Breaking News

ಕರ್ನಾಟಕ

Featured Video Play Icon

ಹೊಸ ವರ್ಷಾಚರಣೆ: ಆರೋಪಿಗಳು ಒಳ್ಳೆಯ ಜವಾಬ್ದಾರಿಯುತ ನಾಗರಿಕರಾಗಿ; ಕಮಿಷನರ್ ಎನ್. ಶಶಿಕುಮಾರ್.

ಕ್ರೈಂ ನಿಂದ ಜೀವನ ಖುಷ್ ಇರಲ್ಲ.. ಸಜ್ಜನಿಕೆಯಿಂದ ಬಾಳಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಮಾಧ್ಯಮ ಮಿತ್ರರಿಗೆ ಕಮಿಷನರೇಟ್ ವ್ಯಾಪ್ತಿಯ ಎಲ್ಲಾ ಪೊಲೀಸ್ ಇಲಾಖೆ, ಜಿಲ್ಲಾಡಳಿತದಿಂದ ಹೊಸ ವರ್ಷದ ಶುಭಾಶಯ ತಿಳಿಸಿದ ಕಮಿಷನರ್ ಎನ್.ಶಶಿಕುಮಾರ್….ಹುಬ್ಬಳ್ಳಿ: ಹೊಸ ವರ್ಷದ ಹಿನ್ನಲೆಯಲ್ಲಿ ಡ್ರಗ್ ಪೆಡ್ಲರ್ಸ್, ರೌಡಿ ಶಿಟರ್ ಗಳ ಬಗ್ಗೆ ಪರೇಡ್ ನಡೆಸಿ ಅತ್ಯಂತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅವರಿಗೆ ಎಚ್ಚರಿಕೆ ನೀಡಲಾಗಿದ್ದು, ಸುಮಾರು 2000 ಸಿಬ್ಬಂದಿಗಳ ಸುಸಜ್ಜಿತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಇನ್ನು …

Read More »

ಅವಳಿನಗರದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಪ್ರಕರಣಗಳು.

ಡ್ರಗ್ಸ್ ಮುಕ್ತ ಅವಳಿ ನಗರ ನಿರ್ಮಾಣಕ್ಕೆ ಒತ್ತು ನೀಡಿ: ಪರಮೇಶ್ವರ ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ನಗರಗಳನ್ನು ಡ್ರಗ್ಸ್ ಮುಕ್ತ ಮಾಡಲು ಪೊಲೀಸರು ಒತ್ತು ನೀಡಬೇಕಿದೆ. ಡ್ರಗ್ಸ್ ಸರಬರಾಜು ಮಾಡುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅವರನ್ನು ಹತ್ತಿಕ್ಕುವ ಕೆಲಸಗಳು ಆಗಬೇಕಿದೆ. 2 ಸಾವಿರ ಜನರಲ್ಲಿ 800 ಜನರಿಗೆ ಪಾಸಿಟಿವ್ ಬಂದಿರುವುದು ಆತಂಕಕಾರಿ ವಿಷಯವಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಡ್ರಗ್ಸ್ ಬಳಸದಂತೆ ತಿಳುವಳಿಕೆ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ …

Read More »

ಅವಳಿ ನಗರದಲ್ಲಿ ಹಾಡುಹಗಲೇ ಮಚ್ಚಿನಿಂದ ಮಹಿಳೆಯ ಕೊಲೆಗೆ ಯತ್ನ

ಹುಬ್ಬಳ್ಳಿ: ಅವಳಿ ನಗರದಲ್ಲಿ ಫೈನಾನ್ಸ್ ವಿಚಾರಕ್ಕೇ ಹಾಡು ಹಗಲೇ ಮಹಿಳೆಯೊಬ್ಬಳನ್ನು ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಯನ್ನು ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಕೇವಲ 10 ನಿಮಿಷದಲ್ಲಿ ಬಂಧನ ಮಾಡಿದ ಘಟನೆ ಮಧ್ಯಾಹ್ನ ಬ್ಯಾಂಕರ್ಸ್ ಕಾಲೊನಿಯಲ್ಲಿ ನಡೆದಿದೆ. ಬ್ಯಾಂಕರ್ಸ್‌ ಕಾಲೋನಿಯಲ್ಲಿ ವಾಸವಿದ್ದ ಸುವರ್ಣಾ ಹಾಗೂ ಪಲ್ಲವಿ ಎಂಬ ಮಹಿಳೆಯರಿಗೆ ಹೇಗ್ಗೇರಿ ಮೂಲದ ಅಭಿಷೇಕ ಎಂಬಾತ ಫೈನಾನ್ಸ್ ಮಾಡಿದ್ದ. ಸುವರ್ಣಾ ಹಾಗೂ ಹಲ್ಲೆಗೊಳಗಾದ ಪಲ್ಲವಿ ಕೂಡಾ ಸ್ನೇಹಿತೆಯರಾಗಿದ್ದರೂ ಈ ನಡುವೆ …

Read More »

ಅಕ್ರಮ ಮಣ್ಣು, ಮರಳು ದಂಧೆಗೆ ನಲುಗಿದ ಅವಳಿ ನಗರ…

ಕಾಣದ ಕೈ ಹಿಡಿತದಲ್ಲಿ ಮಣ್ಣು ಮರಳು ದಂಧೆ!!!! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಭರೆ ಹಾಕೊ ಲೆಕ್ಕದಲ್ಲಿ ಆರಕ್ಷರ ನಡೆ!!!! ಮಣ್ಣಿನಿಂದ ಮಣ್ಣಾದವರ ಕಥೆ ಗೊತ್ತಿಲ್ವಾ ಈ ಭೂಪನಿಗೆ!!! ಅಕ್ರಮ ಮಣ್ಣು ಮರಳು ದಂಧೆ ಕರಾಳ ಮುಖದ ಇಂಚಿಂಚು ಮಾಹಿತಿ ನಿಮ್ಮ ಮುಂದೆ…. ಸಣ್ಣವರಮುಂದೆ ಹೀರೋ…. ಕೈಗೆ ಸಿಗಲಾದವನ ಮುಂದೆ ಜೀರೊ ಆದ ಸೂಪರ್ ಪವರ…..!!! ಹುಬ್ಬಳ್ಳಿ: ಹುಬ್ಬಳ್ಳಿ- ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ. ಈಗ ಅವ್ಯಾಹತ …

Read More »
Featured Video Play Icon

ಶಿಗ್ಗಾಂವಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲುವು ಖಚಿತ: ಫೈಜ್ ಇಬ್ರಾಹಿಂ, ಫಾರೂಕ್, ಫತೇಶ ಯರಗಟ್ಟಿ…

ಶಿಗ್ಗಾಂವಿ: ವಿಧಾನಸಭಾ ಉಪಚುನಾವಣೆಗೆ ಶಿಗ್ಗಾಂವಿ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಒಲವು, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಪೂರ್ಣ ಪ್ರಮಾಣದಲ್ಲಿ ಜನರಿಗೆ ತಲುಪಿವೆ ಇದರಿಂದಾಗಿ ಶಿಗ್ಗಾಂವಿಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ 30 ಸಾವಿರಕ್ಕಿಂತ‌ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಕಾಂಗ್ರೆಸ್​ ಮುಖಂಡರಾದ ಸಿ.ಎಂ.ಫೈಜ್ ಇಬ್ರಾಹಿಂ ಹಾಗೂ ಫಾರೂಕ್ ಅಬುನವರ, ಫತೇಶ ಯರಗಟ್ಟಿ ತಿಳಿಸಿದ್ದಾರೆ.ಅಭಿಪ್ರಾಯ ಭಿನ್ನಾಭಿಪ್ರಾಯ ಎಲ್ಲ ಪಕ್ಷದಲ್ಲಿದ್ದು, …

Read More »
Featured Video Play Icon

ಶಿಗ್ಗಾಂವಿಯಿಂದ ಯಾಸಿರ್ ಅಹ್ಮದ್ ಖಾನ್ ಪಠಾಣ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಯಾಸಿರ್ ಅಹ್ಮದ್ ಖಾನ್ ಪಠಾಣ್ ಅವರನ್ನು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಚನ್ನಪಟ್ಟಣ ಕ್ಷೇತ್ರಕ್ಕೆ ನಿಖಿಲ್ ಕುಮಾರಸ್ವಾಮಿಯವರನ್ನು ಜೆಡಿಎಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಚನ್ನಪಟ್ಟಣ ಕ್ಷೇತ್ರಕ್ಕೆ ಬಿಜೆಪಿ ಅಥವಾ ಜೆಡಿಎಸ್ ನವರು ಯಾರನ್ನು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಾರೆಂಬುದು ನಮಗೆ ಮುಖ್ಯವಲ್ಲ. ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ …

Read More »
Featured Video Play Icon

ರೌಡಿ ಶಿಟರ ಯಾವ ಸಮಯದಲ್ಲಿ ತಗೆಯಬೇಕು ಅನ್ನುವದು ಗೊತ್ತಿದೆ..

ಮಹಿಳೆಯರು,ಮತ್ತು ಮಕ್ಕಳಿಗೆ ಶಾಂತಿ ಭಂಗ ತಂದರೆ ರೌಡಿ ಶಿಟರ್ ಪಟ್ಟ ಗ್ಯಾರಂಟಿ. A B C , ಕ್ಯಾಟಗಿರಿ ಅಂದ್ರೆ ಏನ ಗೊತ್ತಾ..???? ಭವಿಷ್ಯದ ನೆಮ್ಮದಿಯ ಅವಳಿನಗರ ಕಟ್ಟಲು ಕಮೀಷನರ್ ಪಣ!! ನಾಳಿನ ನೆಮ್ಮದಿ ಕದಡಯವ ಮನಸ್ಥಿತಿ ಕಂಡು ಬಂದರೆ ಇಂದೆ ರೌಡಿ ಶಿಟರ್ ಓಪನ್.. ನಾಳೆ ಮಾಡೊದನ್ನ ಇಂದೆ ಮಾಡು… ಇಂದು ಮಾಡೋದನ್ನ ಇವಾಗ್ಲೆ ಮಾಡುತ್ತೆವೆ ..ಖಡಕ್ ಸಂದೇಶ

Read More »

ಇಂದು ಪೆಡ್ಲರ್ ಅಂದರ್ ಯಾವ ಏರಿಯಾ ಅವನ ಹೆಸರು ಏನ ಗೊತ್ತಾ…????

ನಾವು ನಡೆದಿದ್ದೆ ದಾರಿ ಆಡಿದ್ದೆ ಆಟ ಅಂದವರು ಅಂದರ್ ಆದ್ರು..!!! ನಮ್ಮಿಂದ ನಶೆ ಜಗತ್ತು ಅಂತ ಮೆರೆಯುತ್ತಿದ್ದವರು ಊರ ಬಿಟ್ಟ ಬಿಡಿ…. ಇದು ಶಶಿಕುಮಾರ್ ಅಡ್ಡಾ… ಇಲ್ಲಿ ಶಾಂತಿ ಕದಡುವ ಕೆಲಸ ಮಾಡುವವರಿಗೆ ಜಾಗವಿಲ್ಲ. ನಮ್ಮ ಪಾಲಿಗೆ ಕಲ್ಲು ಬಿತ್ತು ಅಂತ ಒಳಗೊಳಗೆ ಕೊರಗುತ್ತಿರು ತಲೆಹಿಡುಕರು ಅವಳಿ ನಗರದ ಸಾಲು ಸಾಲು ಡ್ರಗ್ಸ್ ಪೆಡ್ಲರ್ ಗಳು ಅಂದರ್ ಆಗಿದ್ದು ದಾಖಲೆ ನೆಮ್ಮದಿ ಉಸಿರು ಅಂದ್ರೆ ಇದು ಅಂತ ತೋರಿಸಿಕೊಟ್ಟ ಸುಪರ್ …

Read More »

ಶ್ರಮಿಕ ವರ್ಗದವರೊಂದಿಗೆ ಜನ್ಮ ದಿನಾಚರಣೆ ಆಚರಿಸಿ ಸರಳತೆ ಮೆರೆದ ಯಾಸೀರ್ ಖಾನ ಪಠಾಣ್

ಶಿಗ್ಗಾಂವ : ಸವಣೂರು ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರಿಯ ನಾಯಕರಾದ‌ ಯಾಸೀರ್ ಅಹ್ಮದ ಖಾನ್ ಫಠಾಣ ಜನ್ಮ ದಿನಾಚರಣೆಯ ಇಂದು ಶಿಗ್ಗಾಂವ ಕ್ಷೇತ್ರದ ಜನತೆ ಆಚರಣೆ ಮಾಡುತ್ತಿದ್ದು ಈ ಭಾರಿ ಸರಳ‌ ಹಾಗು ಸಮಾಜಕ್ಕೆ ಮಾದರಿ ನಡೆಯನ್ನ ಅನುಸರಿಸಲು ಮುಂದಾಗಿದ್ದರೆ.. ಫಠಾಣ ಅಭಿಮಾನಿ ಬಳಗದಿಂದ ಸುಮಾರು ಎರಡು ನೂರಕ್ಕು ಹೆಚ್ಚಿನ ಯುವ ಸಮೂದಾಯ ರಕ್ತದಾನ ಕ್ಕೆ ಮುಂದಾಗಿದ್ದು ಈ ಭಾರಿ ಕರುನಾಡಲ್ಲಿ ಡೆಂಗು ಜ್ವರದ ಹಾವಳಿಗೆ ಜನರು ತುತ್ತಾಗುತ್ತಿದ್ದು …

Read More »

ಡಿಸಿಎಂ ವಿರುದ್ಧ ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ ಹೆಚ್.ಡಿ. ಕುಮಾರಸ್ವಾಮಿ…

ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೈಸೂರು ಚಲೋ ಬಿಜೆಪಿ-ಜೆಡಿಎಸ್ ಪಾದಯಾತ್ರೆಯುದ್ದಕ್ಕೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಇದೀಗ ಮೈಸೂರಿನಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ-ಜೆಡಿಎಸ್ ಪಾದಯಾತ್ರೆ ಸಮಾರೋಪ ಸಮಾವೇಶದಲ್ಲಿ ಮಾತನಾಡಿದ ಕುಮಾರಸ್ವಾಮಿ, ನನ್ನ ಮಗನ ರಾಜಕೀಯ ಭವಿಷ್ಯಕ್ಕಾಗಿ ಅಣ್ಣನ ಮಗನ ವಿರುದ್ಧ ಪಿತೂರಿ ನಡೆಸಿದರು ಎಂಬ ಡಿ.ಕೆ.ಶಿವಕುಮಾರ್ ಆರೋಪಕ್ಕೆ ತಿರುಗೇಟು ನೀಡಿದರು. ಎಸ್.ಎಂ.ಕೃಷ್ಣ …

Read More »