Breaking News

ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ …

ಪ್ರತಿ 10 ವರ್ಷಕ್ಕೆ ಜನಗಣತಿ ಆಗಬೇಕು.ಅದರಿಂದ ಜನರ ಸ್ಥಿತಿಗತಿ ಅರ್ಥ ಆಗುತ್ತದೆ.ಮೂರು ತಿಂಗಳ ಒಳಗಾಗಿ ಇದನ್ನ ಮಾಡಬೇಕು ಎಂದು ಆಗ್ರಹಿಸಿದರು.50% ಮೀಸಲಾತಿ ತೆಗೆದು ತಮಿಳುನಾಡು ಮಾದರಿಯಲ್ಲಿ 67% ಮೀಸಲಾತಿ ನಡೆಸಬೇಕು ಎನ್ನುವುದು ಕಾಂಗ್ರೆಸ್ ನಿಲುವು,ಸರ್ವ ಪಕ್ಷಗಳ ಸಭೆ ಕರೆದು ಪ್ರಧಾನಿಗಳು ಇದರ ಬಗ್ಗೆ ವಿವರಣೆ ನೀಡಬೇಕು ಎಂದು ಆಗ್ರಹಿಸಿದರು. ರಕ್ಷಣಾ ಮಂತ್ರಿ,ಗೃಹ ಸಚಿವರು ಕೇವಲ ಅರ್ಧ ಹಿಂದಿ ಅರ್ಧ ಇಂಗ್ಲಿಷ್ ಭಾಷಣ ಮಾಡಿದರು.ಇಡೀ ದೇಶದಲ್ಲಿ ಬೆಲೆ ಏರಿಕೆ ಆಗುತ್ತಿದೆ ಮತ್ತು ಸಂವಿಧಾನ ತಿರಸ್ಕಾರ ನಮ್ಮ ಮುಖಂಡರಿದ್ದಾರೆ ಇದು ಎಚ್ಚರಿಕೆ ಗಂಟೆ. ಕಾಂಗ್ರೆಸ್ ಗೆ ಯಾರಾದ್ರೂ ಸಪೋರ್ಟ್ ಮಾಡಿದ್ರೆ ED ಐಟಿ ಧಮ್ಕಿ ತೋರಿಸಲಾಗುತ್ತಿದೆ.ಇದರ ವಿರುದ್ಧ ನಾವು ಹೋರಾಟ ಮಾಡದೆ ಇದ್ದಾರೆ ನಮ್ಮ ಹಕ್ಕು ನಾವು ಬಿಟ್ಟು ಕೊಟ್ಟಂತೆ, ದೇಶ ಉಳಿಬೇಕು,ಒಗ್ಗಟ್ಟಾಗಿೈರಬೇಕು ಅದಕ್ಕಾಗಿ ರಾಹುಲ್ ಗಾಂಧಿ ಬರಬೇಕು. ಆದ್ರೆ ಕೆಲವು ಜನ ಹೀಯಾಳಿಸಿ ಮಾತನಾಡಿಸುವ ಕೆಲಸ ಮಾಡುತ್ತಿದ್ದಾರೆ.ಇವತ್ತು ಮೋದಿ ಸರ್ಕಾರ ಜಾತಿ ಗಣತಿ ಮಾಡುವ ನಿರ್ಣಯ ತೆಗೆದುಕೊಂಡಿದೆ. ಇಲ್ಲಿ ಮಂತ್ರಿಗಳು ನಾನು ಹೆದರುವುದಿಲ್ಲ ನಾನು ಮೋದಿ ಶಾ ಗೆ ಇವರಿಗೆ ಎಲ್ಲಿ ಹೆದರುತ್ತೇನೆ ಎಂದರು.
ಜೋಶಿಗೆ ಟಾಂಗ್ ನೀಡಿದ ಖರ್ಗೆ:
ನಾವು ಬಾಯಿಗೆ ಬಂದಿದ್ದು ಮಾತಾಡ್ತೇವೆ ಎಂತ ಹೇಳಿದವರು ನೀವು . ಹಾಗಾದ್ರೆ ಇವತ್ತು ನಿವಕ್ಯಾಬಿನೆಟ್ ಮಂತ್ರಿಯಾಗಿ ಯಾಕೆ ನೀವು ಈ ನಿರ್ಧಾರ ತೆಗೆದುಕೊಂಡಿದ್ದು
ಜೋಶಿಗೆ ಪ್ರಶ್ನೆ ಮಾಡಿದ ಖರ್ಗೆ: ಮೋದಿ ಮಂತ್ರಿಗಳು ಸುಳ್ಳು ಹೇಳಬಾರದು.ಟೀಕೆ ಮಾಡಿದರು ಅದರ ಮೂಲ ನೀವೇ ಅನುಭವಿಸಬೇಕು ಆಗುತ್ತದೆ
ಕಾಲೇಜ್ ಇನ್ಸ್ಟಿಟ್ಯೂಟ್ ಗಳಲ್ಲೂ ಸಬ್ ಕಾಸ್ಟ್ ಹಾಗೂ ಹಿಂದುಳಿದ ವರ್ಗದವರಿಗೆ ಮೀಸಲಾತಿ ನೀಡಬೇಕು ಎಂದರು.

Share News

About BigTv News

Check Also

ಕೋಲಾರದಲ್ಲಿ ರೈತರು-ಅರಣ್ಯ ಇಲಾಖೆ ಮಧ್ಯೆ ಸಂಘರ್ಷ: ಸಿಬ್ಬಂದಿ ಮೇಲೆ ಮಚ್ಚಿನಿಂದ ಅಟ್ಯಾಕ್‌

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಮಚ್ಚಿನಿಂದ ಹಲ್ಲೆ ನಡೆದಿದ್ದು, ಮೂವರು ಗಂಭೀರವಾಗಿ …

Leave a Reply

Your email address will not be published. Required fields are marked *