Breaking News

ಮಂಚಕ್ಕೆ ಕರೆದ ರೈಲ್ವೆ ಇಲಾಖೆಯ ಕೆಲಸ ಮಾಡುತ್ತೀದ್ದ ಅಕೌಂಟೆಂಟ್ ಮರಳಿ ಮನೆಗೆ

ಹುಬ್ಬಳ್ಳಿ: ವಿವಾಹಿತ ಮಹಿಳೆಯೊಬ್ಬರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುತ್ತೇನೆ. ಅದಕ್ಕಾಗಿ ನೀನು ನನ್ನ ಜೊತೆ ಮಂಚವನ್ನು ಹಂಚಿಕೊಳ್ಳಬೇಕು ಎಂದು ಮಹಿಳೆಯನ್ನು ರೈಲ್ವೆ ಇಲಾಖೆಯ ಆಫೀಸರ್ ರೆಸ್ಟ್ ಹೌಸ್ ಗೆ ಕರೆದಿದ್ದ ಕಾಮುಕನನ್ನು ಇದೀಗ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ಅಮಾನತ್ತು ಮಾಡಿದ್ದಾರೆ.

ಹುಬ್ಬಳ್ಳಿಯ ರೈಲ್ವೆ ಇಲಾಖೆಯ GM ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ನದೀಮ್ ಎಂಬಾತ ನಕಲಿ ಫೇಸ್ ಬುಕ್ ಅಕೌಂಟ್ ಮೂಲಕ ಮಹಿಳೆಗೆ ಮೆಸೇಜ್ ಮಾಡಿ, ನಾನು ರೈಲ್ವೆ ಇಲಾಖೆಯ ಸೆಲೆಕ್ಷನ್ ಬೋರ್ಡ್ ನಲ್ಲಿ ಆಫೀಸರ್ ಆಗಿ ಕೆಲಸ ಮಾಡುತ್ತೇನೆ. ನೀನು ನನ್ನ ಜೊತೆ ಮಲಗಿದ್ರೆ ನಿನಗೆ ಜಾಬ್ ಕೊಡಿಸುತ್ತೇನೆ. ನಿನಗೋಸ್ಕರ ನಾನು ದೆಹಲಿಯಿಂದ ಹುಬ್ಬಳ್ಳಿಗೆ ಬಂದಿದ್ದೇನೆ. ನೀನು ರೂಮ್ ಗೆ ಬಾ ಎಂದು ಮಹಿಳೆ ಜೊತೆ ದುರ್ವತ್ರನೆ ತೋರಿದ್ದರು ಇದನ್ನು ಗಮನಿಸಿ ಇದೀಗ ಮನೆ ಕಡೆ ಮುಖ ಮಾಡಿದ್ದರು.

Share News

About Shaikh BigTv

Check Also

68 ಎಕರೆ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿದ ಆರೋಪ, ಕೆಎಎಸ್ ಅಧಿಕಾರಿ ವಿರುದ್ಧ ಎಫ್‌ಐಆರ್!

ಬೆಂಗಳೂರು ಗ್ರಾಮಾಂತರ: ದೇವನಹಳ್ಳಿ ತಾಲೂಕಿನಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಅಕ್ರಮವಾಗಿ ಆರ್‌ಟಿಸಿ ಖಾತೆ ಬದಲಾವಣೆ …

Leave a Reply

Your email address will not be published. Required fields are marked *