ಚಿಕ್ಕೋಡಿ: ಭಾರೀ ಮಳೆಯ ಪರಿಣಾಮ ನಡು ಗಡ್ಡೆಯಲ್ಲಿ ಸಿಲುಕಿದ ಯುವಕನೊಬ್ಬ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಘಟನೆ
ಅಥಣಿ ತಾಲೂಕಿನ ತೀರ್ಥ ಗ್ರಾಮದಲ್ಲಿ ನಡೆದಿದೆ.
ಬಸವರಾಜ ಮಾಣಿಕ ಕಾಂಬಳೆ (15) ಎಂಬವವನು ಮೃತ ಯುವಕ. ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಪರಿಣಾಮ ಘಟನೆ ಜರುಗಿದೆ. ನಡುಗಡ್ಡೆಯಲ್ಲಿ ಸಿಲುಕಿದ ಯುವಕನ ಕಳೆಬರವನ್ನು ಸ್ಥಳೀಯರು ಶೋಧಿಸಿ ತೆಗೆದಿದ್ದಾರೆ.
ಅಥಣಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





