Breaking News

ಕೋಲಾರದಲ್ಲಿಯೂ ಐಎಂಎ ಕಂಪನಿಯ ಚಟುವಟಿಕೆ

ಕೋಲಾರದಲ್ಲಿಯೂ ಐಎಂಎ ಕಂಪನಿಯ ಚಟುವಟಿಕೆ ಬೆಳಕಿಗೆ ಬಂದಿದ್ದು, ಮಾಲೂರು ಪಟ್ಟಣದಲ್ಲಿ ಶಾದಿ ಮಹಲ್ ನಿರ್ಮಾಣಕ್ಕೆ ಐಎಂಎ ನೆರವು ನೀಡಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಶಾದಿ ಮಹಲ್ ನಿರ್ಮಾಣಕ್ಕೆ ಆರ್ಥಿಕ ನೆರವನ್ನು ಮನ್ಸೂರ್ ಖಾನ್ ಒದಗಿಸಿದ್ದಾರೆ. ಆದ್ರೇ ಶಾದಿ ಮಹಲ್ ನಿರ್ಮಾಣ ನಾಲ್ಕು ತಿಂಗಳಿನಿಂದ ಸ್ಥಗಿತಗೊಂಡಿದೆ. ಸ್ಥಳೀಯ ಮಾಜಿ ಶಾಸಕರ ಮನವಿ ಮೇರೆಗೆ ಶಾದಿ ಮಹಲ್ ಗೆ ನೆರವು ಒದಗಿಸಿದ್ದ ಮನ್ಸೂರ್ ಖಾನ್ ಎಂದು ಹೇಳಲಾಗುತ್ತಿದೆ.

Share News

About admin

Check Also

ಭೀಕರ ಅಪಘಾತ : ಒಂದೇ ಕುಟುಂಬದ ನಾಲ್ವರು ಸಾವು

ಗದಗ:-ಬೆಳ್ಳಂಬೆಳಗ್ಗೆ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದ ಹೊರವಲಯದಲ್ಲಿ ಸಾರಿಗೆ ಬಸ್- ಕಾರು ನಡುವೆ ಅಪಘಾತ ಸಂಭವಿಸಿ ಒಂದೇ ಕುಟುಂಬದ ನಾಲ್ವರು …

Leave a Reply

Your email address will not be published. Required fields are marked *