Breaking News

ಹುಬ್ಬಳ್ಳಿಯಲ್ಲಿ ಆಟೋರಿಕ್ಷಾಗಳಿಗೆ ಹೊಸ ನಂಬರ ಜೋಡಣೆಗೆ ಎ.ಸಿ.ಪಿ.ಅವರಿಂದ ಚಾಲನೆ.

ಹುಬ್ಬಳ್ಳಿಯಲ್ಲಿ ಇಂದು ಆಟೋಗಳಿಗೆ ನಂಬರಿಂಗ್ ಹಾಕುವ ಯೋಜನೆಗೆ ಸಂಚಾರ ವಿಭಾಗದ ACP ವಿನೋದ ಮುಕ್ತೇದಾರ ರವರು ಇಂದು ಚಾಲನೆ ನೀಡಿದರು. ಆಟೋ ರಿಕ್ಷಾಗಳು. ಮೂಲ ದಾಖಲೆಗಳನ್ನು ಪರಿಶೀಲನೆ ಮಾಡಿ. ಹುಬ್ಬಳ್ಳಿ ಧಾರವಾಡದಲ್ಲಿ ಒಟ್ಟು ಓಡಾಡುವ ಆಟೋರಿಕ್ಷಾ ಸಂಖ್ಯಾ ಕ್ರಮಗಳನ್ನು ತಿಳಿದು ಕೊಳ್ಳುವ ಹಿನ್ನಲೆ ಹಾಗೂ ದಾಖಲೆಗಳು ಇಲ್ಲದೆ ಸಂಚಾರ ಮಾಡುವ ಆಟೋರಿಕ್ಷಾಗಳಿಗೆ ಕಡಿವಾಣ ಹಾಕುವ ಕಾರಣದಿಂದ ಈ ಯೋಜನೆಗೆ ಸಂಚಾರ ವಿಭಾಗದ .ಎ.ಸಿ.ಪಿ . ವಿನೋದ ಮುಕ್ತೇದಾರ ಅವರು ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ ಓಡಾಡುತ್ತಿರುವ ಆಟೋ ರಿಕ್ಷಾಗಳ ದಾಖಲೆ ಪರಿಶೀಲನೆ ಮಾಡಿ. ನಂ. ಹಾಕಿದ್ದಾರೆ. ಸಂಚಾರ ಪೊಲೀಸ್ ಠಾಣೆಗಳ ಹಿರಿಯ ಅಧಿಕಾರಿಗಳು ಈ ಸಮಯದಲ್ಲಿ ಹಾಜರಿದ್ದರು.

Share News

About BigTv News

Check Also

ಹುಬ್ಬಳ್ಳಿಗೆ ನೂತನ ಕಮಿಷನರ್ ಎಂಟ್ರಿ! ಇಂದು ಮಧ್ಯಾಹ್ನ 2 ಗಂಟೆಯೊಳಗೆ ಭೂಷಣ್ ಬೋರ್ಸೆ ಆಗಮನ..

ನಿನ್ನೆ ಸುದ್ದಿ… ಇಂದು ಕಮಿಷನರ್ ಎಂಟ್ರಿ! ಅವಳಿ ನಗರದ ಖಾಕಿಗೆ ಭೂಷಣ್ ಬೋರ್ಸೆ ಸಾರಥ್ಯ.. ನಿನ್ನೆ ಬ್ರೇಕ್ ಮಾಡಿದ ಸುದ್ದಿ …

Leave a Reply

Your email address will not be published. Required fields are marked *