ಹುಬ್ಬಳ್ಳಿ: ವಿನೋಬಾ ನಗರದಲ್ಲಿರುವ ಜನತಾ ಸೇವಾ ಟ್ರಸ್ಟ್ ವತಿಯಿಂದ ಬಡ ಮಕ್ಕಳಿಗೆ ನೋಟ್ ಬುಕ್ , ಪೆನ್ನು , ಪೆನ್ಸಿಲ್ ವಿತರಿಸಲಾಯಿತು .
ಈ ಸಂದರ್ಭದಲ್ಲಿ 58 ನೇ ವಾರ್ಡಿನ ಪಾಲಿಕೆಯ ಸದಸ್ಯೆ ಶ್ರೀಮತಿ ಶೃತಿ ಸಂತೋಷ್ ಚಲವಾದಿ , ಚಂದ್ರಕಾಂತ ಯಾದವ್ , ಇಬ್ರಾಹಿಂ ಹೊಸಪೇಟೆ , ಯುವ ಮುಖಂಡ ಸಂತೋಷ್ ಚಲವಾದಿ , ಡೇವಿಡನ್ , ವೆಂಕಟ್ , ಶ್ರೀನಿವಾಸ್ , ವಿಷ್ಣು , ಗುಂಡು ಇನ್ನೂ ಅನೇಕ ಹಿರಿಯ ನಾಗರಿ ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news

