Breaking News

ಜಗಳ ಬಿಡಿಸಲು ಹೋದ ಯುವಕನ ಮೇಲೆ ಹಲ್ಲೆ..!

ಹಳೆ ಹುಬ್ಬಳ್ಳಿಯ ಬಿರಬಂಧ್ ಓಣಿಯ ದರಗಾ ಹತ್ತಿರ ಏರಡು ಗುಂಪಿನ ನಡುವೆ ಮಾರಾ ಮಾರಿ ಕಲ್ಲು ತೂರಾಟ ನಡೆದು ಓರ್ವ ಯುವಕನಿಗೆ ತಲೆಗೆ ಪೆಟ್ಟು ಬಿದ್ದಿದ್ದು ರಕ್ತ ಶ್ರಾವ ಆಗಿದೆ.

ರಫೀಕ್ ಬೆಟಗೇರಿ ಅನ್ನೋ ಯುವಕ ಹಲ್ಲೆಗೆ ಒಳಗಾಗಿದ್ದಾನೆ, ಇನ್ನೂ ಹಲ್ಲೆ ಮಾಡಿದವನ ಹೆಸರು ರಿಯಾಝ್ ಮನ್ನನ್ ಅಂತ ತಿಳಿದು ಬಂದಿದೆ.

ರೀಯಾಜ ಮನ್ನನ ಮೇಲೆ ಅನೇಕ ಕೇಸುಗಳು ಇದ್ರು ಕೂಡ ಆತನ ಉಪಟಳದಿಂದ ಅಲ್ಲಿಯ ನಿವಾಸಿಗಳು ಬೇಸತ್ತು ಹೋಗಿದ್ದಾರೆ ಆತನ ಉಪಟಳಕ್ಕೆ ಪೊಲೀಸರು ಕಡಿವಾಣ ಹಾಕಿಬೇಕೆಂದು ಅಲ್ಲಿನ ಸಾರ್ವಜನಿಕರರು ಆಗ್ರಹಿಸಿದ್ದಾರೆ.

ಹಲ್ಲೆಗೆ ಒಳಗಾದ ಯುವಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Share News

About BigTv News

Check Also

ಶಿಶು ಅಭಿವೃದ್ಧಿ ಯೋಜನಾಧಿಕಾರಿಯಿಂದ ಲೈಂಗಿಕ ದೌರ್ಜನ್ಯ: ಮಹಿಳಾ ವಾರ್ಡನ್‌ ದೂರು

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಯೊಬ್ಬರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ, ಜನಾಂಗೀಯ ನಿಂದಣೆ …

Leave a Reply

Your email address will not be published. Required fields are marked *