸಿದೆ. ‘ದರುಲ್-ಖ್ವಾಜಾ’ ಎಂದು ಕರೆಯಲಾಗುವ ಈ ಸಾಂಪ್ರದಾಯಿಕ ಕೋರ್ಟ್​ಗಳು ಮುಸ್ಲಿಂ ವೈಯಕ್ತಿಕ ಕಾನೂನಿನಡಿ ತಕರಾರುಗಳನ್ನು ಬಗೆಹರಿಸಲಿವೆ. ಜುಲೈ 15ರಂದು ದೆಹಲಿಯಲ್ಲಿ ನಡೆಯಲಿರುವ ಎಐಎಂಪಿಎಲ್​ಬಿ ಸಭೆಯಲ್ಲಿ ಪ್ರತಿ ಜಿಲ್ಲೆಯಲ್ಲೂ ಷರಿಯತ್ ಕೋರ್ಟ್ ತೆರೆಯುವ ಬಗ್ಗೆ …

Read More »

ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರ ಮೇಲೆ ಫೈರಿಂಗ್‌: ಬಾಲಕಿ ಸೇರಿ ಮೂವರು ಸಾವು

ಶ್ರೀನಗರ: ಭದ್ರತಾ ಪಡೆ ನಡೆಸಿದ ಗುಂಡಿನ ದಾಳಿಗೆ 16 ವರ್ಷದ ಬಾಲಕಿ ಸೇರಿ ಮೂವರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶನಿವಾರ ನಡೆದಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನ ರೆಡ್ವಾನಿ ಪ್ರದೇಶದಲ್ಲಿ ಸೇನಾ ಗಸ್ತಿನ ಮೇಲೆ ಪ್ರತಿಭಟನಾಕಾರರು ದಾಳಿಗೆ ಮುಂದಾದಾಗ ಭದ್ರತಾ ಪಡೆಗಳು ಗುಂಡು ಹಾರಿಸಿವೆ ಎಂದು ವರದಿಗಳು ತಿಳಿಸಿವೆ. ಈ ವೇಳೆ ಕುಲ್ಗಾಮ್‌ನ ಹಾವೂರಾದ ನಿವಾಸಿಗಳಾದ ಶಕೀರ್‌ ಅಹ್ಮದ್‌(22), ಇರ್ಶಾದ್‌ ಮಜೀದ್‌(20) ಮತ್ತು 16 ವರ್ಷದ …

Read More »