Warning: Trying to access array offset on value of type bool in /home/eamphica/public_html/wp-content/themes/sahifa/framework/functions/theme-functions.php on line 626
Breaking News

Warning: Attempt to read property "post_excerpt" on null in /home/eamphica/public_html/wp-content/themes/sahifa/framework/parts/post-head.php on line 73

ತಮ್ಮ ಕಾರೆಂದು ಭಾವಿಸಿ ಸಿಎಂ ಕಾರನ್ನು ಹತ್ತಲು ಮುಂದಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು:ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಕಾರೆಂದು ಭಾವಿಸಿ ಸಿಎಂ
ಕುಮಾರಸ್ವಾಮಿಯವರ ಕಾರನ್ನು ಹತ್ತಲು ಮುಂದಾಗಿದ್ದ ಪ್ರಸಂಗ ಇಂದು ಕುಮಾರಕೃಪಾ ಅತಿಥಿಗೃಹದಲ್ಲಿ
ನಡೆಯಿತು. ಕೆ.ಕೆ ಗೆಸ್ಟ್ ಹೌಸ್‍ನಲ್ಲಿರುವ ರಾಜ್ಯ ಕಾಂಗ್ರೆಸ್
ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಲು ಸಿಎಂ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ
ಸಿದ್ದರಾಮಯ್ಯ ಅವರು ಆಗಮಿಸಿದ್ದರು. ಮಾತುಕತೆಯ ಬಳಿಕ ಹೊರ ಬಂದ ಸಿದ್ದರಾಮಯ್ಯ ಅವರು ಕೆ.ಕೆ.
ಗೆಸ್ಟ್ ಹೌಸ್ ಮುಂದೆ ನಿಲ್ಲಿಸಿದ್ದ ಸಿಎಂ ಕಾರನ್ನು ಹತ್ತಲು ಮುಂದಾಗಿದ್ದರು. ತಕ್ಷಣವೇ ಅದು
ತಮ್ಮ ಕಾರು ಅಲ್ಲವೆಂದು ತಿಳಿದು, ತಮ್ಮ ಕಾರಿನ
ಕಡೆಗೆ ಹೋದರು.

Share News

About Shaikh BIG TV NEWS, Hubballi

Check Also

ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ ಸಿಕ್ಕಿತು..?

ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ …

Leave a Reply

Your email address will not be published. Required fields are marked *