Breaking News

ಟ್ವಿಟರ್ ನಲ್ಲಿ ಹೆಚ್ಚು ಫಾಲೋವರ್‌ಗ್ರಳನ್ನು ತಲುಪಿದ ಕೊಹ್ಲಿ


ನವದೆಹಲಿ: 211 ಮಿಲಿಯನ್ ಇನ್ಸಾಗ್ರಾಮ್ ಅನುಯಾಯಿಗಳನ್ನು ಹೊಂದಿರುವ ಭಾರತದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ, ಟ್ವಿಟರ್ ನಲ್ಲಿ 50ಮಿಲಿಯನ್ ಫಾಲೋವರ್‌ಗ್ರಳನ್ನು ತಲುಪಿದ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡ್ & ಲಿಯೋನೆಲ್ ಮೆಸ್ಸಿ ನಂತರ ಇನ್ಸಾಗ್ರಾಮ್ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ 3ನೇ ಆಟಗಾರರಾಗಿದ್ದಾರೆ. ಫೇಸ್ಟುಕಲ್ಲಿ ಕೊಹ್ಲಿ 49 ಮಿಲಿಯನ್ನೂ ಹೆಚ್ಚು ಫಾಲೋವರ್‌ಗ್ರಳನ್ನು ಹೊಂದಿದ್ದಾರೆ.

Share News

About BigTv News

Check Also

ಚಿನ್ನ ಖರೀದಿಸಲು ಬಂದವನಂತೆ ನಾಟಕವಾಡಿ ₹13 ಲಕ್ಷದ ಆಭರಣ ಎಗರಿಸಿದ ಖದೀಮ! ಕನ್ನಡಿಯಲ್ಲಿ ಮುಖ ನೋಡುತ್ತಲೇ ಮಾಲೀಕರಿಗೆ ಪಂಗನಾಮ

ಬೆಂಗಳೂರು: ಚಿನ್ನಾಭರಣ ಖರೀದಿಸುವ ನೆಪದಲ್ಲಿ ಜ್ಯುವೆಲ್ಲರಿ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ₹13.20 ಲಕ್ಷ ಮೌಲ್ಯದ ಚಿನ್ನ ಕಳವು ಮಾಡಿದ್ದಾನೆ. ಪ್ರಕರಣಕ್ಕೆ …

Leave a Reply

Your email address will not be published. Required fields are marked *