Breaking News

ಹುಬ್ಬಳ್ಳಿ-ಧಾರವಾಡ

ಕಸಭಾ ಪೊಲೀಸ್ ಠಾಣೆಯಲ್ಲಿ ನಡೆದ ಕರ್ಮ ಕಾಂಡ…?

ನಮಸ್ತೆ ಕರ್ನಾಟಕ……14/7/2023 ರಂದು ಈಗ ಸಮಯ ರಾತ್ರಿ 21 ಗಂಟೆ 20 ನಿಮಿಷ 54 ಸೆಕೆಂಡ್ ಠಾಣೆಗೆ ಸಾಹೇಬ್ರ ಎಂಟ್ರಿ…ಇನ್ಸ್ಪೆಕ್ಟರ್ ರಾಘವೇಂದ್ರ ಹಳ್ಳೂರು ಪೆಟ್ರೋಲಿಂಗ್ ಹೋಗಿರುವುದು ಸುಳ್ಳು, ಯಾಕೆಂದರೆ ಅವರು ಠಾಣೆಯ ಸ್ಟೇಷನ್ ನಲ್ಲಿಯೇ ಇದ್ದಾರೆ. ಸಿಬ್ಬಂದಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದು ಸುಳ್ಳು. ಈಗ ಸಮಯ 21 ಗಂಟೆ 45 ನಿಮಿಷ ಸ್ಟೇಷನ್ ನಲ್ಲಿ ಇದ್ದುಕೊಂಡೆ ಕಂಪ್ಲೇಟ್ ನೀಡಿರುತ್ತಾರೆ. ಸಮಯ 22ಗಂಟೆ 16 ಸೆಕೆಂಡ್ ಈಗಲೂ ಪೊಲೀಸ್ ಸಿಬ್ಬಂದಿ ಇನ್ಸ್ಪೆಕ್ಟರ್ …

Read More »

ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟನೆ…..

ಧಾರವಾಡ: ಇಂದಿನಿಂದ ನಾಲ್ಕು ದಿನಗಳ ಕಾಲ ನಡೆಯುವ ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದ್ದಾರೆ. ಕೃಷಿ ವಿಶ್ವ ವಿದ್ಯಾಲಯದ ರೈತ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಹಾಗೂ ವಿಸ್ಮಯಕಾರಿ ಕೀಟ ಪ್ರಪಂಚ ಸೇರಿದಂತೆ ಹಲವು ಮೇಳಗಳನ್ನು ಸಿಎಂ ಉದ್ಘಾಟಿಸಿದರು.ಬಳಿಕ ಹಲವು ಬಗೆಯ ಸಸ್ಯಗಳನ್ನು ಹಾಗೂ ವಿವಿಧ ಹೂವಿನ ಅಲಂಕಾರ ಸಿಎಂ ಸಿದ್ದರಾಮಯ್ಯ ವೀಕ್ಷಣೆ ಮಾಡಿದರು. ಸಿಎಂಗೆ ಸಚಿವ ಸಂತೋಷ್ ಲಾಡ್ ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ ಸಾಥ್ ನೀಡಿದರು. …

Read More »

ಅಂತರ ರಾಜ್ಯ ಕಳ್ಳರನ್ನು ಹೆಡೆಮುರಿ ಕಟ್ಟಿದ ಹುಬ್ಬಳ್ಳಿ ಶಹರ ಪೊಲೀಸ್ …!

ಅಂತರ ರಾಜ್ಯ ಕಳ್ಳರು ಲಿಕ್ವೀಡ್ ಚಿನ್ನವನ್ನು ಕದ್ದು ಪರಾರಿ ಯಾಗಿದ್ದರು ಅವರನ್ನು ಬಂಧಿಸಿದ ಸೂಪರ್ ಪೊಲೀಸ್.. ಹುಬ್ಬಳ್ಳಿಯ ಮರಾಠ ಗಲ್ಲಿಯಲ್ಲಿ ನಡೆದಿದ್ದ ಘಟನೆ ಬಂಗಾರ ಅಂಗಡಿ ಶೆಟರ್ ಮುರಿದು ಮಷಿನ್ ನಲ್ಲಿ ಕರಗಿ ಅದರಲ್ಲಿ ಇದ್ದ 61.80ಲಕ್ಷ ರೂ ಮೌಲ್ಯದ ಗಟ್ಟಿ ಬಂಗಾರವನ್ನು ಕಳುವು ಮಾಡಿ ಪರಾರಿಯಾಗಿದ್ದರು..ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ, ಪ್ರಕರಣದ ಪತ್ತೆಗಾಗಿ ಶಹರ ಪೊಲೀಸ್ ಠಾಣೆಯ PSI ವಿನೋದ ದೊಡ್ಡಲಿಂಗಪ್ಪವರ, ಇನ್ಸ್ಪೆಕ್ಟರ್ ಎ. ಎಮ್. …

Read More »

ಬೇರೆಯವರ ಮಾತಿಗೆ ಉತ್ತರ ಕೊಡಲ್ಲ: ಬಿಜೆಪಿ ವಿರುದ್ಧ ಗೃಹ ಸಚಿವ ಕಿಡಿ..!

ಹುಬ್ಬಳ್ಳಿ:ನಾನು ಸನಾತನ‌ ಧರ್ಮದ ಬಗ್ಗೆ ಮಾತಾಡಿಲ್ಲ. ಬೇರೆಯವರ ಏನ ವಿಶ್ಲೇಷನೆ ಮಾಡ್ತಾರೆ ಅದಕ್ಕೆಲ್ಲ ಉತ್ತರ ಕೊಡಲ್ಲ. ನಾನು ಸಮಯ ಸಂದರ್ಭದಲ್ಲಿ ಏನ ಹೇಳಬೇಕೋ ಅದನ್ನು ಹೇಳಿದ್ದೇನೆ. ನಮ್ಮ ಅಭಿಪ್ರಾಯ ಹೇಳಿದ್ದೇನೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.ನಗರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯಾರ ಏನ ಬೇಕಾದರೂ ವಿಶ್ಲೇಷಣೆ ಮಾಡಲಿ.ಅವರ ಹಾಗೆ ಮಾತಾಡ್ತಾರೆ ಹೀಗೆ ಮಾತಾಡ್ತಾರೆ ಅಂದ್ರೆ ನಾನ ಉತ್ತರ ಕೊಡಲ್ಲ. ಮೋದಿ ಅವರು ನಾನ ಹೇಳಿರೋ ಹೇಳಿಕೆ ಬಗ್ಗೆ …

Read More »

ಹುಬ್ಬಳ್ಳಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ: ಮೊಸರಿನ ಮಡಕೆ ಒಡೆದ ಯುವಕರು…!

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಯಾವುದೇ ಹಬ್ಬ ಅಂದರೂ ಕೂಡ ಒಂದಿಲ್ಲೊಂದು ರೀತಿಯಲ್ಲಿ ವಿಶೇಷತೆ ಇದ್ದೇ ಇರುತ್ತದೆ. ಅದರಲ್ಲೂ ಕೃಷ್ಣ ಜನ್ಮಾಷ್ಟಮಿ ಅಂದರೆ ಯುವಕರಿಗಂತೂ ಸಂಭ್ರಮವೋ ಸಂಭ್ರಮ ಹಾಗಿದ್ದರೇ ಹುಬ್ಬಳ್ಳಿಯ ಹಬ್ಬದ ಝಲಕ್ ಇಲ್ಲಿದೆ ನೋಡಿ.. ಹುಬ್ಬಳ್ಳಿಯ ತೋರವಿ ಹಕ್ಕಲದಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಅದ್ದೂರಿಯಾಗಿ ಮಾತ್ರವಲ್ಲದೆ ಸಂಪ್ರದಾಯ ಬದ್ದವಾಗಿ ಆಚರಣೆ ಮಾಡುವ ಮೂಲಕ ಹಬ್ಬದ ಮೆರಗನ್ನು ಇಮ್ಮಡಿಗೊಳಿಸಿದ್ದಾರೆ‌. ಮೊಸರಿನ ಮಡಕೆ ಒಡೆಯುವ ಸ್ಪರ್ಧೆಯ ಮೂಲಕ ಯುವಕರು ಮಾತ್ರವಲ್ಲದೆ ಎಲ್ಲರೂ ಕೂಡ ಸಂಭ್ರಮಿಸಿದರು. …

Read More »

ಮನೆಗಳ್ಳತನ ಮಾಡುತಿದ್ದ ಚಾಲಾಕಿ ಅರೆಸ್ಟ್: ರೆಸ್ಟ್ ಇಲ್ಲದ ಪೊಲೀಸರಿಗೊಂದು ಸೆಲ್ಯೂಟ್…!

ಧಾರವಾಡ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಕಳ್ಳತನ ಹಾವಳಿ ಹೆಚ್ಚುತ್ತಲೇ ಇದೆ. ಅಲ್ಲದೇ ಗ್ರಾಮೀಣ ಭಾಗದಲ್ಲಿ ಕೂಡ ಹಾವಳಿ ಹೆಚ್ಚಾಗಿದ್ದು, ಮನೆಗಳ್ಳನನ್ನು ಬಂಧಿಸುವಲ್ಲಿ ಧಾರವಾಡ ಪೊಲೀಸರು ಯಶಸ್ವಿಯಾಗಿದ್ದಾರೆ.ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಮಲ್ಲಯ್ಯ ಮಠಪತಿ ಬಂಧಿತ ಆರೋಪಿಯಾಗಿದ್ದು, ಮೂರು ಪ್ರಕರಣಗಳಲ್ಲಿ ಒಟ್ಟು 123.8 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿದ ಆರೋಪಿಯನ್ನು ಹೆಡೆಮುರಿ ಕಟ್ಟಿದ್ದಾರೆ.ಅಂದಾಜು 5 ಲಕ್ಷ 56 ಸಾವಿರ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು,‌ಕೀಲಿ ಹಾಕಿದ ಮನೆಗಳನ್ನು ಟಾರ್ಗೆಟ್ …

Read More »

ಬ್ಲಾಕ್ ಅಂಡ್ ವೈಟ್ ದುಡ್ಡಿನ ಹೆಸರಲ್ಲಿ ವಂಚನೆ….

ವಿಜಯಪುರ :ಬ್ಲ್ಯಾಕ್ ಅಂಡ್​​ ವೈಟ್ ಮನಿ ಹೆಸರಿನಲ್ಲಿ ರೈತನೊಬ್ಬರನ್ನು ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸಿದ ಕಳ್ಳರನ್ನು ಬಂಧಿಸುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಳಗಾವಿ ಜಿಲ್ಲೆಯ ಸಂಗಣ್ಣಕೇರಿ ಗ್ರಾಮದ ಲಕ್ಷ್ಮಿ ರಾಮಪ್ಪ ಕಂಕನವಾಡಿ, ಹಳದೂರು ಗ್ರಾಮದ ಈರಣ್ಣ ರುದ್ರಪ್ಪ ಕೌಜಲಗಿ, ಹಲಗಾ ಗ್ರಾಮದ ಅಪ್ಪಾಸಾಹೇಬ ಚಿಂಚಲ್ ಹಾಗೂ ಚಿಕ್ಕೋಡಿಯ ಸುನೀಲ್​ ದೊಡ್ಡಮನಿ ಎಂದು ಗುರುತಿಸಲಾಗಿದೆ…

Read More »

ರೈತ ವಿರೋಧಿ ಮನಸ್ಥಿತಿ ತೋರಿದ ಕಾಂಗ್ರೆಸ್ : ಬಸವರಾಜ್ ಬೊಮ್ಮಾಯಿ..

ಬೆಂಗಳೂರು: ರೈತರ ಆತ್ಮಹತ್ಯೆ ಕುರಿತು ಕಾಂಗ್ರೆಸ್ ಸಚಿವರ‌ ಹೇಳಿಕೆಗಳು ರೈತ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ. ಇದು ಖಂಡನೀಯ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. ಆರ್.ಟಿ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಹಾರ ಹೆಚ್ಚಿಗೆ ಮಾಡಿದ್ದರಿಂದ ಹೆಚ್ಚಿನ ಪ್ರಮಾಣದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಕ್ಕರೆ ಸಚಿವ ಶಿವಾನಂದ‌ ಪಾಟೀಲ್ ಹೇಳಿಕೆ ನೀಡಿರುವುದು ಖಂಡನೀಯ.ಈ ಸರ್ಕಾರ ಬಂದ ಮೇಲೆ ರೈತ ವಿರೋಧಿ ನೀತಿ ಅನುಸರಿಸುತ್ತ ಬಂದಿದೆ. ಜೂನ್, …

Read More »

ಹುಬ್ಬಳ್ಳಿಯಲ್ಲಿ ಸ್ಮಾರ್ಟ್ ವಾಚ್ ಗಾಗಿ ಬರ್ಬರ ಕೊಲೆ…

ಹುಬ್ಬಳ್ಳಿ: ಕಳೆದ ಕೆಲವು ದಿನಗಳಿಂದ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೇ ನೆತ್ತರು ಹರಿದಿದ್ದು ಸ್ಮಾರ್ಟ್ ವಾಚ್ ವಿಚಾರಕ್ಕೇ ಸಂಬಂಧಿಸಿದಂತೆ ಯುವಕನಿಗೆ ಚಾಕು ಇರಿದ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟೇಶ್ವರ ಕಾಲೋನಿಯಲ್ಲಿ ಈಗಷ್ಟೇ ನಡೆದಿದೆ.ವೆಂಕಟೇಶ್ವರ ಕಾಲೋನಿಯಲ್ಲಿ ಇಂದು ರಾತ್ರಿ 8 30ಕ್ಕೇ ಸ್ಮಾರ್ಟ್ ವಾಚ್ ವಿಚಾರಕ್ಕೇ ಮಂಜು ಹಾಗೂ ಅಸ್ಲಂ ಮಧ್ಯ ಜಗಳ ಆರಂಭವಾಗಿದೆ. ಜಗಳ ಅತಿರೇಕಕ್ಕೆ ಹೋದ ಪರಿಣಾಮ ಅಸ್ಲಂನ …

Read More »

ಫೇಕ್ ಫೇಕ್ FIR & ಚಾರ್ಜ್ ಶೀಟ್ ಸಲ್ಲಿಕೆ ಮಾಡಿ ಹಿರಿಯ ಅಧಿಕಾರಿಗಳ ಕಣ್ಣಿಗೆ ಮಣ್ಣೆರೆಚಿದ PI, PSI ಹಾಗೂ ಸಿಬ್ಬಂದಿಯ ಕಣ್ಣಾ ಮುಚ್ಚಾಲೆ ಆಟ..!!!??

ಹುಬ್ಬಳ್ಳಿ ಆರೋಪಿಗಳನ್ನು ಠಾಣೆಗೆ ಕರೆ ತರಲಾರದೆ ಅವರು ವಿರುದ್ಧ ಕೇಸ್ ದಾಖಲಿಸಿ ಆರೋಪಿಗಳಿಗೆ ಸ್ಟೇಷನ್ ಬೆಲ್ ಮಾಡಿ ಬಿಟ್ಟಿರುವ ಘಟನೆ ಹುಬ್ಬಳ್ಳಿಯ ಕಸಭಾ ಪೇಟೆ ಪೊಲೀಸ್ ಠಾಣೆಯಲ್ಲಿ ನಡೆದು ಹೋಗಿದೆ !!? ಬೇಲ್ ಮೇಲೆ ಬಿಡಲು ಆರೋಪಿಗಳ ಮನೆಗೇನಾದರೂ ಹೋಗಿ ಬೇಲ್ ನೀಡಿದ್ರಾ..?? ಮನೆಗೆ ಹೋಗಿ ಪಂಚರ ಸಹಿ ಮಾಡಿಸಿದ್ರಾ..?? ಶಿವನೇ ಬಲ್ಲ…. ನ್ಯಾಯಾಲಯಕ್ಕೆ 10 ದಿನಗಳ ಒಳಗೆ ಚಾರ್ಜ್ ಶೀಟ್ ಅನ್ನು ಸಲ್ಲಿಸಿ ಆರೋಪಿಗಳಿಂದ ದಂಡವನ್ನು ಕಟ್ಟಿಸಿ ಕೇಸ್ …

Read More »