Breaking News

ನಮಗೆ ಕಾಂಗ್ರೆಸ್ ತುಷ್ಟಿಕರಣದ ವಿರುದ್ಧ ದೊಡ್ಡದಾದ ಹೋರಾಟ ಮಾಡೋ ಅವಕಾಶ ಇದೆ : ಜೋಶಿ

ಹುಬ್ಬಳ್ಳಿ: ವಕ್ಸ್‌ ವಿವಾದಕ್ಕೆ ಬೇರೆ ಬೇರೆ ತಂಡ ರಚನೆ ವಿಚಾರ, ಎಲ್ಲರೂ ಒಂದಾಗಿ ಹೋರಾಟ ಮಾಡೋದು ಒಳ್ಳೆಯದು. ನಮಗೆ ಕಾಂಗ್ರೆಸ್ ತುಷ್ಟಿಕರಣದ ವಿರುದ್ಧ ದೊಡ್ಡದಾದ ಹೋರಾಟ ಮಾಡೋ ಅವಕಾಶ ಇದೆ. ಹಿಂದೂ ಸಮಾಜಕ್ಕೆ ಕಂಟಕ ಇದೆ. ನಾನು ಎಲ್ಲರಲ್ಲೂ ಮನವಿ ಮಾಡ್ತೀನಿ… ಒಟ್ಟಾಗಿ ಹೋರಾಟ ಮಾಡಿ. ಎಲ್ಲರೂ ಕೂತು ಚರ್ಚೆ ಮಾಡಿ ಬಳಿಕ ಹೋರಾಟ ಮಾಡಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿವಿಮಾತು ಹೇಳಿದರು.

Share News

About Shaikh BigTv

Check Also

ಅಡುಗೆ ಮಾಡುವುದನ್ನ ಕಲಿಬೇಕಮ್ಮ: ಅತ್ತೆ ಬುದ್ಧಿ ಹೇಳಿದ್ದಕ್ಕೆ 18 ವರ್ಷದ ಯುವತಿ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ಇತ್ತೀಚಿನ ದಿನಗಳಲ್ಲಿ ಯುವಕ- ಯುವತಿಯರಿಗೆ ಬುದ್ಧಿವಾದ ಹೇಳುವಂತಿಲ್ಲ. ವಾರದ ಹಿಂದೆಯಷ್ಟೇ ಮೊಬೈಲ್​ ನೋಡಬೇಡ ಎಂದು ಹೇಳಿದಕ್ಕೆ ಕೋಪಗೊಂಡು ಯುವತಿಯೊಬ್ಬಳು …

Leave a Reply

Your email address will not be published. Required fields are marked *