Breaking News

ಕಬ್ಬಿನ ಬಾಕಿ ಬಿಲ್ ನಿಡದಿದ್ದಕ್ಕೆ ರೈತರಿಂದ ಅಧಿಕಾರಿಗಳಿಗೆ ತರಾಟೆ,

ಕಬ್ಬಿನ ಬಾಕಿ ಬಿಲ್ ನಿಡದಿದ್ದಕ್ಕೆ ರೈತರಿಂದ ಅದಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿ ನಡೆದಿದೆ. ಕೌಜಲಗಿ ಗ್ರಾಮದ ರೈತ ಅದಿಕಾರಿಗಳ ಮೈ ಚಳಿ ಬಿಡಿಸಿದ್ದಾರೆ, ಕಳೆದ ಒಂದು ತಿಂಗಳಿಂದ ಸಕ್ಕರೆ ಬಾಕಿ ಬಿಲ್ ನೀಡುವುದಾಗಿ ಸಕ್ಕರೆ ಕಾರ್ಖಾನೆಯವರು ಭರವಸೆ ಕೊಟ್ಟಿದ್ದರು. ಆದ್ರೇ ಕಬ್ಬಿನ ಬಾಕಿ ಬಿಲ್ ನೀಡದಿದ್ದಕ್ಕೆ ರೈತರಿಂದ ಅದಿಕಾರಿಗಳಿಗೆ ತರಾಟೆ ತೆಗೆದುಕೊಂಡು ಸಕ್ಕರೆ ಖಾರ್ಕಾನೆಯ ಸಿಬ್ಬಂದಿಗಳಿಗೆ ದಿಗ್ಬಂದನ ಹಾಕಿದ್ದರು.

Share News

About admin

Check Also

ರಾಜ್ಯಪಾಲರ ಹೆಸರಿನಲ್ಲಿದ್ದ ಐದೂವರೆ ಎಕರೆ ಜಮೀನು ಭೂಗಳ್ಳರ ಪಾಲು.!

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ …

Leave a Reply

Your email address will not be published. Required fields are marked *