Breaking News

ಗ್ರಾಹಕನಮೇಲೆ ಹಲ್ಲೆ ನಡೆಸಿದ ಜೆಪ್ಟೋ ಡೆಲಿವರಿ ಬಾಯ್‌ ಅರೆಸ್ಟ್!!

ಆರ್ಡರ್‌ ಡೆಲಿವರಿ ವೇಳೆ ಪಕ್ಕದ ಮನೆಯ ವಿಳಾಸ ಇತ್ತು. ಈ ವೇಳೆ ಮಹಿಳೆಗೆ ಯಾಕೆ ತಪ್ಪಾದ ವಿಳಾಸ ನೀಡಿದಿರಿ ಎಂದು ಕೇಳಿದೆ. ಆಗ ಶಶಾಂಕ್‌ ಎಂಬಾತ ಹೊರಬಂದು ನನ್ನ ಜೊತೆ ಗಲಾಟೆ ಮಾಡಿದ್ದಾನೆ. ಇದರಿಂದ ನಾನು ಕೋಪಗೊಂಡು ಹಲ್ಲೆ ಮಾಡಿದ್ದಾಗಿ ವಿಷ್ಣುವರ್ಧನ್‌ ಹೇಳಿದ್ದಾನೆ.ವಿಷ್ಣುವರ್ಧನ್‌ ಶಶಾಂಕ್‌ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಶಶಾಂಕ್‌ ಕಣ್ಣಿಗೆ ಗಂಭೀರವಾದ ಗಾಯವಾಗಿದೆ. ಘಟನೆಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.ವಿಷ್ಣುವರ್ಧನ್‌ನನ್ನು ಬಸವೇಶ್ವರನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ

Share News

About BigTv News

Check Also

ಬೆಂಗಳೂರು | ಸಿಕ್ಕವರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು: ಎಂಟು ಮಂದಿಗೆ ಗಾಯ

ಬೆಂಗಳೂರು: ಮಾಸ್ಕ್ ಧರಿಸಿ ನಾಲ್ಕು ಬೈಕ್‌ಗಳಲ್ಲಿ ಬಂದಿದ್ದ ಎಂಟು ಮಂದಿ ದುಷ್ಕರ್ಮಿಗಳು ಉತ್ತರಹಳ್ಳಿ ಮುಖ್ಯರಸ್ತೆ ಹಾಗೂ ಅರಹಳ್ಳಿ ಗೇಟ್ ಬಳಿ …

Leave a Reply

Your email address will not be published. Required fields are marked *