ಹುಬ್ಬಳ್ಳಿ: ಕಾರ್ಮಿಕನ ಮೇಲೆ ಕೈ ಮಾಡಿದ್ದು ದೊಡ್ಡ ತಪ್ಪು ಇದನ್ನು ಯಾರೇ ಮಾಡಿದ್ರು, ಎಷ್ಟೆ ದೊಡ್ಡ ವ್ಯಕ್ತಿ ಇದ್ರು ಕ್ರಮ ಆಗಬೇಕು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ವಿಜಯಪುರದಲ್ಲಿ ಕಾರ್ಮಿಕನ ಮೇಲೆ ಹಲ್ಲೆ ವಿಚಾರವಾಗಿ ಕಾರ್ಮಿಕರ ಮೇಲೆ ದೌರ್ಜನ್ಯ ಆಗಬಾರದು. ಇದು ಯಾರು ಮಾಡಿದ್ರೂ ಅಮಾನವೀಯತೆ ಮತ್ತು ಅಮಾನುಷ. ಪೊಲೀಸರು ಈ ಕುರಿತು ನಿಶ್ಚಿತವಾಗಿ ಕ್ರಮ ಕೈಗೊಳ್ಳಬೇಕು. ನಾನು ಈ ಬಗ್ಗೆ ಎಸ್ ಪಿ ಅವರಿಗೆ ಮಾತನಾಡಿ ಮಾಹಿತಿ ಪಡೆದು, ಕ್ರಮಕ್ಕೆ ಒತ್ತಾಯ ಮಾಡುತ್ತೆನೆ ಎಂದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

