Breaking News
Oplus_131072

ಸವಾರ ದಿಢೀರ್ ಬ್ರೇಕ್‌ ಹಾಕಿದ್ದರಿಂದ ಮಹಿಳೆ ಒಬ್ಬಳು ಬಿದ್ದು ಸಾವು!!

ಸುಲೋಹಿತಾ ಅವರನ್ನು ಅವರ ಪುತ್ರ ರಿಪ್ಸೆನ್ ಮಾಬೆನ್ ಅವರು ಬೈಕಿನಲ್ಲಿ ಕುಳ್ಳಿರಿಸಿಕೊಂಡು ಕಣ್ಣೂರು ಕಡೆಯಿಂದ ಪಡೀಲ್ ಕಡೆಗೆ ಸಾಗುತ್ತಿದ್ದರು. ರಿಪ್ಸೆನ್ ಮಾಬೆನ್ ಅವರು ಕೊಡೆಕ್ಕಲ್ ಅಯ್ಯಪ್ಪ ಗುಡಿ ಬಳಿ ದಿಢೀರ್ ಬ್ರೇಕ್ ಹಾಕಿದಾಗ ಸುಲೋಹಿತಾ ಅವರು ಹೆದ್ದಾರಿಗೆ ಬಿದ್ದಿದ್ದರು. ಅವರ ಮುಖ ಹಾಗೂ ತಲೆಯಲ್ಲಿ ತೀವ್ರ ತರಹದ ಗಾಯಗಳಾಗಿದ್ದವು. ಅವರನ್ನು ತಕ್ಷಣವೇ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *