Breaking News

ರಾಜ್ಯಕ್ಕೆ ಸೈಕ್ಲೋನ್ ಆಘಾತ: ನ.26 ರಿಂದ 3 ದಿನ ಭಾರಿ ಮಳೆ

ಬೆಂಗಳೂರು : ಇದೇ 26 ಕ್ಕೆ ರಾಜ್ಯಕ್ಕೆ ಮತ್ತೊಂದು ಸೈಕ್ಲೋನ್ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತ ಚಂಡಮಾರುತವಾಗಿ ರೂಪಗೊಳ್ಳುವ ಸಾದ್ಯತೆ ಇದೆ ಎಂದು ಹೇಳಿದೆ.ಹೀಗಾಗಿ ಬೆಂಗಳೂರು,ಬೆಂ ಗ್ರಾಮಂತರ,ರಾಮನಗರ ಕೋಲಾರ,ಚಿಕ್ಕಬಳ್ಳಾಪುರ,ಮೈಸೂರು,ಚಾಮರಾಜನಗರ,ಮತ್ತು‌ ತುಮಕೂರಿನಲ್ಲಿ ನ.26 ರಿಂದ 3 ದಿನ ಭಾರಿ ಮಳೆಯಾಗಲಿದೆ‌ ಎಂದು ಮುನ್ಸೂಚನೆ ನೀಡಿದೆ.ಹೀಗಾಗಿ ಜನ ಸ್ವಲ್ಪ ಎಚ್ಚರ ವಹಿಸಿ…

Share News

About BigTv News

Check Also

ಬೆಂಗಳೂರಿನಲ್ಲಿ ಮತ್ತೊಂದು ನಕಲಿ ಔಷಧ ಜಾಲ ಪತ್ತೆ, 90ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ಪೂರೈಕೆಯಾಗಿತ್ತು ಫೇಕ್ ಮೆಡಿಸಿನ್

ಬೆಂಗಳೂರು: ಮಿನರ್ವ್ ಸರ್ಕಲ್‌ನ ಕೃಪಾ ಹೆಲ್ತ್‌ಕೇರ್‌ ಮೇಲೆ ಎಸ್‌ಐಟಿ ಹಾಗೂ ಔಷಧ ನಿಯಂತ್ರಣ ಇಲಾಖೆ ಜಂಟಿಯಾಗಿ ದಾಳಿ ನಡೆಸಿ ನಕಲಿ …

Leave a Reply

Your email address will not be published. Required fields are marked *