Breaking News

ಕಾಂಗ್ರೆಸ್ ಈಗಾಗಲೇ ಭಾರತದಲ್ಲೇ ಹೋಳಾಗುತ್ತಲಿದೆ- ಡಿಕೆಶಿಗೆ ಟಾಂಗ್ ನೀಡಿದ ಸಿಎಂ ಬೊಮ್ಮಾಯಿ..


ಕಾಂಗ್ರೆಸ್ ಈಗಾಗಲೇ ಭಾರತದಲ್ಲೇ ಹೋಳಾಗುತ್ತಲಿದೆ.
ಅದರ ಬಗ್ಗೆ ಅವರು ಡಿಕೆ ಶಿವಕುಮಾರ ಗಮನ ಹರಿಸಲಿ
ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಡಿಕೆಶಿ ಟಾಂಗ್ ನೀಡಿದರು.
ನಗರದ ವಿಮಾನ ‌ನಿಲ್ದಾಣದಲ್ಲಿ ಮಾತನಾಡಿದ ಅವರು,
ಹಾನಗಲ್ ಚುನಾವಣೆ ಬಳಿಕ ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಡಿಕೆಶಿವಕುಮಾರ ಹೇಳಿಕೆ ಪ್ರತಿಕ್ರಿಯಿಸಿದ ಅವರು,ಸಿಂದಗಿಯಲ್ಲಿ ಬಿಜೆಪಿ ದೊಡ್ಡ ಮಟ್ಟದ ಗೆಲುವು ಸಾಧಿಸಿದೆ.‌ಆದ್ರೆ ದೇಶದಲ್ಲಿ ಕಾಂಗ್ರೆಸ್ ಹೋಳಾಗುತ್ತಿದೆ.‌ ಅದರ ಬಗ್ಗೆ ಡಿಜೆ ಶಿವಕುಮಾರ ಅವರು ಗಮನಹರಿಸಲಿ‌ ಎಂದು ಟಾಂಗ್ ನೀಡಿದರು.
ಮಾಧ್ಯಮಗಳಿಗೆ ಪಾಠ ಮಾಡಿದ ಸಿಎಂ ಬೊಮ್ಮಾಯಿ..
ನಗರದ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯೆ ನೀಡಲು ಆಹ್ವಾನಿಸಿದಾಗ ಸಿಎಂ ಗರಂ ಆದ ಘಟನೆ ನಡೆಯಿತು.
ಎಲ್ಲಿ ಬೇಕಲ್ಲಿ ಇದನ್ನ ರೂಢಿ ಮಾಡಿಕೊಳ್ಳಬೇಡಿ ಎಂದು ಮಾಧ್ಯಮವರಿಗೆ ಹಿತಪೋದೇಶ ಮಾಡಿ ತೆರಳಿದರು.
ಬೈಟ್- ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *