ನಾಗ ಪ್ರಶಾಂತ ಅವರು ಶಿಕಾರಿಪುರ ಹೈವೇಯಲ್ಲಿರುವ ದೇವಿಪ್ರಸಾದ್ ರೈ ಎಂಬುವವರ ಹೊಟೇಲ್‌ನಲ್ಲಿ ಕೆಲಸಕ್ಕೆ ಸೇರಲು ಹೋಗಿದ್ದರು.ನಾಗ ಪ್ರಶಾಂತ ಮದ್ಯಪಾನ ಮಾಡಿದ್ದ ಕಾರಣ ದೇವಿಪ್ರಸಾದ್ ರೈ ಅವರು ಕೆಲಸಕ್ಕೆ ಸೇರಿಸಿಕೊಳ್ಳದೆ ವಾಪಸ್ ಕಳುಹಿಸಿದ್ದರು. ಅದೇ ದಿನ ನಾಗ ಪ್ರಶಾಂತ ಶಿವಮೊಗ್ಗ ತಲುಪಿದ್ದಾಗಿ ತಿಳಿಸಿದ್ದರು. ಅನಂತರ ಮನೆಯವರು ನಾಗ ಪ್ರಶಾಂತರಿಗೆ ಫೋನ್ ಮಾಡಿದಾಗ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ. ಮನೆಯಿಂದ ಹೋದ ನಾಗ ಪ್ರಶಾಂತ ಅವರು ಈವರೆಗೆ ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ ಎಂದು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
bigtvnews | Hubli Dharwad News | Kannada News | Karnataka News Hubli News | News In Hubli | Local news

