Breaking News

ಬುದ್ಧ ಪೂರ್ಣಿಮೆ ಕಾರ್ಯಕ್ರಮದಲ್ಲಿ ಪ್ರಸಾದ ಅಬ್ಬಯ್ಯ ಭಾಗಿ


ಹುಬ್ಬಳ್ಳಿ: ದಿ ಹುಬ್ಬಳ್ಳಿ ಬುದ್ದಿಸ್ಟ್ ಅಸೋಸಿಯೇಶನ್ ವತಿಯಿಂದ ಇಂದು ಇಲ್ಲಿನ ಮಂಟೂರು ರಸ್ತೆಯ ಬುದ್ಧ ವಿಹಾರದಲ್ಲಿ ಹಮ್ಮಿಕೊಂಡಿದ್ದ “ ಬುದ್ಧ ಪೂರ್ಣಿಮೆ ” ಕಾರ್ಯಕ್ರಮವನ್ನು ಶಾಸಕ ಪ್ರಸಾದ ಅಬ್ಬಯ್ಯ ಅವರು ಉದ್ಘಾಟಿಸಿ , ಅಂಬೇಡ್ಕರರ ಜ್ಞಾನ ಹಾಗೂ ಭಗವಾನ್ ಬುದ್ಧರ ಧ್ಯಾನ ಪ್ರಸ್ತುತ ವಿಶ್ವದಲ್ಲಿ ಭಾರತವನ್ನು ಗುರುತಿಸುವಂತಾಗಿದೆ ಎಂದು ತಿಳಿಸಿದರು .

ಶಾಂತಿ- ಸಮಾನತೆಯ ಸಾರವೇ ಬೌದ್ಧಧರ್ಮವಾಗಿದೆ.ಶಾಂತಿ ಬಯಸುವ ವಿಶ್ವದ ಬಹುತೇಕ ರಾಷ್ಟ್ರಗಳು ನಮಗೆ ಯುದ್ಧ ಬೇಡ.ಭಗವಾನ್ ಬುದ್ಧಬೇಕು ಎಂದು ಹೇಳುತ್ತಿದ್ದು , ಪ್ರಸ್ತುತ ಜಗತ್ತು ಭಾರತವನ್ನು ಗುರುತಿಸುತ್ತಿರಲು ಅಂಬೇಡ್ಕರರ ಜ್ಞಾನ , ಭಗವಾನ್ ಬುದ್ಧರ ಧ್ಯಾನ ಒಂದೇ ಆಗಿದೆ ಎಂದು ಹೇಳಿದರು .

Share News

About BigTv News

Check Also

ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ಜಗಳ; ಚಿಕ್ಕಪ್ಪನಿಗೆ ಚಾಕು ಇರಿತ!

ಶಿವಮೊಗ್ಗ ತಾಲೂಕಿನ ಪುರದಾಳು ಗ್ರಾಮದಲ್ಲಿ ಜಮೀನಿನ ಗಡಿ ಹಾಗೂ ಅಡಿಕೆ ತೋಟಕ್ಕೆ ನೀರು ಹಾಯಿಸುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ …

Leave a Reply

Your email address will not be published. Required fields are marked *