Breaking News

ಸರಕಾರದ ಆದೇಶ ಇದ್ದರು ಜನರ ಕಡೆ ಸುಲಿಗೆ..

ಹುಬ್ಬಳ್ಳಿ: ಗೃಹ ಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಯಲ್ಲಿ ಸರ್ಕಾರ ನಿಯಮಗಳನ್ನು ಉಲ್ಲಂಘನೆ ಮಾಡಿದ ಖಾಸಗಿ ಆನ್ ಲೈನ್ ಸೆಂಟರಗಳು.ಇಷ್ಟು ಕಠಿಣವಾಗಿ ಸರ್ಕಾರದ ಆದೇಶ ಮಾಡಿದ್ದರು ಪ್ರಯೋಜನ ಆಗುತ್ತಿಲ್ಲ,ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮಿ ಯೋಜನೆಗಳು ಆನ್ ಲೈನ್ ಹಾಕಲು ಯಾವುದೇ ತರವಾಗಿ ಜನರಿಂದ ಹಣ ತೆಗೆದುಕೊಳ್ಳಬಾರದು ಎಂದು ಸರಕಾರ ಖಡಕ್ಕ್ ಎಚ್ಚರಿಕೆ ಕೊಟ್ಟರು,ಗೋಕುಲ್ ರೋಡ್ ಚೇತನ್ಯ ನಗರ್ ಬಳಿ ಖಾಸಗಿ ಆನ್ ಲೈನ್ ಸೆಂಟರ್ ನಲ್ಲಿ ಜನರ ಬಳಿ ಹಣ ದೋಚ್ಚಿಕೊಳ್ಳುತ್ತಿದ್ದಾರೆ .ಇದನ್ನು ಕೇಳಿದ ಹುಬ್ಬಳ್ಳಿ ತಹಶೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿದಾಗ ಖಾಸಗಿ ಆನ್ ಲೈನ್ ಸೆಂಟರ್ ಮಾಲೀಕ ಪರಾರಿಯಾಗಿದ್ದಾನೆ.ತಹಶೀಲ್ದಾರ್ ಆ ಮಾಲೀಕನ ಮೇಲೆ ಸೋಮೊಟೊ ಎಫ್ ಐ ಆರ್ ಮಾಡಲು ಖಡಕ್ಕ್ ಸೂಚನೆ ನೀಡಿದರು.ಜನರಿಗೆ ಉಪಯೋಗವಾಗುವ ಯೋಜನೆಗಳಿವೆ ಮನಬಂದಂತೆ ಖಾಸಗಿ ಆನ್ ಲೈನ್ ಸೆಂಟರ್ ಗಳು ಬಳಸಿಕೊಳ್ಳುತ್ತಿರುವುದು ಒಂದು ವಿಪರ್ಯಾಸವೇ ಸರಿ.

Share News

About BigTv News

Check Also

ಕಾನೂನು ರಕ್ಷಕನೇ ಭಕ್ಷಕ..! ಪೋಕ್ಸೊ ಪ್ರಕರಣದಲ್ಲಿ ಪಿಎಸ್‌ಐ ಬಂಧನ…

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಆರೋಪ: ಪೋಕ್ಸೊ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಬಂಧನ, ಭಟ್ಕಳ: ಸಾರ್ವಜನಿಕರ ರಕ್ಷಣೆ ಮಾಡಬೇಕಿದ್ದ ಪೊಲೀಸ್ ಅಧಿಕಾರಿಯೊಬ್ಬನೇ …

Leave a Reply

Your email address will not be published. Required fields are marked *