ಧಾರವಾಡದ ದೈವಜ್ಞ ನಗರದ ಮುಖ್ಯರಸ್ತೆಯಲ್ಲಿ ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು,
ಈ ಸಂದರ್ಭದಲ್ಲಿ ವೇದಿಕೆಯ ಪದಾಧಿಕಾರಿಗಳಾದ ಮಂಜುನಾಥ ಅಂಗಡಿ, ಹರ್ಷದ ಪಠಾಣ್, ಶ್ರೀಶೈಲ್ ಭಾವಿಕಟ್ಟಿ, ಅನ್ವರ್ ನದಾಫ, ಅರುಣ್ ತೇಲಿಗಾರ್ , ಅಶೋಕ್, ಯಾದವ, ಅಬ್ಬಾಸಲಿ ಸೈಯದ್, ಶಂಕ್ರಪ್ಪ ಬಡಿಗೇರ್, ಸಂತೋಷ ಹೂಗ್ಗಿ, ಬಸಪ್ಪ ಹುದ್ದಾರ, ಮಲ್ಲೇಶಪ್ಪ ಹಡಪದ, ಹನೋಕ ಮೇದಗೊಪ್ಪ, ಸಿದ್ದಮ್ಮಪ್ಪ ಮಗ್ನೂರ, ನಾಗರಾಜ ಭಾವಿಕಟ್ಟಿ, ಹೊಂಬಾಳೆ ಪ್ರಸನ್ನ ಹೊಂಬಾಳೆ, ರವಿ ಪಾಟೀಲ, ಸಾವಿತ್ರಿ ಬೆಳ್ಳಕ್ಕಿ, ಪವಿತ್ರ ಭಾವಿಕಟ್ಟಿ, ಸುನಿತಾ ಉದ್ಧಾರ ಸುನೀತಾ ಹುದ್ದಾರ, ಕಸ್ತೂರಿ ಜಮ್ಮನಕಟ್ಟಿ,ಉಪಸ್ಥಿತರಿದ್ದರು.
bigtvnews | Hubli Dharwad News | Kannada News | Karnataka News Hubli News | News In Hubli | Local news





