Breaking News

ರಾಯಚೂರು ನಗರಸಭೆಯಿಂದ ಅವಶ್ಯಕ ಸಾಮಗ್ರಿಗಳ ಪೂರೈಕೆಗೆ ಅರ್ಜಿ ಆಹ್ವಾನ

ರಾಯಚೂರು: ನಗರಸಭೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವು ಇದೇ ಅಕ್ಟೋಬರ್ 12ರಂದು ನಾಡಹಬ್ಬ ದಸರಾ ಹಬ್ಬದ ಆಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮಗಳ ವ್ಯವಸ್ಥೆಗಳಾದ ಕಲಾತಂಡಗಳು, ಕುಂಭ ಮೇಳ, ರಥ, ಕುದುರೆಗಳು, ಹೂ, ಹೂವಿನಹಾರಗಳು, ಊಟ ಹಾಗೂ ಉಪಹಾರ, ನೀರು, ಕ್ಯಾನಗಳು, ಸಪ್ಲಾಯರ್, ಮೈಕ್, ಡಿ.ಜೆ, ಆಮಂತ್ರಣ, ಪಗಡಿ, ಸ್ವಾಗತ ಕಮಾನು ಹಾಗೂ ಇತರೆ ಅವಶ್ಯಕ ಸಾಮಾಗ್ರಿಗಳ ಕುರಿತು ಕೊಟೇಷನ್ ಕರೆಯಲಾಗಿದ್ದು, ಆಸಕ್ತರು 3 ದಿನಗಳ ಒಳಗಾಗಿ ನಗರಸಭೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆಂದು ರಾಯಚೂರು ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.

Share News

About BigTv News

Check Also

ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ಆಕಸ್ಮಿಕ ಬೆಂಕಿ

ಬಳ್ಳಾರಿ : ಹಂಪಿ ಎಕ್ಸ್‌ಪ್ರೆಸ್ ರೈಲಿನ ಬೋಗಿಯೊಂದರಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಟು ಆತಂಕ ಸೃಷ್ಟಿಯಾದರೂ, ಅನಾಹುತ ಸಂಭವಿಸದೇ ಪ್ರಯಾಣಿಕರು ಪಾರಾದ …

Leave a Reply

Your email address will not be published. Required fields are marked *