ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ರೈತನಿಗೆ ಜಮೀನ ಪಕ್ಕ ಇರುವ ಕಲ್ಲಿನ ಕ್ರಷರ್ ನಿಂದ ಹಾಗುತ್ತಿದ್ದ ಹಿನ್ನಲೆ ಕ್ರಷರ್ ಮಾಲೀಕರು ಹಾಗೂ ರೈತರ ನಡುವೆ ಮಾತಿನ ಜಟಾಪಟಿ ಸಂಭವಿಸಿದೆ ಈ ಹಿನ್ನಲೆಯಲ್ಲಿ 112 ತುರ್ತು ಸಹಾಯವಾಣಿಗೆ ಶಿರಹಟ್ಟಿಯಿಂದ ಕರೆ ಬಂದಿದ್ದು ERV ಕೂಡಲೇ ಸ್ಥಳಕ್ಕೆ ತೆರಳಿ ವಿಚಾರಿಸಿದಾಗ ರೈತನೊಬ್ಬ ತನ್ನ ಹೊಲದ ಪಕ್ಕದಲ್ಲಿರುವ ಕ್ರಷರ್ ಮಷೀನ್ ನಿಂದಾಗಿ ತೊಂದರೆಯಾಗುತ್ತಿದ್ದರಿಂದ ಮಶಿನ್ ಬಂದ್ ಮಾಡಿರುತ್ತಾರೆ. ಆದ್ದರಿಂದ ಪೋಲಿಸರು ಆತನಿಗೆ ತಿಳಿ ಹೇಳಿ ಸಮಸ್ಯೆ ಬಗೆಹರಿಸಲಾಗಿರುತ್ತದೆ. ಮಾಹಿತಿ ಲಭ್ಯವಾಗಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





