Breaking News

ಎಪ್ರಿ 30ರಂದು ಅಯೋಧ್ಯೆ ರಾಮ ಮಂದಿರಕ್ಕೆ ರಾಮ ದರ್ಬಾರ್ ವಿಗ್ರಹಗಳ ಪ್ರತಿಷ್ಠಾಪನೆ

ಅಯೋಧ್ಯೆಯ ರಾಮಮಂದಿರದ ಮೊದಲನೇ ಮಹಡಿ ಹಂತದ ನಿರ್ಮಾಣ ಅಂತಿಮ ಹಂತದಲ್ಲಿದ್ದು ಅಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗುವ ರಾಮ ದರ್ಬಾರ್ ವಿಗ್ರಹಗಳು ಏಪ್ರಿಲ್ 30 ರಂದು ಅಯೋಧ್ಯೆಗೆ ಪ್ರವೇಶಿಸಲಿವೆ ಎಂದು ರಾಮ ಮಂದಿರದ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ತಿಳಿಸಿದೆ. ರಾಮಮಂದಿರದಲ್ಲಿ ಆಕರ್ಷಿಕ ಸ್ಥಳವಾಗಿ ರಾಮ್ ದರ್ಬಾರ್ ವಿಗ್ರಹಗಳನ್ನು ಇರಿಸಲಾಗುತ್ತಿದೆ, ಸೀತಾದೇವಿ, ರಾಮ,ಹನುಮಂತ,ಸಹೋದರ ಲಕ್ಷ್ಮಣ,ಭರತ ಮತ್ತು ಶತ್ರುಘ್ನರ ವಿಗ್ರಹಗಳನ್ನು ಇಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಜಸ್ತಾನಿನ ಮಕ್ರಾನ ಮಾರ್ಬಲ್ ನಿಂದ ವಿಗ್ರಹಗಳನ್ನು ಕೆತ್ತಿಸಲಾಗಿದೆ. ಮಂದಿರದ ಎರಡನೇ ಮಹಡಿಯಲ್ಲಿ ರಾಮಾಯಣವನ್ನು ವಿವಿಧ ಭಾಷೆಯಲ್ಲಿ ಪ್ರತಿಬಿಂಬಿಸುವ ಯೋಜನೆ ಇದೆ.

Share News

About BigTv News

Check Also

ಉಡುಪಿ: ಎಂಬ್ರಾಯ್ಡರಿ ಅಂಗಡಿಗೆ ನುಗ್ಗಿ ಮಾಲಕನ ಮೇಲೆ ಆಸಿಡ್ ದಾಳಿ!

ಉಡುಪಿ: ಬಾಡಿಗೆ ಮನೆಯ ಠೇವಣಿ ಹಣ ಮರಳಿ ನೀಡದ ವಿಚಾರಕ್ಕೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಎಂಬ್ರಾಯ್ಡರಿ ಅಂಗಡಿ ಮಾಲಕನ ಮೇಲೆ …

Leave a Reply

Your email address will not be published. Required fields are marked *