Breaking News

ಪಿಯು ಪರೀಕ್ಷೆ ಗೆ ಪೋಲಿಸ್ ಭದ್ರತೆಯಲ್ಲಿ ಆಗಮನಿಸಿದ ಅಭಿಷೇಕ ಹಿರೇಮಠ


ಹುಬ್ಬಳ್ಳಿ:ಹಳೆ ಹುಬ್ಬಳ್ಳಿ ಗಲಭೆ ಹಿನ್ನಲೆ ಜೈಲಿನಲ್ಲಿ‌‌ ಇದ್ದ ದ್ವಿತೀಯ ಪಿಯುಸಿ ವಿದ್ಯಾರ್ಥಿ‌ ಅಭಿಷೇಕ ಹಿರೇಮಠ ಪರೀಕ್ಷೆಗೆ ಹಾಜರಾಗಿದ್ದಾರೆ.

ಮಹೇಶ ಪಿಯುಸಿ ಕಾಲೇಜಿನಲ್ಲಿ ಅವನ‌
ಪರೀಕ್ಷಾ ಕೇಂದ್ರವಾಗಿದ್ದು , ಹಲವು ಪೊಲೀಸ್ ಭದ್ರತೆಯಲ್ಲಿ ಅಭಿಷೇಕ ಆಗಮಿಸಿದ್ದಾರೆ. ಇಂದು ಬಿಜಿನೆಸ್ ಸ್ಟಡಿ ವಿಷಯ ಕುರಿತು ಅಭಿಷೇಕ ಪರೀಕ್ಷೆ ಬರೆಯಲಿದ್ದಾರೆ. ಆತನಿಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ.

Share News

About admin

Check Also

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ …

Leave a Reply

Your email address will not be published. Required fields are marked *