Breaking News

ಮರಳು ಲಾರಿಗೆ ₹30 ಸಾವಿರ ಲಂಚ! ಲೋಕಾಯುಕ್ತರ ಬಲೆಗೆ ಬಿದ್ದ 3 ಹೆಡ್‌ಕಾನ್‌ಸ್ಟೇಬಲ್‌ಗಳು, ಹೋಮ್‌ಗಾರ್ಡ್…

ಹುಬ್ಬಳ್ಳಿಯ ಠಾಣೆಗಳಲ್ಲಿ ಮರಳು ಮಾಫಿಯಾ ನಂಟು..? ಒಬ್ಬೊಬ್ಬರಾಗಿ ಠಾಣೆಯ ಸಿಬ್ಬಂದಿ ಮರಳು ಮಾಫಿಯಾ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ..!

ಈಗಾಗಲೇ ₹30 ಸಾವಿರ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಟ್ರ್ಯಾಪ್ ಆಗಿದೆ.ಹಾಗಾದರೆ ಹುಬ್ಬಳ್ಳಿಯ ಇನ್ನಷ್ಟು ಠಾಣೆಗಳಿಗೂ ಲೋಕಾಯುಕ್ತರ ಬಿಸಿ ತಟ್ಟುತ್ತಾ…?

ಫೋನ್‌ಪೇನಲ್ಲಿ ಲಂಚದ ಹಣ… ಖಾಕಿಗೆ ಲೋಕಾಯುಕ್ತರ ಶಾಕ್! ಧಾರವಾಡ–ಹುಬ್ಬಳ್ಳಿಯಲ್ಲಿ 4 ಮಂದಿ ಬಂಧನ…

ಧಾರವಾಡ–ಹುಬ್ಬಳ್ಳಿಯಲ್ಲಿ ಮರಳು ಮಾಫಿಯಾ ಆರೋಪ: ₹30 ಸಾವಿರ ಲಂಚ ಪಡೆದ ಆರೋಪದಲ್ಲಿ 4 ಮಂದಿ ಅರೆಸ್ಟ್..!

ಲಂಚದ ಬಲೆಗೆ ಬಿದ್ದ ಹೆಡ್‌ಕಾನ್‌ಸ್ಟೇಬಲ್‌ಗಳು, ಹೋಮ್‌ಗಾರ್ಡ್!
ಫೋನ್‌ಪೇ ಮೂಲಕ ಹಣ ಸ್ವೀಕಾರ… ಲೋಕಾಯುಕ್ತರ ಖಡಕ್ ಟ್ರ್ಯಾಪ್!

ಧಾರವಾಡ, ಆ.28: ಮರಳು ಸಾಗಣೆ ಮಾಡುವ ಲಾರಿ ಚಾಲಕನಿಂದ ಫೋನ್‌ಪೇ ಮೂಲಕ ₹30 ಸಾವಿರ ಲಂಚ ಪಡೆದ ಆರೋಪದ ಮೇಲೆ ಮೂವರು ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ಗಳು ಹಾಗೂ ಓರ್ವ ಹೋಮ್‌ಗಾರ್ಡ್ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ…

ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ…

ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು, ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮರಳು ಲಾರಿ ಸಂಚರಿಸಲು ಪೊಲೀಸರ ವತಿಯಿಂದ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು…

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಫೋನ್‌ಪೇ ಮೂಲಕ ₹30 ಸಾವಿರ ಹಣ ಸ್ವೀಕರಿಸಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆನ್‌ಲೈನ್ ವಹಿವಾಟಿನ ದಾಖಲೆಗಳು ಹಾಗೂ ನಾಲ್ವರ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ…

ಬಂಧಿತರನ್ನು ಧಾರವಾಡ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹಸನ್‌ಸಾಬ ನದಾಫ್, ಧಾರವಾಡ ಸಂಚಾರಿ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗಿರೀಶ ಮನ್ಸೂರು ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿ ಇಕ್ಬಾಲ್ ನದಾಫ್ ಎಂದು ಗುರುತಿಸಲಾಗಿದೆ…

ಮರಳು ಲಾರಿಗೆ ಲಂಚದ ಬೇಡಿಕೆ…
ಫೋನ್‌ಪೇಯಲ್ಲಿ ಹಣ ವರ್ಗಾವಣೆ…
ಕೊನೆಗೆ ಲೋಕಾಯುಕ್ತರ ಬಲೆಗೆ ಪೊಲೀಸರೇಧಾರವಾಡ–ಹುಬ್ಬಳ್ಳಿಯಲ್ಲಿ ಮರಳು ಮಾಫಿಯಾ ಆರೋಪ: ₹30 ಸಾವಿರ ಲಂಚ ಪಡೆದ ಆರೋಪದಲ್ಲಿ 4 ಮಂದಿ ಅರೆಸ್ಟ್…!

ಲಂಚದ ಬಲೆಗೆ ಬಿದ್ದ ಹೆಡ್‌ಕಾನ್‌ಸ್ಟೇಬಲ್‌ಗಳು, ಹೋಮ್‌ಗಾರ್ಡ್!..

ಫೋನ್‌ಪೇ ಮೂಲಕ ಹಣ ಸ್ವೀಕಾರ… ಲೋಕಾಯುಕ್ತರ ಖಡಕ್ ಟ್ರ್ಯಾಪ್..!

ಧಾರವಾಡ, ಆ.28: ಮರಳು ಸಾಗಣೆ ಮಾಡುವ ಲಾರಿ ಚಾಲಕನಿಂದ ಫೋನ್‌ಪೇ ಮೂಲಕ ₹30 ಸಾವಿರ ಲಂಚ ಪಡೆದ ಆರೋಪದ ಮೇಲೆ ಮೂವರು ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ಗಳು ಹಾಗೂ ಓರ್ವ ಹೋಮ್‌ಗಾರ್ಡ್ ಸಿಬ್ಬಂದಿಯನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ…

ಧಾರವಾಡ ಲೋಕಾಯುಕ್ತ ಎಸ್‌ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ…

ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು, ಹುಬ್ಬಳ್ಳಿ–ಧಾರವಾಡ ಅವಳಿ ನಗರದಲ್ಲಿ ಮರಳು ಲಾರಿ ಸಂಚರಿಸಲು ಪೊಲೀಸರ ವತಿಯಿಂದ ಲಂಚಕ್ಕೆ ಬೇಡಿಕೆ ಇಡಲಾಗಿದೆ ಎಂದು ಲೋಕಾಯುಕ್ತರಿಗೆ ದೂರು ನೀಡಿದ್ದರು…

ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು, ಫೋನ್‌ಪೇ ಮೂಲಕ ₹30 ಸಾವಿರ ಹಣ ಸ್ವೀಕರಿಸಿರುವುದನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆನ್‌ಲೈನ್ ವಹಿವಾಟಿನ ದಾಖಲೆಗಳು ಹಾಗೂ ನಾಲ್ವರ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ…

ಬಂಧಿತರನ್ನು ಧಾರವಾಡ ನಗರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಹಸನ್‌ಸಾಬ ನದಾಫ್, ಧಾರವಾಡ ಸಂಚಾರಿ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ಗಿರೀಶ ಮನ್ಸೂರು ಹಾಗೂ ಹೋಮ್‌ಗಾರ್ಡ್ ಸಿಬ್ಬಂದಿ ಇಕ್ಬಾಲ್ ನದಾಫ್ ಎಂದು ಗುರುತಿಸಲಾಗಿದೆ…

ಮರಳು ಲಾರಿಗೆ ಲಂಚದ ಬೇಡಿಕೆ…
ಫೋನ್‌ಪೇಯಲ್ಲಿ ಹಣ ವರ್ಗಾವಣೆ…
ಕೊನೆಗೆ ಲೋಕಾಯುಕ್ತರ ಬಲೆಗೆ ಪೊಲೀಸರೇ…

Share News

About Shaikh BigTv

Check Also

ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ನಕಲಿ ಔಷಧ ಮಾರಾಟದ ಕಿಂಗ್‌ಪಿನ್‌ ವೀರೇಶ್‌ಕುಮಾರ್‌

ನಕಲಿ ಔಷಧ ದಂಧೆಯ ಪ್ರಮುಖ ಆರೋಪಿ ವೀರೇಶ್‌ಕುಮಾರ್‌ ವಾರ್ಷಿಕ ₹15 ಕೋಟಿ ವಹಿವಾಟು ನಡೆಸುತ್ತಿದ್ದ ಎಂಬುದು ಎಸ್‌ಐಟಿ ತನಿಖೆಯಿಂದ ತಿಳಿದುಬಂದಿದೆ. …

Leave a Reply

Your email address will not be published. Required fields are marked *