Breaking News

ಶಿಕ್ಷಣ

ಮಕ್ಕಳ ದಿನಾಚರಣೆ-ಮಕ್ಕಳಿಗಾಗಿ ವಿವಿಧ ಸ್ಪರ್ಧೆ ಏರ್ಪಡಿಸಿ ವಿಶೇಷವಾಗಿ ಜವಹರಲಾಲ್ ನೆಹರು ಜನ್ಮದಿನ ಆಚರಣೆ.

ಮಾಸನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಹಾನಗಲ್:-ಹಾನಗಲ್ ತಾಲೂಕಿನ ಮಾಸನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಹಾಗೂ‌ ಜವಹರಲಾಲ್ ನೆಹರು ಜನ್ಮದಿನಾಚರಣೆ ಆಚರಿಸಲಾಯಿತು. ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಸ್ಪರ್ಧೆ‌ ಭಾರತದ ಮೊದಲ ಪ್ರಧಾನ ಮಂತ್ರಿ ಆಗಿರುವ ಜವಹರಲಾಲ್ ನೆಹರು ಜನ್ಮದಿನವನ್ನು ತಾಲೂಕಿನ ಮಾಸನಕಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು. ಮಕ್ಕಳ ದಿನಾಚರಣೆಯ ಅಂಗವಾಗಿ‌ ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ …

Read More »

ಶಿಕ್ಷಕರಿಗೆ ಜೀವ ಬೆದರಿಕೆ-ಜಿಲ್ಲಾಧಿಕಾರಿ ಕಛೇರಿ ಎದುರು ಪ್ರತಿಭಟನೆ

ಧಾರವಾಡ : ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ಬೆಂಬಲಿಗ ಗಜಾನನ ಅನ್ವೇಕರ್ ಎಂಬುವವರು ಶಿಕ್ಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಾಜ್ಯ ಶಿಕ್ಷಣ ಸಂಸ್ಥೆಗಳ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಶಿಕ್ಷಕರ ಸಂಘದ ಕೋಶ್ಯಾಧ್ಯಕ್ಷರಾದಂತಹ ಆರ್. ಎಚ್ ಪಾಟೀಲ್ ಅವರಿಗೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರ ವಿರುದ್ಧ ಸಂಘ ಕಟ್ಟಿಕೊಂಡು ಚುನಾವಣೆ ಮಾಡುತ್ತಿದ್ದೀಯಾ ಎಂದು …

Read More »

ಪದವೀಧರರ ಶಿಕ್ಷಕರ ನೇಮಕಾತಿಯಲ್ಲಿನಾ ತೋಡುಕುಗಳ ನಿವಾರಣೆ…

GPSTR.2019/.ಸಾಲಿನಲ್ಲಿ ೧೦೬೧೧ ಪದವೀಧರ ಶಿಕ್ಷಕರ ನೇಮಕಾತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯು ಎರಡು ಹಂತಗಳಲ್ಲಿ.ಮೇ/ಜೂನ್ ತಿಂಗಳಲ್ಲಿ ನಡೆದಿದ್ದು ಪ್ರಶ್ನೆ ಪತ್ರಿಕೆಯು ವಿಷಯ ಮಟ್ಟವನ್ನು ಮೀರಿದೆ ಪತ್ರಿಕೆ (೨) ರಲ್ಲಿ ಕಡ್ಡಾಯವಾಗಿ ೭೫ ಅಂಕಗಳಿಸುವುದು ಕಡ್ಡಾಯಗೋಳಿಸಲಾಗಿದೆ.ಸಾರ್ವಜನಿಕ ಶಿಕ್ಷಣ ಇಲಾಖೆಯು ೧೦೦ ಅಂಕಗಳಿಗೆ ೨ ಘಂಟೆಗಳ ಸಮಯ ನಿಗದಿ ಮಾಡಿದೆ ಅಂದರೆ ಸದರಿ ಪರೀಕ್ಷಾ ಪದ್ಧತಿಯಲ್ಲಿ ೧೦೦ ಅಂಕಗಳಿಗೆ ೩ ಘಂಟೆ ನಿಗದಿಪಡಿಸಿರುವುದು ವಾಸ್ತವ ಅಂದರೆ ಶಿಕ್ಷಣ ಇಲಾಖೆಯು ಕೇವಲ‌ ೨ ಗಂಟೆಯಲ್ಲಿ ೧೦೦ ಅಂಕಗಳ …

Read More »

ಆಶ್ರಮದ ಮಕ್ಕಳಿಂದ ಕಲಿತ ಅಮೂಲ್ಯ ಪಾಠ

ಆ ದಿನ ಸುರಿದ ಜಿಟಿ ಜಿಟಿ ಮಳೆಯಿಂದ ವಾತಾವರಣತಂಪಾಗಿತ್ತು. ಅದರಾಗ ಬೇರೆ ಅಂದು ಭಾನುವಾರ; ಕಾಲೇಜಿಗೆ ರಜೆ ಇತ್ತು. ಈ ಮನಸ್ಸಿಗೆ ಏನು ಮಾಡಬೇಕೆಂದುತೋಚುತ್ತಿರಲಿಲ್ಲ. ಓದಲೆಂದು ಪುಸ್ತಕ ಹಿಡಿದರೆ ಓದೋಕೂ ಆಗುತ್ತಿರಲಿಲ್ಲ. ಸಾಹಿತ್ಯ ಅಂದ್ರೆ ನನಗೆ ಪಂಚಪ್ರಾಣ. ಪಠ್ಯದ ಪುಸ್ತಕಗಳಿಗಿಂತ ಹೆಚ್ಚಾಗಿ ಕಾದಂಬರಿ, ಕಥೆ, ಲೇಖನಗಳ ಸಂಗ್ರಹ ಓದಿದ್ದೇ ಹೆಚ್ಚು.ಆದರೆ ಇಂದು ಅದ್ಯಾಕೋ ಗೊತ್ತಿಲ್ಲ; ಮನಸ್ಸಿಗೆ ಬೇಜಾರು. ಏನಪ್ಪಾ ಮಾಡಬೇಕು ಈ ಬೇಜಾರು ಕಳೆಯಲು ಎಂದು ಒಂದು ಕ್ಷಣ ಆಲೋಚನೆ …

Read More »