Breaking News

ಕ್ರೀಡೆ

ವಾರಿಯರ್ಸ್ ಗೆ ಮಣಿದ ಯುಪಿ ಯೋಧರು

ಹೈದರಾಬಾದ್​: ಪ್ರೋ ಕಬಡ್ಡಿ ಟೂರ್ನಿಯ 6 ನೇ ಪಂದ್ಯದಲ್ಲಿ ಬೆಂಗಾಲ್​ ವಾರಿಯರ್ಸ್ ವಿರುದ್ಧ​ ಯುಪಿ ಯೋಧರಿಗೆ ಹೀನಾಯ ಸೋಲಾಗಿದೆ. ರೈಡಿಂಗ್‌ ಹಾಗು ಡಿಫೆಂಡಿಂಗ್ ಎರಡಲ್ಲೂ ಮಿಂಚಿದ ಬೆಂಗಾಲ್‌ ತಂಡ 48-17 ಅಂಕಗಳ ಅಂತರದಿಂದ ಭರ್ಜರಿ ಜಯ ಸಾಧಿಸಿದೆ.ವಾರಿಯರ್ಸ್ ತಂಡ​ ಯುಪಿ ಯೋಧ ತಂಡವನ್ನು 4 ಬಾರಿ ಆಲೌಟ್​ ಮಾಡುವ ಮೂಲಕ ಅದ್ಭುತ ಆಟ ಪ್ರದರ್ಶಿಸಿತು.ವಾರಿಯರ್​ ತಂಡದ ರೈಡರ್​ ಇಸ್ಮಾಯಿಲ್​ ನಬಿಬಕ್ಷ್​ 10 ಅಂಕಗಳಿಸಿ ಸೂಪರ್​ ರೈಡರ್​​ ಎನಿಸಿಕೊಂಡರು. ಇವರಿಗೆ ಸಾಥ್​ …

Read More »

ದಬಾಂಗ್​ ಡೆಲ್ಲಿ ವಿರುದ್ಧ ಟೈಟನ್ಸ್ ಪರಾಭವ

ಹೈದರಾಬಾದ್​: ಪ್ರೋ ಕಬಡ್ಡಿ ಲೀಗ್​ನ 7ನೇ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ತೆಲುಗು ಟೈಟನ್ಸ್​ ಕೇವಲ ಒಂದು ಅಂಕ ಅಂತರದ ರೋಚಕ ಸೋಲು ಕಂಡಿದೆ.ಸೂರಜ್​ ದೇಸಾಯಿ(18) ಏಕಾಂಗಿ ಹೋರಾಟದ ನಡುವೆಯೂ ತೆಲುಗು ಟೈಟನ್ಸ್​ ಗೆಲುವಿನ ಹತ್ತಿರ ಬಂದು ಕೇವಲ ಒಂದು ಅಂಕದಿಂದ ಪಂದ್ಯ ಕಳೆದುಕೊಂಡಿತು. ದಬಾಂಗ್​ ಹಲವಾರು ಬಾರಿ ಹಿನ್ನಡೆಯನುಭವಿಸಿದರೂ ತಿರುಗಿ ಬಿದ್ದು, ಕೊನೆಯಲ್ಲಿ ಒಂದು ಅಂಕದಿಂದ ಗೆಲುವು ತನ್ನದಾಗಿಸಿಕೊಂಡಿತುದಬಾಂಗ್​ ಡೆಲ್ಲಿ ಪರ ರೈಡರ್​ ನವೀನ್​ ಕುಮಾರ್​ 14 ಅಂಕಗಳಿಸಿ …

Read More »

U 19 ತ್ರಿಕೋನ ಸರಣಿಯಲ್ಲಿ ಬಾಂಗ್ಲಾ ಮಡಿಸಿದ ಭಾರತ ವೀರರು

ವಾರ್ಕೆಸ್ಟರ್​: ಇಂಗ್ಲೆಂಡ್​ ವಿರುದ್ಧ ನಡೆಯುತ್ತಿರುವ ಕಿರಿಯರ ತ್ರಿಕೋನ ಸರಣಿಯಲ್ಲಿ ಭಾರತ 19 ತಂಡ ಬಾಂಗ್ಲಾದೇಶ 19 ತಂಡವನ್ನು 35 ರನ್​ಗಳಿಂದ ಮಣಿಸಿದೆ.ಟಾಸ್​ ಗೆದ್ದು ಬ್ಯಾಟಿಂಗ್​ ನಡೆಸಿದ ಭಾರತ ತಂಡ 50 ಓವರ್​ಗಳಲ್ಲಿ 5 ವಿಕೆಟ್​ ಕಳೆದುಕೊಂಡು 264 ರನ್​ಗಳಿಸಿತು. ನಾಯಕ ಪ್ರಿಯಂ ಗಾರ್ಗ್​(100) ಶತಕ ಹಾಗೂ ಯಶಸ್ವಿ ಜೈಸ್ವಾಲ್​(63) ಅರ್ಧಶತಕ ಗಳಿಸಿ ಮಿಂಚಿದರು. ಕಿಪರ್​ ಜುರೆಲ್​ 34 ರನ್​ಗಳ ಕಾಣಿಕೆ ನೀಡಿದರು.ಬಾಂಗ್ಲಾ ಕಿರಿಯ ಪರ ಮೃತ್ಯುಂಜಯ ಚೌಧರಿ 2 ವಿಕೆಟ್​, …

Read More »

ವಿಜಯ್ ಶಂಕರ್ CWC 19 ರಿಂದ ಹೊರಗುಳಿದಿದ್ದಾರೆ

ಕಾಲ್ಬೆರಳು ಗಾಯದಿಂದಾಗಿ ವಿಜಯ್ ಶಂಕರ್ ಅವರು ನಡೆಯುತ್ತಿರುವ ವಿಶ್ವಕಪ್ 2019 ರಿಂದ ಹೊರಗುಳಿದಿದ್ದಾರೆ. ಆತಿಥೇಯ ಇಂಗ್ಲೆಂಡ್‌ನೊಂದಿಗಿನ ಘರ್ಷಣೆಯಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್ ಕಾಲ್ಬೆರಳು ಗಾಯಗೊಂಡಿದ್ದರು. ಆಟಗಾರನನ್ನು ಮಾಯಾಂಕ್ ಅಗರ್ವಾಲ್ ಬದಲಿಸುವ ಸಾಧ್ಯತೆ ಇದೆ.ಜಸ್ಪ್ರೀತ್ ಬುಮ್ರಾ ಅವರ ಎಸೆತದಿಂದ ಮತ್ತೊಮ್ಮೆ ವಿಜಯ್ ಶಂಕರ್‌ಗೆ ಕಾಲ್ಬೆರಳು ಗಾಯವಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಹೇಳಿದ್ದಾರೆ. ಆ ನಂತರ ಆಲ್‌ರೌಂಡರ್ ಆಟಗಾರನಿಗೆ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಅಧಿಕಾರಿಗಳು ನಿರ್ಧರಿಸಿದ್ದಾರೆ.

Read More »

ಮ್ಯಾಂಚೇಸ್ಟರ್ ನಲ್ಲಿ ಭಾರೀ ಜಿದ್ದಾಜಿದ್ದಿ

ಮ್ಯಾಂಚೆಸ್ಟರ್: ವಿಶ್ವಕಪ್ ಕ್ರಿಕೆಟ್ ನಲ್ಲಿ ಗೆಲುವಿನ ಕುದುರೆ ಏರಿ ಮುನ್ನುಗ್ಗುತ್ತಿರುವ ಬ್ಲೂ ಬಾಯ್ಸ್ ಗೆ ಇಂದು ವೆಸ್ಟ್ ಇಂಡೀಸ್ ಎದುರಾಗಲಿದೆ. ಮ್ಯಾಂಚೇಸ್ಟರ್ ನಲ್ಲಿ ಪಂದ್ಯ ನಡೆಯಲಿದ್ದು ಭಾರೀ ಜಿದ್ದಾಜಿದ್ದಿ ನಿರೀಕ್ಷಿಸಲಾಗಿದೆ. ಎರಡು ತಂಡಗಳು ಸ್ಫೋಟಕ ಆಟಗಾರರೇ ಇದ್ದು ಬೌಂಡರಿ, ಸಿಕ್ಸರ್ ಸುರಿಮಳೆ ಸುರಿಯಲಿದೆ. ಸ್ಫೋಟಕ ಬ್ಯಾಟ್ಸ್‍ಮನ್ ವಿಂಡೀಸ್ ದೈತ್ಯ ಕ್ರಿಸ್ ಗೇಲ್‍ಗೆ ಈ ವಿಶ್ವಕಪ್ ಕೊನೆಯದಾಗಿದ್ದು, ಈಗಾಗಲೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ.ಉಭಯ ತಂಡಗಳು ಯಾವುದೇ ಬದಲಾವಣೆ ಮಾಡುವ ಸಾಧ್ಯತೆ …

Read More »

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡ ಇಂಗ್ಲೆಂಡ್​.

ಮ್ಯಾಂಚೆಸ್ಟರ್​: ಐಸಿಸಿ ವಿಶ್ವಕಪ್​ 2019ರ 24ನೇ ಪಂದ್ಯದಲ್ಲಿ ಇಂಗ್ಲೆಂಡ್​ ಹಾಗೂ ಅಫಘಾನಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು ಟಾಸ್​ ಗೆದ್ದ ಇಂಗ್ಲೆಂಡ್​ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.ಇಲ್ಲಿನ ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯಕ್ಕೆ ಎರಡೂ ತಂಡಗಳು ಸಕಲ ರೀತಿಯಲ್ಲಿ ಸಜ್ಜಾಗಿವೆ. ಬಲಿಷ್ಠ ಇಂಗ್ಲೆಂಡ್​ಗೆ ಇಂಗ್ಲೆಂಡ್​ ಅಂಕ ಪಟ್ಟಿಯಲ್ಲಿ 6 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು ಆಡಿದ ನಾಲ್ಕು ಪಂದ್ಯದಲ್ಲಿ ಮೂರರಲ್ಲಿ ಗೆಲುವು ಸಾಧಿಸಿದ್ದು, ಒಂದರಲ್ಲಿ ಸೋಲುಕಂಡಿದೆ.ಅಫಘಾನಿಸ್ತಾನ ತಂಡವು ಆಡಿದ ನಾಲ್ಕು ಪಂದ್ಯದಲ್ಲಿ ನಾಲ್ಕರಲ್ಲೂ …

Read More »

ನಾಯಕ ಇಯಾನ್​ ಮಾರ್ಗನ್​ ವಿಶ್ವದಾಖಲೆಯ ಆಟಕ್ಕೆ ಆಂಗ್ಲರಿಗೆ ಶರಣಾದ ಆಫ್ಘನ್​: ಸಿಕ್ಸರ್​ ಒಂದರಲ್ಲೇ ಮಾರ್ಗನ್​ ಗಳಿಸಿದ್ದು 102 ರನ್!​

ಮ್ಯಾಂಚೆಸ್ಟರ್​: ನಾಯಕ ಇಯಾನ್​​​ ಮಾರ್ಗನ್(148 ರನ್​, 71 ಎಸೆತ, 4 ಬೌಂಡರಿ, 17 ಸಿಕ್ಸರ್​)​ ಅವರ ವಿಶ್ವದಾಖಲೆಯ ಆಟದ ನೆರವಿನಿಂದ ಆತಿಥೇಯ ಇಂಗ್ಲೆಂಡ್​ ತಂಡ ಎದುರಾಳಿ ಅಫ್ಘಾನಿಸ್ತಾನ ತಂಡವನ್ನು 150 ರನ್​ ಅಂತರದಿಂದ ಮಣಿಸಿದೆ.ಓಲ್ಡ್ ಟ್ರಾಫರ್ಡ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ 24ನೇ ಪಂದ್ಯದಲ್ಲಿ ಆಂಗ್ಲ ಪಡೆ ನೀಡಿದ 397ರನ್​ಗಳ ಬೃಹತ್​ ಮೊತ್ತದ ಗುರಿಯನ್ನು ಬೆನ್ನತ್ತಿದ ಆಫ್ಘನ್, ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 247 ರನ್​ ಕಲೆಹಾಕಲಷ್ಟೇ …

Read More »

ಶಾಯ್​ ಹೋಪ್​​ ಭರ್ಜರಿ ಆಟ​

ಟೌಂಟನ್​: ಶಾಯ್​​ ಹೋಪ್​​​​​​(96), ಇವಿನ್​​ ಲೆವಿಸ್​​ (70) ಹಾಗೂ ಶಿಮ್ರೋನ್​​ ಹೇಟ್ಮೆರ್​​ ಅವರ ಅರ್ಧ ಶತಕಗಳ ನೆರವಿನಿಂದ ವೆಸ್ಟ್​​ ಇಂಡೀಸ್​​​​ ವಿಶ್ವಕಪ್​ನ 23ನೇ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ 322 ರನ್​ಗಳ ಗುರಿ ನೀಡಿತು. ತಂಡ 50 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 321 ಮೊತ್ತ ಕಲೆ ಹಾಕಿತು.ಇಲ್ಲಿನ ದಿ ಕಾಪರ್​​​​ ಆಸೋಸಿಯೇಷನ್​​ ಕೌಂಟಿ ಕ್ರೀಡಾಂಗಣದಲ್ಲಿ ಟಾಸ್​​ ಸೋತು ಬ್ಯಾಟಿಂಗ್​ ಮಾಡಿದ ವಿಂಡೀಸ್​ ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದರು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ …

Read More »

ಶಕೀಬ್​​, ಲಿಟಸ್​​ ಆರ್ಭಟಕ್ಕೆ ಬೆಚ್ಚಿದ ಕೆರಿಬಿಯನ್ಸ್​, ಬಾಂಗ್ಲಾಗೆ ಎರಡನೇ ಜಯ

ಟೌಂಟನ್​: ಶಕೀಬ್​​ ಆಲ್​​ ಹಸನ್​​ (124*) ಶತಕ ಹಾಗೂ ಲಿಟನ್​​ ದಾಸ್​​​ (94*) ಅವರ ಸ್ಫೋಟಕ ಅರ್ಧ ಶತಕ ನೆರವಿನಿಂದ ಬಾಂಗ್ಲಾದೇಶ ವಿಶ್ವಕಪ್​ನ 23ನೇ ಪಂದ್ಯದಲ್ಲಿ ವೆಸ್ಟ್​​ ಇಂಡೀಸ್​​ ಎದುರು 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.ಇಲ್ಲಿನ ದಿ ಕಾಪರ್​​​​ ಆಸೋಸಿಯೇಷನ್​​ ಕೌಂಟಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್​​ ಮಾಡಿದ ವೆಸ್ಟ್​​ ಇಂಡೀಸ್​​ 50 ಓವರ್​ಗಳಲ್ಲಿ 8 ವಿಕೆಟ್​​ ನಷ್ಟಕ್ಕೆ 321 ರನ್​ ಗಳಿಸಿತು. ಈ ಗುರಿಯನ್ನು ಬೆನ್ನಟ್ಟಿದ …

Read More »

ಸ್ವಿಂಗ್​​ ಕಿಂಗ್​​​​ ಭುವನೇಶ್ವರ್​​​​​​ ಕುಮಾರ್​ ಮುಂದಿನ 2-3 ಪಂದ್ಯಗಳಿಗೆ ಅಲಭ್ಯ

ಪಾಕಿಸ್ತಾನ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಗಾಯಗೊಂಡಿರುವ ಟೀಂ ಇಂಡಿಯಾದ ಸ್ವಿಂಗ್​​ ಕಿಂಗ್​​​​ ಭುವನೇಶ್ವರ್​​​​​​ ಕುಮಾರ್​ ಮುಂದಿನ 2-3 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.ಹೌದುಭಾನುವಾರ ಪಾಕಿಸ್ತಾನ ವಿರುದ್ಧ ನಡೆದ ಪಂದ್ಯದಲ್ಲಿ ಆಲ್​​​​ರೌಂಡರ್ ಭುವನೇಶ್ವರ್​​​​​​​​​​ ತನ್ನ ಎಡಗಾಲಿನ ಮಂಡಿರಜ್ಜು ನೋವಿಗೆ ತುತ್ತಾಗಿ ಕ್ರೀಡಾಂಗಣದಿಂದ ಹೊರನಡೆದರು. ಈ ವೇಳೆ ಅವರ ಸ್ಥಾನವನ್ನು ಬೌಲರ್​ ಮೊಹಮ್ಮದ್​ ಶಮಿ ತುಂಬಿದರು. 2.4 ಓವರ್​ನಲ್ಲಿ ಬೌಲಿಂಗ್​ ಮಾಡುತ್ತಿದ್ದ ವೇಳೆ ಅವರು ಗಾಯಕ್ಕೆ ತುತ್ತಾದರು. ನಂತರ ಅವರ ಓವರ್​ ಅನ್ನು ವಿಜಯ್​​ ಶಂಕರ್​ …

Read More »