ಚಿತ್ರದುರ್ಗ: ರಾಜ್ಯಾದ್ಯಂತ ಇಂದು ಸಡಗರದಿಂದ ಬಕ್ರೀದ್ ಹಬ್ಬದ ಆಚರಣೆ ನಡೆಸಲಾಯಿತು.
ಚಳ್ಲಕೆರೆ ನಗರದ ಬೆಂಗಳೂರು ರಸ್ತೆಯ ಈಗ್ದಾ ಮೈದಾನದಲ್ಲಿ ಚಳ್ಳಕೆರೆ ಶಾಸಕ ರಘು ಮೂರ್ತಿ ಮುಸ್ಲಿಂ ಭಾಂದವರೊಂದಿಗೆ ಸಾಮೂಹಿಕ ಪಾರ್ಥನೆ ನಡೆಸಿದರು.
ಈ ವೇಳೆ ನೂರಾರು ಮುಸ್ಲೀಂ ಭಾಂದವರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಭ್ರಷ್ಟಾಚಾರಕ್ಕೆ ಬಿಗಿ ಹೊಡೆತ: ಪಿಎಸ್‌ಐ, ಪಿಸಿ ಬಂಧನಕ್ಕೆ ಠಾಣೆ ಮುಂದೆ ಪಟಾಕಿ ಹಬ್ಬ! ಲೋಕಾಯುಕ್ತ ದಾಳಿ ನಂತರ ಜನರ ಸಂಭ್ರಮ: …