Breaking News

ಬಿಗ್‌ಬಾಸ್‌ ಮನೆಯಿಂದ್ಲೇ ಅರೆಸ್ಟ್….

ಬಿಗ್‌ ಬಾಸ್ ಸೀಸನ್ 10 ಸ್ಪರ್ಧಿ ವರ್ತೂರು ಸಂತೋಷ್‌ ಅರೆಸ್ಟ್ ಮಾಡಲಾಗಿದೆ. ಕೊರಳಿಗೆ ಹುಲಿ ಉಗುರಿನ ಡಾಲರ್ ಹಾಕೊಂಡಿದ್ದ ಕಾರಣಕ್ಕೆ ಬಿಗ್‌ಬಾಸ್‌ ಮನೆಯಿಂದ್ಲೇ ಅರೆಸ್ಟ್ ಮಾಡಿದ್ದಾರೆ ಅರಣ್ಯಾಧಿಕಾರಿಗಳು. ಇದೀಗ 14 ದಿವಸ ಜೈಲಿಗೂ ಹಾಕಲಾಗಿದೆ. ಆದರೆ, ಸಂತೋಷ್ ಕೊರಳಿನಲ್ಲಿದ್ದದ್ದು ಹುಲಿ ಉಗುರು ಅಂತಾ ನಮಗೂ ಗೊತ್ತಿರಲಿಲ್ಲ ಅಂತಿದ್ದಾರೆ ಕುಟುಂಬಸ್ಥರು.

ಇನ್ನು ಪ್ರಕರಣದ ಸಂಬಂಧ ಬಿಗ್​ ಬಾಸ್​ ಮನೆಯಿಂದಲೇ ವರ್ತೂರ್ ಸಂತೋಷ್ ಅನ್ನು ಅರೆಸ್ಟ್ ಮಾಡಿದ್ದು, ಬಿಗ್ ಬಾಸ್​ ನೋಡುಗರಲ್ಲಿ ಮತ್ತೆ ವರ್ತೂರ್ ಸಂತೋಷ್​ ಬಿಗ್​ ಬಾಸ್​​ಗೆ ಬರ್ತಾರ ಎಂಬ ಗೊಂದಲ ಮೂಡಿದೆ.ಇನ್ನು ಪ್ರಕರಣದ ಬಗ್ಗೆ ಬಿಗ್​ಬಾಸ್​ ವಿನ್ನರ್​ ಪ್ರಥಮ್ ಮಾತಾಡಿದ್ದು, ವರ್ತೂರ್ ಸಂತೋಷ್ ಮತ್ತೆ ಬಿಗ್​ ಬಾಸ್​ಗೆ ಬರ್ತಾರ ಎಂಬ ಪ್ರಶ್ನೆ ಸ್ಪಷ್ಟನೆ ನೀಡಿದ್ದಾರೆ.

ಬಿಗ್​ಬಾಸ್​ ವಿನ್ನರ್ ಪ್ರಥಮ್​ ಏನಂದ್ರು? ಈ ಪ್ರಕರಣದ ಬಗ್ಗೆ ನ್ಯೂಸ್ 18 ಜೊತೆ ಮಾತನಾಡಿದ ಬಿಗ್ ಬಾಸ್ ವಿನ್ನರ್ ಫ್ರಥಮ್. ಈ ಪ್ರಕರಣದಲ್ಲಿ ನಾನು ಸಂತೋಷ್ ಅವರ ಬಂಧನ ಆಗಿದ್ದಾರೆ ಅಂತ ಹೇಳಲ್ಲ. ವಿಚಾರಣೆಗಾಗಿ ಕರೆದುಕೊಂಡು ಹೋಗಿದ್ದಾರೆ ಅಂತೀನಿ.

Share News

About BigTv News

Check Also

ಧಾರವಾಡದಲ್ಲಿ ದಾಳಿ ದಂಧೆ!ಯುವ ಕಾಂಗ್ರೆಸ್ ಮುಖಂಡ ಪೈರೋಜ್‌ಖಾನ ಪಠಾಣ ಮನೆಗೆ ನುಗ್ಗಿ ಹತ್ಯೆ…

Big Breaking:ಮನೆಯೊಳಗೆ ನುಗ್ಗಿ ಯುವ ಕಾಂಗ್ರೆಸ್ ನಾಯಕರ ಕೊಲೆ – ಧಾರವಾಡದಲ್ಲಿ ಆತಂಕ ಧಾರವಾಡ: ನಗರದಲ್ಲಿ ಬೆಚ್ಚಿಬೀಳಿಸುವ ಬರ್ಬರ ಹತ್ಯೆ …

Leave a Reply

Your email address will not be published. Required fields are marked *