ಚಾಂಪಿಯನ್ ಟ್ರೋಪಿ ಪಂದ್ಯದ ಫೈನಲ್ ಹಂತ ತಲುಪಿದ್ದು ಭಾರತ ಮತ್ತು ನ್ಯೂಜಿಲೆಂಡ್ ತಂಡ ಮುಖಾಮುಖಿಯಾಗುತ್ತಿರುವುದು ಭಾನುವಾರ ದುಬೈ ಮೈದಾನದಲ್ಲಿ ಮಧ್ಯಾಹ್ನ 2:30 ಕೆ ಪಂದ್ಯ ಆರಂಭವಾಗಲಿದೆ. ಅಂತಿಮ ಪಂದ್ಯವನ್ನು ಗೆದ್ದು ಚಾಂಪಿಯನ್ಸ್ ಟ್ರೋಫಿ ಪಡೆಯಲು ಈಗಾಗಲೇ ಟೀಮ್ ಇಂಡಿಯಾ ಅಭ್ಯಾಸ ಪಂದ್ಯಗಳಲ್ಲಿ ನಿರಂತರವಾಗಿದೆ. ಪಿಂಚ್ ಪಿನ್ನರ್ ಗಳಿಗೆ ಅನುಕೂಲಕರವಾಗಿರುವದರಿಂದ ಯಾವುದೇ ಬದಲಾವಣೆಗಳಿಲ್ಲದೆ ಟೀಮ್ ಇಂಡಿಯಾ ನಾಳೆ ನ್ಯೂಜಿಲೆಂಡ್ ವಿರುದ್ಧ ಕಣಕ್ಕೆ ಇಳಿಯಲಿದೆ.
Oplus_131072
bigtvnews | Hubli Dharwad News | Kannada News | Karnataka News Hubli News | News In Hubli | Local news

