ಧಾರವಾಡ ನಗರದ ಎಮ್ಮೀಕೇರಿ ಹತ್ತಿರ ಆಟೋ ರಿಕ್ಷಾವೊಂದು ಪಾದಾಚಾರಿಗೆ ಅಪಘಾತಪಡಿಸಿ ಹೋಗಿರುವ ಬಗ್ಗೆ 112 ತುರ್ತ ಸಹಾಯವಾಣಿಗೆ ಕರೆ ಬಂದಿದ್ದು ಹಿನ್ನಲೆ ತಕ್ಷಣ ಹೊಯ್ಸಳ 13 ದವರು ಸ್ಥಳಕ್ಕೆ ತೆರಳಿದ್ದು. ಗಾಯಾಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕಳುಹಿಸಿ ಮುಂದಿನ ಕ್ರಮಕ್ಕಾಗಿ ಸಂಚಾರ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.
bigtvnews | Hubli Dharwad News | Kannada News | Karnataka News Hubli News | News In Hubli | Local news





