Breaking News

ಪ್ರಲ್ಹಾದ್ ಜೋಶಿ ಹಾಗೂ ಅವರ ಸಹೋದರ ಬೇರೆ ಬೇರೆಯಾಗಿದ್ದಾರೆ : ಬಸನಗೌಡ ಪಾಟೀಲ್ ಯತ್ನಾಳ

ಹುಬ್ಬಳ್ಳಿ : ಪ್ರಲ್ಹಾದ್ ಜೋಶಿ ಹಾಗೂ ಅವರ ಸಹೋದರ ಬೇರೆ ಬೇರೆಯಾಗಿದ್ದಾರೆ.ಅವರಿಗೆ ಪ್ರಲ್ಹಾದ್ ಜೋಶಿಗೂ ಸಂಬಂಧವಿಲ್ಲ.ಸುಮ್ಮನೆ ಅವರ ಹೆಸರು ಎಳೆದು ತಾರಲಾಗುತ್ತಿದೆ.ಎಲ್ಲೆಡೆ ಒಳ್ಳೆಯವರು ಇದ್ದಂತೆ, ಕೆಟ್ಟವರು ಇರ್ತಾರೆ.ನನ್ ಮೇಲೆ ಯಾವುದೇ ವಾರೆಂಟ್ ಇಲ್ಲ ಎಂದು ಪ್ರಲ್ಹಾದ್ ಜೋಶಿ‌ ಸಹೋದರನ ಮೇಲೆ ವಂಚನೆ ಪ್ರಕರಣ ಕುರಿತು ಶಾಸಕ
ಬಸನಗೌಡ ಪಾಟೀಲ್ ಯತ್ನಾಳ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು
ನಾನು ದಾವಣಗೆರೆಯಲ್ಲೇ ಇದ್ದೆ, ಎಸ್ಪಿ ಪಕ್ಕದಲ್ಲೇ ಇದ್ದೆ ಅಲ್ಲಿಯೇ ಊಟ ಮಾಡಿದ್ದೇನೆ.ಬಂಧಿಸಿಬೇಕಿತ್ತು ಅಲ್ವಾ ?ಸಿದ್ದರಾಮಯ್ಯ ವಿರುದ್ಧ ಯತ್ನಾಳ ವಾಗ್ದಾಳಿ.
ಸಿದ್ದರಾಮಯ್ಯ ತಮ್ಮದೆ ಸಮುದಾಯದ ವಿಶ್ವಾಸ ಕಳೆದುಕೊಂಡಿದ್ದಾರೆ.ಮುಸ್ಲಿಮನಾಗು ಹುಟ್ಟುಬೇಕು, ಮುಸ್ಲಿಮರಿಗೆ 10 ಸಾವಿರ ಕೋಟಿ ಕೊಡುತ್ತೇನೆ ಅಂತ ಹೇಳಿದ್ರು.ಅವರಿಗೆ ಅಭಿಮಾನ ಇದ್ದರೆ ಹಾಲುಮತ ಸಮಾಜಕ್ಕೆ‌ ನೀಡಲಿ.ಲಪಟು ಸೂ…ಮಕ್ಕಳಿಗೆ ಸತ್ತರೆ ಅವನ ಗೋರಿಗೆ ಕೋಟಿ ಕೊಡ್ತಿನಿ ಅಂತಾರೆ ಎಂದರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *