Breaking News

ಕಿಡಿಗೇಡಿಗಳಿಂದ ರೇಷ್ಮೆ ಬೆಳೆಗೆ ಬೆಂಕಿ

ಕೋಲಾರ: ಕಿಡಿಗೇಡಿಗಳಿಂದ ರೇಷ್ಮೆ ಬೆಳೆದ ಮನೆಗೆ ಬೆಂಕಿ, ರೈತನಿಗೆ ಲಕ್ಷಾಂತರ ನಷ್ಟವಾಗಿರುವ ಘಟನೆ ಮುಳಬಾಗಲು ತಾಲೂಕಿನ ಬೇವಳ್ಳಿ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.ಗ್ರಾಮದ ರೈತ ರಾಮಕೃಷ್ಣಪ್ಪ ಎಂಬುವರಿಗೆ ಸೇರಿದ ರೇಷ್ಮೆ ಮನೆ ಸುಟ್ಟು ಭಸ್ಮವಾಗಿದೆ.‌ಕಿಡಿಗೇಡಿಗಳು 600 ಚಂದ್ರಂಕಿಯಲ್ಲಿ ರೇಷ್ಮೆ ಬೆಳೆ ಸಮೇತ ಬೆಂಕಿ ಹಾಕಿ ಸುಟ್ಟಿದ್ದಾರೆ.‌ಚಂದ್ರಂಕಿ, ರೇಷ್ಮೆ ಬೆಳೆ, ಮನೆ ಸೇರಿ 15 ಲಕ್ಷ ಕ್ಕೂ ಹೆಚ್ಚು ನಷ್ಟ ಉಂಟಾಗಿದೆ.ನಂಗಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Share News

About admin

Check Also

ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ‘ವಿಚಿತ್ರ ತೀರ್ಪು’ ಕೊಟ್ಟ ಕಥೆ!

ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ …

Leave a Reply

Your email address will not be published. Required fields are marked *