Breaking News

ಹಂಪಿ ವಿಶ್ವ ಪರಂಪರೆ ಪ್ರದೇಶದ ವ್ಯಾಪ್ತಿಯಲ್ಲಿ 29 ಗ್ರಾಮಗಳ ಸೇರ್ಪಡೆ.

ಹಂಪಿ: ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿರುವ ಹಂಪಿ ವ್ಯಾಪ್ತಿಯಲ್ಲಿ ಸದ್ಯ ಇರುವ ನಾಲ್ಕು ಗ್ರಾಮಗಳಿಂದ 29 ಗ್ರಾಮಗಳವೆರೆಗೆ ಈ ತರುವುದಕ್ಕೆ ಮಾಸ್ಟರ್ ಪ್ಲಾನ್ ವೊಂದನ್ನು ಸಿದ್ದಪಡಿಸಲಾಗುತ್ತಿದೆ.
ಈ ಕುರಿತಾಗಿ ಈಗಾಗಲೇ ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಈಗಾಗಲೇ ಇದಕ್ಕೊಂದು ಯೋಜನೆಯೊಂದನ್ನು ರೂಪಿಸಿದೆ.ಈ  ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ  ನಿಯಂತ್ರಣ ತಂದೊಡ್ಡಲು ಈ ಯೋಜನೆಯನ್ನು  2007 ರಲ್ಲಿ  ಹಮ್ಮಿಕೊಂಡಿತ್ತು ಕರ್ನಾಟಕ ಪಟ್ಟಣ  ಪಟ್ಟಣ ಮತ್ತು ದೇಶ ಯೋಜನೆ ಕಾಯ್ದೆ 1961 ರ ಅಡಿಯಲ್ಲಿ  ಈ ಮಾಸ್ಟರ್ ಪ್ಲಾನ್ ನ್ನು  ಪ್ರತಿ 10 ವರ್ಷಗಳಿಗೊಮ್ಮೆ ಪುನರಾವರ್ತಿಸಬೇಕು.
2007 ರಲ್ಲಿ ಒಟ್ಟು ನಾಲ್ಕು ಗ್ರಾಮಗಳನ್ನು ಮಾತ್ರ ಸೇರಿಸಲಾಗಿತ್ತು ಈಗ ಹೊಸದಾದ ಯೋಜನೆ ಪ್ರಕಾರ ಹೊಸಪೇಟೆ ಮತ್ತು ಗಂಗಾವತಿ ತಾಲೂಕಿನ 29 ಹಳ್ಳಿಗಳನ್ನು ಸೇರಿಸಲಾಗುತ್ತದೆ.ಐತಿಹಾಸಿಕ ಸ್ಥಾನಗಳಿಗೆ ಧಕ್ಕೆ ಬರದದಂತೆ ತಡೆಯಲು ಪ್ರಾಧಿಕಾರ ಈ ಯೋಜನೆಯನ್ನು ರೂಪಿಸಿದೆ.
Share News

About Shaikh BIG TV NEWS, Hubballi

Check Also

ಒಂದು ತಿಂಗಳಿಂದ ಪೊಲೀಸರ ಕಣ್ಣಿಗೆ ಮಣ್ಣೆರಚಿದ ಆರೋಪಿ ಸತೀಶ್ ಪಾತ್ರಿ..!

ಆರೋಪಿಗೆ ಠಾಣೆಯ ಮಾಹಿತಿ ಸೋರಿಕೆ ಆರೋಪ; ಕಾನ್ಸ್‌ಟೇಬಲ್ ಕಾಂತೇಶ್ ಅಮಾನತು! ಚಿಕ್ಕಮಗಳೂರು: ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಸತೀಶ್ ಪಾತ್ರಿ ಕಳೆದ …

Leave a Reply

Your email address will not be published. Required fields are marked *