ಅಣ್ಣಿಗೇರಿ: 2024-25ನೆಯ ಹಿಂಗಾರು ಹಂಗಾಮಿನ ಬೆಳೆಗಳ ಸಮೀಕ್ಷೆಗಾಗಿ ಕೃಷಿ ವಿಜ್ಞಾನಿಗಳ ತಂಡವು ಇಂದು ತಾಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬೆಳೆಗಳನ್ನು ವೀಕ್ಷಣೆ ಮಾಡಿ, ಕಡಲೆ ಮತ್ತು ಜೋಳ ಬೆಳೆಗಳಿಗೆ ಬರುವ ಕೀಟ, ರೋಗ ಬಾದೆಗೆ ಹತೋಟಿ ಕ್ರಮಗಳನ್ನು ತಿಳಿಸಿದರು.
ಈ ವೇಳೆ ಡಾಕ್ಟರ್ ಎಸ್ ಎ ಗದ್ದನಕೇರಿ ಸಹ ವಿಸ್ತರಣನ ನಿರ್ದೇಶಕರು ಕೃಷಿ ವಿಶ್ವವಿದ್ಯಾಲಯ ಧಾರವಾಡ, ಡಾಕ್ಟರ್ ಪಿ ನಾಗರಾಜ್ ಸಶ್ಯರೋಗ ತಜ್ಞರು, ಕಲಾವತಿ ಕಂಬಳಿ ಕೀಟ ತಜ್ಞರು,ಡಾಕ್ಟರ್ ತಿಪ್ಪೇಸ್ವಾಮಿ, ಮತ್ತು ಕೆಎಸ್ ಪಾಟೀಲ್ ಕೃಷಿ ಅಧಿಕಾರಿ ಅಣ್ಣಿಗೇರಿ ಸೇರಿದಂತೆ ಇನ್ನಿತರೂ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





