Breaking News

ಶಿಥಿಲಗೊಂಡ ವಿದ್ಯುತ್ ಕಂಬ : ಆತಂಕದಲ್ಲಿ ಸ್ಥಳೀಯರು


ಹುಬ್ಬಳ್ಳಿ : ನಗರದ ದೇವರಾಜ್ ಇಲ್ಲಿಯ ಹೆಗ್ಗೆರಿಪೂರದಲ್ಲಿ ಜನರು ಮಕ್ಕಳು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುತ್ತಾರೆ. ಏಕೆಂದರೆ, ಇಲ್ಲಿ ಒಂದು ಕಂಬ

ಸಂಪೂರ್ಣವಾಗಿ ಶಿಥಿಲಗೊಂಡಿದ್ದು ಇಂದೋ ನಾಳೆ ಬಿಳುವಂತೆ ಆಗಿದೆ. ಬಹಳ ಜನಜಂಗುಳಿ ಪ್ರದೇಶವಾಗಿದ್ದು ಸ್ಥಳೀಯರು ಅಪಾಯವನ್ನು ಅರಿತು ಆತಂಕದಲ್ಲಿ ಜೀವನ ದೂಡುತ್ತಿದ್ದಾರೆ.

ಇನ್ನೂ, ಕಂಬದಲ್ಲಿರುವ ವಿದ್ಯುತ್ ಕೇಬಲ್ ಗಳು ತುಂಡಾಗಿ ಬಿದ್ದಿವೆ. ಕೂಡಲೇ ಹೆಸ್ಕಾಂ ಅಧಿಕಾರಿಗಳು ಎಚ್ಚೆತ್ತುಕೊಂಡು ಸರಿಪಡಿಸಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Share News

About BigTv News

Check Also

ಗೃಹಪ್ರವೇಶದ ನಂತರ ಬೆಂಗಳೂರು ಟೆಕ್ಕಿಗೆ ಕಾದಿತ್ತು ಶಾಕ್: 12 ಲಕ್ಷ ಮೌಲ್ಯದ ಚಿನ್ನ ಕದ್ದ ಕಳ್ಳರು, FIRಗೂ ಅಲೆದಾಟ

ಬೆಂಗಳೂರು: ಹೊಸ ಮನೆಯ ಗೃಹಪ್ರವೇಶದ ಸಂಭ್ರಮದಲ್ಲಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಕುಟುಂಬದ 80 ಗ್ರಾಂ ಚಿನ್ನಾಭರಣ ಕಳವಾಗಿದ್ದು, ಮೌಲ್ಯ ಸುಮಾರು ₹12 …

Leave a Reply

Your email address will not be published. Required fields are marked *