Breaking News

ಕಲಾಸಿರಿ ಇನ್ಸ್ಟಿಟ್ಯೂಟ್ ನಿಂದ ಉಚಿತ ಕಾರ್ಯಗಾರ


ಹುಬ್ಬಳ್ಳಿ : ಸಿನಿಮಾ ಕ್ಷೇತ್ರಕ್ಕೆ ಕಾಲಿಡುವ ಜನರಿಗೆ ಸಾಮನ್ಯ ತಿಳುವಲಳಿಕೆ ಅತ್ಯಗತ್ಯ ಈ ನಿಟ್ಟಿನಲ್ಲಿ ಧಾರವಾಡ ಕಾಲಸಿರಿ ಪಿಲ್ಮ ಇನಸ್ಟಿಟ್ಯೂಟ್ ನಿಂದ ಉಚಿತ ಕಾರ್ಯಗಾರವನ್ನು ಏಪ್ರಿಲ್ ೨ ರಂದು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ಧೆಶಕ ಸಿದ್ದಾರ್ಥ ಜಾಲಿಹಾಳ ಹೇಳಿದರು.

ನಗರದರಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ನಿರ್ದೇಶನ ಅಭಿನಯ ಛಾಯಾಗ್ರಹಣ ಸಂಗೀತ ಮುಂತಾದ ತರಬೇತಿಯನ್ನು ನಿಡಲಾಗುವುದು, ಈ ಕಾರ್ಯಗಾರವು ಧಾರವಾಡ ಗಾಂಧಿನಗರದ ಬಂಡೆಮ್ಮ ದೇವಸ್ಥಾನದ ಹತ್ತಿರ ಇರುವ ಸಭಾಭವನದಲ್ಲಿ ಹಮ್ಮಿಕೋಳ್ಳಲಾಗಿದೆ ಎಂದರು ಆಸಕ್ತರು 8277211303, 9916985665 ಗೇ ಸಂಪರ್ಕಿಸಬಹುದು.

ಈ ಸಂದರ್ಭದಲ್ಲಿ ಒಂದು ಡಾ.ಕಲ್ಮೇಶರಾಜ ಹಾವೇರಿಪೇಟ, ಚಿತ್ರ ನಿರ್ದೇಶಕ ಅರವಿಂದ ಮುಳಗುಂದ , ರಾಹುಲ್ ದಥಪ್ರಸಾದ. ಬಾಲಿವುಡ ನಿರ್ದೇಶಕ ಅನಿಸ್ ಬಾರೂದವಾಲೆ, ಉಪಸ್ಥಿತರಿದ್ದರು.

Share News

About admin

Check Also

ವಿಟ್ಲ: 35 ಬಾರಿ ವಾರಂಟ್ ಜಾರಿಯಾಗಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ ಒಂಬತ್ತು ವರ್ಷಗಳಿಂದ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಕುಖ್ಯಾತ ಆರೋಪಿಯನ್ನು ವಿಟ್ಲ …

Leave a Reply

Your email address will not be published. Required fields are marked *