Breaking News

ಕಾರ್ ಟೈರ್ ಸ್ಪೋಟ ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ಬಳಿ ಭಾರೀ ರಸ್ತೆ ಅಪಘಾತ.

ಹುಬ್ಬಳ್ಳಿ: ಕಾರ್ ಟೈಯರ್ ಸ್ಪೋಟಗೊಂಡು ಲಾರಿಗೆ ಗುದ್ದಿದ ಪರಿಣಾಮ ಡ್ರೈವರ ಸೇರಿ ನಾಲ್ಕು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ ಗಬ್ಬೂರ ಬೈಪಾಸನಲ್ಲಿ ನಡೆದಿದೆ.ಹಾವೇರಿಯಿಂದ-ಧಾರವಾಡಕ್ಕೆ ತೆರಳುವ ಮುನ್ನ ಹುಬ್ಬಳ್ಳಿ ಗಬ್ಬೂರ ಬೈಪಾಸ ಬಳ್ಳಿ ಟೈರ ಸ್ಪೋಟಗೊಂಡು ಕಾರು ಲಾರಿಗೆ ಡಿಕ್ಕಿಹೊಡೆದ‌ ರಭಸಕ್ಕೆ ಕಾರನ ಮುಂಭಾಗ ಜಖಂಗೊಂಡಿದೆ. ಸ್ಥಳಿಯರು ಸರ್ಕಾರಿ 108 ವಾಹನಕ್ಕೆ ದೂರವಾಣಿ ಮೂಲಕ ತಿಳಿಸಿದ್ದಾರೆ. ‌ಆದರೆ ಆ್ಯಂಬುಲೆನ್ಸ ಸುಮಾರು 20 ನಿಮಿಷಗಳ ತಡವಾಗಿ ಬಂದಿರುವದರಿಂದ ಅಪಘಾತದಲ್ಲಿ ಗಾಯಗೊಂಡಿದ್ದ ಓರ್ವ ವೃದ್ದೆ ಸಾವನ್ನಪ್ಪಿದ್ದಾರೆ. ಈ ಕುರಿತು ಹುಬ್ಬಳ್ಳಿ ದಕ್ಷಿಣ ವಿಭಾಗ ಪೋಲಿಸ ಠಾಣೆಯಲ್ಲಿ ಪ್ರಕಣ ದಾಖಲಾಗಿದೆ.

Share News

About admin

Check Also

ಇಟ್ಟಂಗಿ ತುಂಬಿದ ಟೆಂಪೋ, ಬೈಕ್ ಡಿಕ್ಕಿ ಸವಾರ ಸಾವು.!!

ಇಟ್ಟಿಗೆ ತುಂಬಿದ ಟೆಂಪೋ ಬೈಕ್ ಮಧ್ಯೆ ಅಪಘಾತ ಸಂಭವಿಸಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮನಸೂರ ಕ್ರಾಸ್ ಬಳಿ …

Leave a Reply

Your email address will not be published. Required fields are marked *