ನಿನ್ನೆ ಬೆಳಿಗ್ಗೆ ಶಾಲೆಗೆ ಹೋಗುತ್ತೆನೆಂದು ಹೋದ ಬಾಲಕಿರು ನಾಪತ್ತೆಯಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಪಟ್ಟಣದ ಗುರುಪ್ರಸಾದ ಕಾಲೋನಿಯಾ ನಿವಾಸಿಗಳಾದ ಹಾಗೂ ಅಮೃತ ವಿದ್ಯಾಲಯದಲ್ಲಿ 9 ನೇಯ ತರಗತಿ ಓದುತ್ತಿರುವ ಬಾಲಕಿಯರಾಗಿದ್ದಾರೆ. ಶರಣ್ಯ ಮಲಕನ್ನವರ ೧೫, ಕಾವ್ಯಾ ಖಂಡಪ್ ೧೫ , ಇಬ್ಬರು ನಾಪತ್ತೆಯಾದ ಬಾಲಕಿಯರು. ಈ ಕುರಿತುಬೆಳಗಾವಿ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಲಕಿಯರಿಗಾಗಿ ಪೋಲಿಸರು ಮತ್ತು ಸಂಭಂದಿಕರು ಹುಡುಕಾಟ ನಡೆಸಿದ್ದಾರೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





