Breaking News

Zooಗೆ ಬಂದ ಮಹಿಳೆ ಮೇಲೆ ಸಿಂಹ ಡೆಡ್ಲಿ ಅಟ್ಯಾಕ್‌!

ಆಸ್ಟ್ರೇಲಿಯಾದ ಮೃಗಾಲಯದಲ್ಲಿ ಸಿಂಹದ ದಾಳಿಗೆ ಒಳಗಾದ ಮಹಿಳೆಯೊಬ್ಬಳು ತನ್ನ ಕೈಗಳನ್ನು ಕಳೆದುಕೊಂಡಿದ್ದಾಳೆ. ಮಾಹಿತಿ ಪ್ರಕಾರ , 50 ವರ್ಷದ ಶಾಲಾ ಶಿಕ್ಷಕಿ ಜೋನ್ನೆ ಕ್ಯಾಬ್ಬನ್ ಡಾರ್ಲಿಂಗ್ ಡೌನ್ಸ್ ಮೃಗಾಲಯಕ್ಕೆ ಭೇಟಿ ನೀಡಿದ್ದಾಗ ಅಚಾನಕ್ ಆಗಿ ಸಿಂಹವೊಂದು ಅವಳ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ.ತಕ್ಷಣ ಅವಳನ್ನು ಶಸ್ತ್ರಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಬ್ರಿಸ್ಬೇನ್‌ನ ಪ್ರಿನ್ಸೆಸ್ ಅಲೆಕ್ಸಾಂಡ್ರಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.ರಕ್ತಸ್ರಾವವನ್ನು ನಿಲ್ಲಿಸಲು ಸಿಬ್ಬಂದಿ ಸದಸ್ಯ ತನ್ನ ಪತ್ನಿಯ ಚರ್ಮದ ಬೆಲ್ಟ್ ಅನ್ನು ತಾತ್ಕಾಲಿಕ ಟೂರ್ನಿಕೆಟ್ ಆಗಿ ಬಳಸಿದ್ದಾನೆ.

Share News

About BigTv News

Check Also

ರಾಯಚೂರಿನಲ್ಲಿ ಮಹಿಳೆ ಹತ್ಯೆ ಕೇಸ್: ಪ್ರಿಯಕರ ಸೇರಿ ಇಬ್ಬರ ಬಂಧನ

ರಾಯಚೂರು: ಸಿಂಧನೂರು ತಾಲೂಕಿನ ಹೊರವಲಯದ ಜಮೀನಿನಲ್ಲಿ 26 ವರ್ಷದ ಸ್ನೇಹಾ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಪೊಲೀಸರು ಶುಭಮ್ ಎಂಬಾತನನ್ನು …

Leave a Reply

Your email address will not be published. Required fields are marked *